Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Crime > ಮದುವೆ ಮಂಟಪದಲ್ಲೇ ದುರಾಸೆಯ ಮುಖವಾಡ ಬಯಲು: ಅನಾಥ ಯುವತಿಯನ್ನು ಬಿಟ್ಟು ಹೋದ ವರಪಕ್ಷ!
Crimeರಿಲೇಷನ್‌ಶಿಪ್

ಮದುವೆ ಮಂಟಪದಲ್ಲೇ ದುರಾಸೆಯ ಮುಖವಾಡ ಬಯಲು: ಅನಾಥ ಯುವತಿಯನ್ನು ಬಿಟ್ಟು ಹೋದ ವರಪಕ್ಷ!

Share
1 Min Read
SHARE

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಖುರೈನಲ್ಲಿ ವರದಕ್ಷಿಣೆ ಬೇಡಿಕೆ ವಿವಾದದ ಹಿನ್ನೆಲೆ ಮದುವೆಯೇ ರದ್ದಾದ ಆಘಾತಕಾರಿ ಘಟನೆ ನಡೆದಿದೆ. ವರಮಾಲೆ ಕಾರ್ಯಕ್ರಮ ಮುಗಿದ ಬಳಿಕ ವರಪಕ್ಷ ಹೆಚ್ಚುವರಿ ಹಣ ಮತ್ತು ಬೈಕ್‌ಗಾಗಿ ಒತ್ತಡ ಹೇರಿದ ಆರೋಪ ಕೇಳಿಬಂದಿದ್ದು, ಬೇಡಿಕೆ ಈಡೇರದ ಕಾರಣ ಮದುವೆ ಪೂರ್ಣಗೊಳಿಸದೆ ವಾಪಸ್ ತೆರಳಿದೆ.

ತಂದೆ-ತಾಯಿ ಇಲ್ಲದ ನಿಶಾ ಬನ್ಸಲ್ ಎಂಬ ಯುವತಿಯನ್ನು ಅಜ್ಜಿ ಮತ್ತು ಚಿಕ್ಕಪ್ಪ ಸಾಕಿ ಬೆಳೆಸಿದ್ದರು. ಮದುವೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ವರಪಕ್ಷವು ₹2 ಲಕ್ಷ ನಗದು ಮತ್ತು ಬೈಕ್ ಬೇಡಿಕೆ ಇಟ್ಟಿದೆ ಎಂದು ವಧು ಕುಟುಂಬ ಆರೋಪಿಸಿದೆ.

ವರಮಾಲೆ ಬಳಿಕ ಎರಡೂ ಕುಟುಂಬಗಳ ನಡುವೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ಗಲಾಟೆಗೆ ತಿರುಗಿದೆ. ನಂತರ ವರ ಹಾಗೂ ಆತನ ಕುಟುಂಬ ಸದಸ್ಯರು ಮದುವೆ ಕಾರ್ಯಕ್ರಮ ಅರ್ಧದಲ್ಲೇ ಬಿಟ್ಟು ಮೆರವಣಿಗೆಯೊಂದಿಗೆ ಹಿಂತಿರುಗಿದ್ದಾರೆ.

ಮೆಹೆಂದಿ ಹಾಕಿಕೊಂಡ ಕೈಗಳೊಂದಿಗೆ ಇಡೀ ರಾತ್ರಿ ಮದುವೆ ನೆರವೇರುತ್ತದೆ ಎಂದು ಕಾದಿದ್ದ ನಿಶಾಗೆ ನಿರಾಸೆಯಾಗಿದೆ. “ದುರಾಸೆಯ ವ್ಯಕ್ತಿಯನ್ನು ನಾನು ಮದುವೆಯಾಗುವುದಿಲ್ಲ. ನನಗೆ ನ್ಯಾಯ ಬೇಕು” ಎಂದು ಆಕೆ ಹೇಳಿದ್ದಾಳೆ.

ಘಟನೆ ಕುರಿತು ಖುರೈ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವರ, ಆತನ ತಂದೆ ಮತ್ತು ಸಹೋದರ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

TAGGED:#MadhyaPradesh #DowryCase #WeddingCancelled #SagarNews #Khurai #BrideJustice #DowryHarassment #CrimeNews #IndiaNews #ViralNews
Share This Article
Facebook Twitter Copy Link Print
Previous Article ಭಯ ಹುಟ್ಟಿಸುವ 5 ಪ್ರಾಣಿಗಳು: ಶಿವನೊಂದಿಗೆ ಅವುಗಳ ನಂಟೇನು?
Next Article ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 38 ವರ್ಷದ ಪೊಲೀಸ್ ಅಧಿಕಾರಿ ಏಕಾಏಕಿ ಕುಸಿದು ಸಾವು

Popular Posts

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ 38 ವರ್ಷದ ಪೊಲೀಸ್ ಅಧಿಕಾರಿ ಏಕಾಏಕಿ ಕುಸಿದು ಸಾವು

1 Min Read

ಮದುವೆ ಮಂಟಪದಲ್ಲೇ ದುರಾಸೆಯ ಮುಖವಾಡ ಬಯಲು: ಅನಾಥ ಯುವತಿಯನ್ನು ಬಿಟ್ಟು ಹೋದ ವರಪಕ್ಷ!

1 Min Read

ಭಯ ಹುಟ್ಟಿಸುವ 5 ಪ್ರಾಣಿಗಳು: ಶಿವನೊಂದಿಗೆ ಅವುಗಳ ನಂಟೇನು?

1 Min Read

ಫೋಟೋ ವಿವಾದದಿಂದ ಭುಗಿಲೆದ್ದ ಟ್ರಂಪ್–ಮೆಲೋನಿ ಸಂಘರ್ಷ! ಇಟಲಿ–ಅಮೆರಿಕ ಸಂಬಂಧಗಳಿಗೆ ಬಿರುಕು?

2 Min Read

You Might Also Like

Crime

ಶಾಕಿಂಗ್: ಪೊಲೀಸ್ ಜೀಪ್‌ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

1 Min Read
ಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Midnight Romantic ಪುರುಷರು ಮಧ್ಯರಾತ್ರಿ 12ರ ಬಳಿಕ ಹೆಚ್ಚು ರೊಮ್ಯಾಂಟಿಕ್ ಆಗೋದೇಕೆ?

2 Min Read
Crime

“ಭಕ್ತಿ ಹೆಸರಿನಲ್ಲಿ ಭಯಾನಕ ಶೋಷಣೆ!”: ಮಹಿಳೆ ಮೇಲೆ ವರ್ಷಗಳ ಲೈಂಗಿಕ ಶೋಷಣೆ; ಮೂತ್ರ ಕುಡಿಯುವಂತೆ ಬಲವಂತ, ಸ್ವಘೋಷಿತ ‘ದೇವಮಾನವ’ ಸೇರಿ 8 ಮಂದಿ ಬಂಧನ

1 Min Read
Crime

ಚಿಕ್ಕಬಳ್ಳಾಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: 3 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿ; ಪೋಕ್ಸೋ ಪ್ರಕರಣ ದಾಖಲು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?