Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ASTRO ನಾಳೆ ವೃದ್ಧಿ, ಗಂಡ ಯೋಗ: ಈ ಐದು ರಾಶಿಯವರಿಗೆ ಭಾರೀ ಅದೃಷ್ಟ
ಪಂಚಾಂಗಜ್ಯೋತಿಷ್ಯಪ್ರಮುಖ

ASTRO ನಾಳೆ ವೃದ್ಧಿ, ಗಂಡ ಯೋಗ: ಈ ಐದು ರಾಶಿಯವರಿಗೆ ಭಾರೀ ಅದೃಷ್ಟ

Share
4 Min Read
SHARE

newsics.com/ನ್ಯೂಸಿಕ್ಸ್

ನಾಳೆ ಮೇ 21 ರ, ಗುರುವಾರ, ವೃದ್ಧಿ ಯೋಗ, ಗಂಡ ಯೋಗದ ಜೊತೆಗೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಲಿದೆ.

ನಾಳೆ ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿದ್ದಾರೆ. ಗ್ರಹಗಳ ಈ ಸ್ಥಿತಿಯಿಂದ ಮೇ 21 ರ ದಿನ ಕೆಲವು ರಾಶಿಯವರಿಗೆ ವಿಶೇಷವಾಗಿ ಹಣ, ಪದವಿ ಮತ್ತು ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವ ಯೋಗವಿದೆ.

ವೃಷಭ ರಾಶಿಗೆ ಸೇರಿದ ಜನರಿಗೆ ನಾಳೆ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಅತ್ಯುತ್ತಮ ದಿನವಾಗಿರುವುದು. ಹೊಸ ಆದಾಯದ ಮೂಲಗಳು ನಿಮಗೆ ನಾಳೆ ಗೋಚರಿಸಲಿದೆ. ಜೊತೆಗೆ, ನಿಮ್ಮ ಸಂಬಂಧಗಳಲ್ಲಿ ಹೊಸ ಸಕಾರಾತ್ಮಕ ಬದಲಾವಣೆಗಳನ್ನು ನೀವು ಈ ಅವಧಿಯಲ್ಲಿ ಹೊಂದುವಿರಿ. ಜನರು ನಿಮ್ಮ ಮಾತಿನಿಂದ ಆಕರ್ಷಿತರಾಗುವರು. ಜೊತೆಗೆ, ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಹೊಸ ಪರಿಚಯಸ್ಥರನ್ನು ನೀವು ಭೇಟಿಯಾಗುವಿರಿ. ಜೊತೆಗೆ ವೃಷಭ ರಾಶಿಗೆ ಸೇರಿದ ಜನರ ಆದಾಯದಲ್ಲಿ ನಾಳೆ ಸಾಕಷ್ಟು ಹೆಚ್ಚಳವಾಗುವುದು. ಇದರಿಂದಾಗಿ ಜೀವನದಲ್ಲಿ ಸುಖ, ಸಮೃದ್ಧಿ, ವೃದ್ಧಿಯಾಗಲಿದೆ. ವೃಷಭ ರಾಶಿಗೆ ಸೇರಿದ ವಿದ್ಯಾರ್ಥಿಗಳು ನಾಳೆ ಓದಿನಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚಾಗಿರುವುದು.
ನಾಳೆ ನಿಮ್ಮ ಪ್ರಯತ್ನಗಳಿಂದಾಗಿ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವ ಶುಭಯೋಗವಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ದಿನವಾಗಿರುವುದು. ಕೆಲಸವನ್ನು ಬದಲಾಯಿಸಬೇಕೆಂದು ಯೋಚಿಸುತ್ತಿರುವ ವೃಷಭ ರಾಶಿಗೆ ಸೇರಿದ ಜನರು ನಾಳೆ ಲಾಭ ದೊರಕುವ ಸಾಧ್ಯತೆ ಹೆಚ್ಚಾಗಿರುವುದು. ನಾಳೆ ನೀವು ಹೆಚ್ಚಿನ ಧನ ಲಾಭವನ್ನು ಪಡೆಯುವ ಸಾಧ್ಯತೆಯೂ ಕೂಡ ಇರುವುದು. ಹಾಗೆ ಮನೆಯ ಎಲ್ಲಾ ಸದಸ್ಯರ ಸಂಪೂರ್ಣ ಬೆಂಬಲ ದೊರಕುವುದು. ನಾಳೆ ಹೊಸ ಆರಂಭವನ್ನು ಹೊಂದಲು ನಿಮಗೆ ಬಹಳ ಉತ್ತಮ ದಿನವಾಗಿರುವುದು.

