tea lovers ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿ ಭಾರತದ ‘ಚಹಾ’ ರಾಜಧಾನಿಯಾದ ಬೆಂಗಳೂರು
newsics.com/ನ್ಯೂಸಿಕ್ಸ್ ಬೆಂಗಳೂರು ಈಗ ಕಾಫಿ ಪ್ರಿಯರ ನಾಡಲ್ಲ ಟೀ ಪ್ರಿಯರ ರಾಜಧಾನಿಯಾಗಿ ಹೊರಹೊಮ್ಮಿದೆ. ಹೌದು ನೀವು ಇದನ್ನು ನಂಬಲೇ ಬೇಕು. ಬೆಂಗಳೂರಿನಲ್ಲಿ ಕಾಫಿಗಿಂತ ಟೀ ಪ್ರಿಯರು ಹೆಚ್ಚಾಗುತ್ತಿದ್ದಾರೆ ಎಂದು ವರದಿಯೊಂದರಿಂದ ಬೆಳಕಿಗೆ ಬಂದಿದೆ. ಚಳಿ ಇರಲಿ, ಮಳೆ ಇರಲಿ, ಬಿಸಿಲೇ ಇರಲಿ ಅಥವಾ ತಲೆನೋವು ಇರಲಿ ಟೀ ಬೇಕು. ಬೆಳಗೆದ್ದ ಕೂಡಲೇ ಚಹ ಜೊತೆಗೆ ಪತ್ರಿಕೆ ಓದಬೇಕು. ಸ್ಟ್ರೆಸ್ ಫೀಲ್ ಆಗ್ತಿದ್ರೆ ಟೀ ಬೇಕು. ಬೋರ್ ಆಗುತ್ತಿದ್ದರೂ ಟೀ ಬೇಕು. ಖುಷಿಯಾಗಿದ್ದರೂ ಟೀ ಬೇಕು.. ಇಂತಹ ರೀಲ್ಸ್ಗಳು … Continue reading tea lovers ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿ ಭಾರತದ ‘ಚಹಾ’ ರಾಜಧಾನಿಯಾದ ಬೆಂಗಳೂರು
Copy and paste this URL into your WordPress site to embed
Copy and paste this code into your site to embed