Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸತ್ತ ಮಗನ ಎದೆ ಮೇಲೆ ಬೈಬಲ್ ಇಟ್ಟು ಜೀವ ಬರಿಸಲು ಹೆತ್ತ ತಾಯಿ ಪರದಾಟ! ಆಮೇಲೇನಾಯ್ತು?
ದೇಶಪ್ರಮುಖ

ಸತ್ತ ಮಗನ ಎದೆ ಮೇಲೆ ಬೈಬಲ್ ಇಟ್ಟು ಜೀವ ಬರಿಸಲು ಹೆತ್ತ ತಾಯಿ ಪರದಾಟ! ಆಮೇಲೇನಾಯ್ತು?

Share
1 Min Read
SHARE

newsics.com/ನ್ಯೂಸಿಕ್ಸ್

ಪಾಲಕರ ಮುಂದೆ ಮಕ್ಕಳು ಸತ್ರೆ ಅದ್ರಂತ ನೋವು ಮತ್ತ್ಯಾವುದಿಲ್ಲ. ಪುತ್ರ ಶೋಕಂ ನಿರಂತರಂ ಎನ್ನುವ ಮಾತಿದೆ. ಮಧ್ಯಪ್ರದೇಶದ ಮಹಿಳೆಯೊಬ್ಬಳು ಸತ್ತ ಮಗನನ್ನು ಬದುಕಿಸಲು ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

ಮೃತನ ಹೆಸರು ಶಿನು ವರ್ಗಿಸ್. 42 ವರ್ಷದ ಮೃತನ ತಾಯಿ ಹೆಸರು ಮರಿಯಾಮಾ ವರ್ಗಿಸ್. ಶಿನು ವರ್ಗಿಸ್ ಕೆಲ ವರ್ಷ ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದ. ಕಳೆದ ಎರಡು ವರ್ಷಗಳಿಂದ ತಾಯಿ ಜೊತೆ ವಿದಿಶಾದಲ್ಲಿ ವಾಸವಾಗಿದ್ದ. ಮರಿಯಾಮಾ ವರ್ಗಿಸ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಮರಿಯಾಮಾ ವರ್ಗಿಸ್ ಪತಿ ಕಳೆದ ವರ್ಷ ಸಾವನ್ನಪ್ಪಿದ್ದರು.

ನಂತ್ರ ತಾಯಿ – ಮಗ ಇಬ್ಬರೇ ವಾಸವಾಗಿದ್ದರು. ದೇವರನ್ನು ಅಪಾರವಾಗಿ ನಂಬುತ್ತಿದ್ದ ಮರಿಯಾಮಾ ವರ್ಗಿಸ್, ಮಗನನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಬೈಬಲ್ ಓಡಿದ್ರೆ ಮಗ ಬದುಕಿ ಬರ್ತಾನೆ ಅಂತ ನಂಬಿದ್ದಾರೆ. ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.

ಶಿನು ಮನೆಗೆ ಯಾರೂ ಬರ್ತಿರಲಿಲ್ಲ, ಶಿನು ಅವನ ತಾಯಿ ಕೂಡ ಯಾರ ಮನೆಗೂ ಹೋಗ್ತಿರಲಿಲ್ಲ. ಹಾಗಾಗಿ ಶಿನು ಸಾವಿನ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಹಾಲಿನವನು ಮನೆಗೆ ಬಂದಾಗ ವಾಸನೆ ಬಂದಿದೆ. ಬೆಡ್ ರೂಮಿನಲ್ಲಿ ರಕ್ತ ಕಾಣಿಸಿದೆ. ಅಕ್ಕಪಕ್ಕದವರಿಗೆ ಹಾಲಿನವನು ವಿಷ್ಯ ಮುಟ್ಟಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಶಿನು ವರ್ಗಿಸ್ ಮನೆಗೆ ಬಂದಿದ್ದಾರೆ. ಮನೆ ಪ್ರವೇಶಿಸಲು ಮರಿಯಾಮಾ ವರ್ಗಿಸ್ ನಿರಾಕರಿಸಿದ್ದಾರೆ. ಪೊಲೀಸರು ಬಲವಂತವಾಗಿ ಮನೆ ಪ್ರವೇಶ ಮಾಡಿದಾಗ ಶಿನು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶವ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತ್ರ ಸಾವಿನ ಸತ್ಯ ಬಯಲಾಗಬೇಕಿದೆ.

Tradition ಇಂದು ಪದ್ಮಿನಿ‌ ಏಕಾದಶಿ: ಹೀಗೆಲ್ಲ ಮಾಡಿದರೆ ಪುಣ್ಯಪ್ರಾಪ್ತಿ

TAGGED:A mother struggles to bring her dead son back to life by placing a Bible on his chest! What happened?
Share This Article
Facebook Twitter Copy Link Print
Previous Article Tradition ಇಂದು ಪದ್ಮಿನಿ‌ ಏಕಾದಶಿ: ಹೀಗೆಲ್ಲ ಮಾಡಿದರೆ ಪುಣ್ಯಪ್ರಾಪ್ತಿ
Next Article ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

Popular Posts

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read

You Might Also Like

ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read
ಪ್ರಮುಖ

ಅಯೋಧ್ಯೆಯ ರಾಮ ಮಂದಿರ ದೇಣಿಗೆ ವಿವಾದ ; 1250 ಚಿನ್ನ, ವಜ್ರಗಳಿಂದ ಅಲಂಕರಿಸಿದ ಇಟ್ಟಿಗೆಗಳು ನಾಪತ್ತೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?