ಮಿಥುನ ರಾಶಿಗೆ ಸೇರಿದ ಜನರಿಗೆ ನಾಳೆ ಬಹಳ ವಿಶೇಷವಾದ ದಿನವಾಗಿರುವುದು. ನಿಮ್ಮ ಪ್ರೇಮ ಜೀವನದಲ್ಲಿ ನೀವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಹೊಂದುವಿರಿ. ಜೊತೆಗೆ, ನೀವು ಸಕಾರಾತ್ಮಕ ಶಕ್ತಿಯನ್ನು ಹೊಂದುವಿರಿ. ಕೆಲಸದಲ್ಲಿ, ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುವಿರಿ. ನೀವು ಮಾಡುವ ಎಲ್ಲಾ ಕೆಲಸವು ಯಶಸ್ವಿಯಾಗುವುದು. ನಾಳೆ ನಿಮ್ಮ ಮಾತು ಮತ್ತು ಕೆಲಸವೂ ಹೊಗಳಿಕೆಗೆ ಪಾತ್ರವಾಗುವಂತೆ ಮಾಡಲಿದೆ. ಇದರಿಂದಾಗಿ ನಿಮ್ಮ ಗೌರವ, ಖ್ಯಾತಿ ಹೆಚ್ಚಾಗುವುದು. ವ್ಯಾಪಾರವನ್ನು ಮಾಡುವ ಜನರು ನಾಳೆ ದೊಡ್ಡ ಅವಕಾಶಗಳಿಂದಾಗಿ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಪ್ರಬಲವಾದ ಸಂಭವವಿದೆ.
ಜೊತೆಗೆ ನಾಳೆ ಅದೃಷ್ಟದ ಸಂಪೂರ್ಣ ಬೆಂಬಲ ದೊರಕುವುದರಿಂದಾಗಿ ಅಪಾರ ಧನ ಲಾಭವನ್ನು ಪಡೆಯುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮದೊಂದಿಗೆ ಎಲ್ಲರ ಸಂಪೂರ್ಣ ಬೆಂಬಲವೂ ಕೂಡ ಲಭಿಸಲಿದೆ. ಹಾಗೆ ನಿಮ್ಮ ಪ್ರಭಾವವು ಹೆಚ್ಚಾಗುವುದು. ಸರ್ಕಾರಿ ಕೆಲಸವನ್ನು ಮಾಡುವ ಮಿಥುನ ರಾಶಿಗೆ ಸೇರಿದ ಜನರ ನಾಳೆ ಹಿರಿಯ ಅಧಿಕಾರಿಗಳ ಹೊಗಳಿಕೆಗೆ ಪಾತ್ರರಾಗುವರು.

