Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜುಲೈನಿಂದ ಕ್ರೆಡಿಟ್ ಸ್ಕೋರ್, ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆ!
ದೇಶಕರ್ನಾಟಕಪ್ರಮುಖ

ಜುಲೈನಿಂದ ಕ್ರೆಡಿಟ್ ಸ್ಕೋರ್, ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆ!

Share
1 Min Read
SHARE

newsics.com/ನ್ಯೂಸಿಕ್ಸ್

ಮುಂಬೈ:  ಸಾಲದ ಅವಧಿಗಿಂತ ಮುಂಚಿತವಾಗಿ ಪಾವತಿ ಮಾಡುವುದು, ಕ್ರೆಡಿಟ್ ಸ್ಕೋರ್ ಅಪ್ಡೇಟ್ ಮತ್ತು ನಾಮಿನೇಷನ್ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆರ್ಬಿಐ ಹಲವು ಪ್ರಮುಖ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳಲ್ಲಿ ಕೆಲವು ಈಗಾಗಲೇ ಜಾರಿಗೆ ಬಂದಿದ್ದರೆ, ಇನ್ನು ಕೆಲವು ಈ ವರ್ಷದ ಜುಲೈ ಮಧ್ಯಭಾಗದಿಂದ ಜಾರಿಗೆ ಬರಲಿವೆ.

1.ಫೋರ್ಕ್ಲೋಸರ್ ಚಾರ್ಜ್ ರದ್ದು

ಫ್ಲೋಟಿಂಗ್ ಬಡ್ಡಿದರದಲ್ಲಿ  ರೀಟೇಲ್ ಸಾಲ ಪಡೆದವರಿಗೆ ಇದೀಗ ದೊಡ್ಡ ವಿನಾಯಿತಿ ಸಿಕ್ಕಿದೆ. ಈ ವರ್ಷದ ಜನವರಿ 1 ರಿಂದ ಮಂಜೂರಾದ ಅಥವಾ ನವೀಕರಿಸಲಾದ ಗೃಹ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಮತ್ತು ವಾಹನ ಸಾಲಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅವಧಿಗಿಂತ ಮುಂಚಿತವಾಗಿ ಪಾವತಿಸಲು ಅವಕಾಶ ನೀಡಲಾಗಿದೆ.

 

2. ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್

ಕ್ರೆಡಿಟ್ ಸ್ಕೋರ್ ವ್ಯವಸ್ಥೆಯಲ್ಲೂ ಆರ್ಬಿಐ ದೊಡ್ಡ ಬದಲಾವಣೆ ಮಾಡಿದೆ. ಸದ್ಯಕ್ಕೆ ತಿಂಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿದ್ದ ಕ್ರೆಡಿಟ್ ಸ್ಕೋರ್ಗಳು, ಜುಲೈ 1 ರಿಂದ ವಾರಕ್ಕೊಮ್ಮೆ ಅಪ್ಡೇಟ್ ಆಗಲಿವೆ.

ಇಎಂಐ (EMI) ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರ ಕ್ರೆಡಿಟ್ ಸ್ಕೋರ್ ಇನ್ಮುಂದೆ ವೇಗವಾಗಿ ಸುಧಾರಿಸುತ್ತದೆ.

 

3. ಒಂದೇ ಖಾತೆಗೆ ನಾಲ್ವರು ನಾಮಿನಿಗಳು!

ಬ್ಯಾಂಕ್ ಖಾತೆಗಳು, ಫಿಕ್ಸೆಡ್ ಡಿಪಾಸಿಟ್ ಮತ್ತು ಲಾಕರ್ಗಳ ನಾಮಿನೇಷನ್ ಪ್ರಕ್ರಿಯೆಯನ್ನು ಆರ್ಬಿಐ ಸರಳಗೊಳಿಸಿದೆ. ಇನ್ಮುಂದೆ ಬ್ಯಾಂಕ್ ಗ್ರಾಹಕರು ಒಟ್ಟಿಗೆ ಅಥವಾ ಹಂತ ಹಂತವಾಗಿ ನಾಲ್ಕು ಜನರನ್ನು ನಾಮಿನಿಗಳಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಖಾತೆದಾರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಹಣ ಅಥವಾ ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸುವುದು ಅತ್ಯಂತ ಸುಲಭವಾಗಲಿದೆ.

 

4. ಚಿನ್ನದ ಸಾಲದ ಅವಧಿ ವಿಸ್ತರಣೆ

ಚಿನ್ನದ ಒಡವೆಗಳ ಮೇಲೆ ಸಾಲ ಪಡೆಯುವ ಆಭರಣ ವ್ಯಾಪಾರಿಗಳಿಗೂ ಆರ್ಬಿಐ ಸಮಾಧಾನಕರ ಸುದ್ದಿ ನೀಡಿದೆ. ಚಿನ್ನದ ಭದ್ರತೆಯ ಮೇಲೆ ಪಡೆಯುವ ಸಾಲದ ಮರುಪಾವತಿ ಅವಧಿಯನ್ನು ಪ್ರಸ್ತುತ ಇರುವ 180 ದಿನಗಳಿಂದ 270 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ನಗದು ನಿರ್ವಹಣೆ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗಲಿದೆ.

Nitin Nabin ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್: ಇಂದು ನಾಯಕರೊಂದಿಗೆ ಸಭೆ

TAGGED:Significant changes in credit score and loan terms from July!
Share This Article
Facebook Twitter Copy Link Print
Previous Article Nitin Nabin ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್: ಇಂದು ನಾಯಕರೊಂದಿಗೆ ಸಭೆ
Next Article Chicken Side Effects ಈ ​ ಗ್ರೂಪ್​ನವರು ಚಿಕನ್​ ತಿನ್ನಬಾರದಂತೆ; ಕಾರಣವೇನು?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?