ಸಿಂಹ ರಾಶಿಗೆ ಸೇರಿದ ಜನರಿಗೆ ನಾಳೆ ಅದೃಷ್ಟಶಾಲಿಯಾದ ದಿನವಾಗಿರುವುದು. ಈ ಸಮಯದಲ್ಲಿ, ನಿಮ್ಮ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆಯನ್ನು ಸಹ ನೀವು ಹೊಂದುವಿರಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಮತ್ತು ಖ್ಯಾತಿ ದೊರಕುವುದು. ನಿಮ್ಮ ಮನೆಯವರ ಸಂಪೂರ್ಣ ಬೆಂಬಲ ಲಭಿಸಲಿದೆ. ಸಿಂಹ ರಾಶಿಗೆ ಸೇರಿದ ಜನರ ಸಾಮಾಜಿಕ ವ್ಯವಹಾರ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಪ್ರತಿಷ್ಠೆಯಲ್ಲಿ ಹೆಚ್ಚಳವಾಗುವುದು. ಜೊತೆಗೆ ಸ್ನೇಹಿತರೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದುವಿರಿ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅತ್ಯುತ್ತಮವಾದ ಫಲವನ್ನು ಈ ಸಂದರ್ಭದಲ್ಲಿ ಪಡೆಯುವರು.
ಹಾಗೆ ಕೆಲಸದಲ್ಲಿ ಜಯಗಳಿಸುವುದರೊಂದಿಗೆ ನಿಮ್ಮ ಆದಾಯವನ್ನು ಹೆಚ್ಚಿಸಲು ಉತ್ತಮ ಮಾರ್ಗಗಳು ಗೋಚರಿಸುವುದು. ಜೊತೆಗೆ ನಿಮ್ಮ ಮಾರ್ಗದಲ್ಲಿನ ಎಲ್ಲಾ ರೀತಿ ಆಡತಡೆಗಳು ದೂರವಾಗಲಿದೆ. ಈ ಮೊದಲೇ ಮಾಡಿದಂತಹ ಹೂಡಿಕೆಗಳಿಂದ ನಾಳೆ ನೀವು ಅಪಾರ ಲಾಭವನ್ನು ಗಳಿಸುವಿರಿ. ಹಾಗೆ ಹಣವನ್ನು ಉಳಿತಾಯ ಮಾಡಬೇಕೆಂದಿರುವವರಿಗೆ ನಾಳೆ ಉತ್ತಮ ದಿನವಾಗಿರುವುದು. ಹಾಗೆ ನಾಳೆ ನಿಮಗೆ ಪ್ರಯಾಣಿಸುವ ಯೋಗ ದೊರಕುವುದು. ಇದರಿಂದಾಗಿ ನೀವು ಹೆಚ್ಚು ಸಂತೋಷದಿಂದಿರುವಿರಿ. ಬಹಳ ಸಮಯದಿಂದ ಅಪೂರ್ಣಗೊಂಡಿದ್ದಂತಹ ನಿಮ್ಮ ಕೆಲಸಗಳೆಲ್ಲವೂ ನಾಳೆ ಪೂರ್ಣಗೊಳ್ಳಲಿದೆ.

ತುಲಾ ರಾಶಿಗೆ ಸೇರಿದ ಜನರಿಗೆ ನಾಳೆ ಉತ್ತಮ ದಿನವಾಗಿರುವುದು. ಈ ಸಮಯದಲ್ಲಿ, ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ನಿಮ್ಮ ಮುಂದೆ ತೆರೆದುಕೊಳ್ಳುವುದು. ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುವಿರಿ. ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಬಲಶಾಲಿಗಳಾಗುವಿರಿ. ನೀವು ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವಿರಿ. ಈ ರಾಶಿಗೆ ಸೇರಿದ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಾಳೆ ಕಡಿಮೆಯಾಗುವುದು. ಹಾಗೆ ಈ ಅವಧಿಯಲ್ಲಿ ನೀವು ಯಶಸ್ಸು ಗಳಿಸುವುದರೊಂದಿಗೆ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಲಭಿಸಲಿದೆ.
ಕೆಲಸವನ್ನು ಮಾಡುವ ಜನರು ವೃತ್ತಿ ಜೀವನದಲ್ಲಿ ಹಠಾತ್ ದೊಡ್ಡ ಬದಲಾವಣೆಯನ್ನು ಹೊಂದುವರು. ಹಾಗೆ ಯಾವುದಾದರೂ ದೊಡ್ಡ ಕೆಲಸಕ್ಕಾಗಿ ಉತ್ತಮ ಅವಕಾಶ ದೊರಕುವುದು. ಈ ರಾಶಿಗೆ ಸೇರಿದ ಜನರು ನಾಳೆ ತಮ್ಮ ಇಷ್ಟದ ಸ್ಥಳಕ್ಕೆ ವರ್ಗಾವಣೆಯನ್ನು ಪಡೆಯುವ ಸಂಭವವಿದೆ. ಜೊತೆಗೆ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರುವುದು. ಹಾಗೆ ನಿಮ್ಮ ಆರೋಗ್ಯ ಉತ್ತಮವಾಗಿರುವುದರಿಂದ ಮನಸ್ಸು ಸಂತಸದಲ್ಲಿರುವುದು.

ಮಕರ ರಾಶಿಗೆ ಸೇರಿದ ಜನರಿಗೆ ನಾಳೆ ಲಾಭದಾಯಕ ದಿನವಾಗಿರುವುದು. ಈ ಸಮಯದಲ್ಲಿ, ನಿಮ್ಮ ಗಮನವು ನಿಮ್ಮ ಗುರಿಗಳ ಮೇಲೆ ಹೆಚ್ಚಾಗಿರುವುದು. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಜೊತೆಗೆ, ಕೆಲಸಕ್ಕಾಗಿ ಪ್ರಯಾಣಿಸಲು ಅವಕಾಶಗಳು ದೊರೆಯುವುದು. ಹಾಗೆ, ಈ ಪ್ರಯಾಣವು ಸಂತೋಷದಾಯಕವಾಗಿರುವುದು. ಮನೆಯವರು ಅದರಲ್ಲಿಯೂ ವಿಶೇಷವಾಗಿ ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ದೊರಕುವುದು. ಹಾಗೆ ಈ ಅವಧಿಯಲ್ಲಿ ನಿಮ್ಮ ಸಂಗಾತಿಯಂದಿಗಿನ ಸಂಬಂಧವು ಇನ್ನಷ್ಟು ಬಲಗೊಳ್ಳಲಿದೆ.
ನಾಳೆ ಮಕರ ರಾಶಿಗೆ ಸೇರಿದ ಜನರು ತಮ್ಮ ಹಳೆಯ ಸಾಲಗಳಿಂದ ಮುಕ್ತಿಯನ್ನು ಪಡೆಯುವರು. ಹೂಡಿಕೆಗೆ ಸಂಬಂಧಿಸಿದಂತೆ ಮಕರ ರಾಶಿಗೆ ಸೇರಿದ ಜನರಿಗೆ ನಾಳೆ ಉತ್ತಮ ಲಾಭ ದೊರಕುವ ಸಾಧ್ಯತೆಯು ಕೂಡ ಹೆಚ್ಚಾಗಿರುವುದು. ಹೆಚ್ಚಿನ ಹಣವನ್ನು ಉಳಿತಾಯ ಮಾಡುವ ಸಂಭವವಿದೆ. ವಿದೇಶದಲ್ಲಿ ಕೆಲಸ ಅಥವಾ ಓದಿಗಾಗಿ ಪ್ರಯತ್ನವನ್ನು ಪಡುತ್ತಿರುವವರಿಗೆ ಅಥವಾ ಕನಸನ್ನು ಕಾಣುತ್ತಿರುವ ಆಸೆ ನಾಳೆ ಈಡೇರಬಹುದು.

 

Bathroom Vastu Tips ಬಾತ್‌ರೂಂನಲ್ಲಿ ಇಟ್ಟಿರುವ ಈ ವಸ್ತು ನಿಮ್ಮ ಮನೆಗೆ ಬಡತನವನ್ನು ತರುತ್ತದೆ

TAGGED:Ganda Yoga: Great luck for these five zodiac signsTomorrow's Vriddhi
Share This Article
Facebook Twitter Copy Link Print
Previous Article ಮೋದಿಯವರನ್ನು ಪ್ರಶ್ನಿಸಿದ ಬೆನ್ನಲ್ಲೇ ಪತ್ರಕರ್ತೆಯ ಸಾಮಾಜಿಕ ಖಾತೆಗಳನ್ನು ಬ್ಲಾಕ್ ಮಾಡಿದ ಮೆಟಾ
Next Article T G Nandeesh no more ಕಿರುತೆರೆ ಸಂಭಾಷಣೆಕಾರ, ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ ಇನ್ನಿಲ್ಲ

Popular Posts

70ರೂ. ಇದ್ದ ಕಾಯಿ ದಿಢೀರ್ 30ರೂಗೆ ಇಳಿಕೆ, ಕಾರಣವೇನು?

3 Min Read

ನಾಲ್ವರಿಂದ ಯುವತಿ ಮೇಲೆ 10 ತಿಂಗಳು ಗ್ಯಾಂಗ್‌ ರೇಪ್

2 Min Read

ಸ್ನಾನದ ನೀರಿಗೆ ಒಂದು ಚಿಟಿಕೆ ಕರ್ಪೂರ ಸೇರಿಸಿ; ಪ್ರಯೋಜನ ಸಾಕಷ್ಟಿವೆ!

2 Min Read

ಡಿವೋರ್ಸ್​ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ನಟಿ ಶುಭಾ ಪೂಂಜಾ-ಸುಮಂತ್

1 Min Read

You Might Also Like

ವಿದೇಶಪ್ರಮುಖ

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read
ಪ್ರಮುಖಮನರಂಜನೆ

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

3 Min Read
ಕರ್ನಾಟಕಪ್ರಮುಖ

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read
ಪ್ರಮುಖಕರ್ನಾಟಕ

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?