Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Liquor new price list ಆಲ್ಕೋಹಾಲ್ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿಗದಿ: ಹೊಸ ದರಪಟ್ಟಿ ಬಿಡುಗಡೆ
ಕರ್ನಾಟಕಪ್ರಮುಖ

Liquor new price list ಆಲ್ಕೋಹಾಲ್ ಪ್ರಮಾಣ ಆಧರಿಸಿ ಮದ್ಯದ ಬೆಲೆ ನಿಗದಿ: ಹೊಸ ದರಪಟ್ಟಿ ಬಿಡುಗಡೆ

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ಮದ್ಯದಲ್ಲಿನ ಆಲ್ಕೋಹಾಲ್‌ ಪ್ರಮಾಣದ ಆಧಾರದಲ್ಲಿ ಅಬಕಾರಿ ಸುಂಕ ವಿಧಿಸುವ ನೀತಿ ಜಾರಿಗೆ ಬಂದ ನಂತರ, ವಿವಿಧ ಬ್ರ್ಯಾಂಡ್‌ನ ಮದ್ಯದ ಬೆಲೆಯಲ್ಲಿ ಗಣನೀಯ ಬದಲಾವಣೆ ಆಗಿದೆ.

ಮದ್ಯದ ಪರಿಷ್ಕೃತ ಬೆಲೆಯನ್ನು ಅಬಕಾರಿ ಇಲಾಖೆಯು ಪ್ರಕಟಿಸಿದೆ. ಅತಿಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ಕೆಲ ಮದ್ಯಗಳ ಬೆಲೆ ಪಟ್ಟಿ ಇಲ್ಲಿದೆ.

ಪರಿಷ್ಕೃತ ಬೆಲೆ: ಲೆಗಸಿ ಸ್ಪೆಷಲ್‌ ತ್ರಿಬಲ್‌ ಎಕ್ಸ್‌ ರಮ್‌ನ 90 ಎಂಎಲ್‌ ಬೆಲೆ ₹45, 180 ಎಂ.ಎಲ್‌ಗೆ ₹90 ಮತ್ತು 750 ಎಂಎಲ್‌ಗೆ ₹370 ನಿಗದಿಪಡಿಸಲಾಗಿದೆ. ಡಿಕೆ ಡಬಲ್‌ ಕಿಕ್‌ ವಿಸ್ಕಿ ₹55 (90 ಎಂಎಲ್‌) ಮತ್ತು ₹95 (180 ಎಂಎಲ್‌), ರಾಜಾ ವಿಸ್ಕಿ ₹55 (90 ಎಂಎಲ್‌) ಮತ್ತು ₹110 (180 ಎಂಎಲ್‌), ಒರಿಜಿನಲ್‌ ಚಾಯ್ಸ್‌ ಡಿಲಕ್ಸ್‌ ವಿಸ್ಕಿ ₹55 (90 ಎಂಎಲ್‌) ಮತ್ತು ₹110 (180 ಎಂಎಲ್‌), 8ಪಿಎಂ ಬ್ಲೂ ಡಿಲಕ್ಸ್‌ ವಿಸ್ಕಿ ₹80 (90 ಎಂಎಲ್‌) ಮತ್ತು ₹155 (180 ಎಂಎಲ್‌).

ಆಫಿಸರ್ಸ್‌ ಚಾಯ್ಸ್‌ ಸ್ಪೆಷಲ್‌ ವಿಸ್ಕಿ, ಓಲ್ಡ್‌ ಮಾಂಕ್‌ ಸ್ಪೆಷಲ್‌ ರಮ್‌, ಡೈರೆಕ್ಟರ್ಸ್‌ ಸ್ಪೆಷಲ್‌ ವಿಸ್ಕಿ, ಡಿಎಸ್‌ಪಿ ಬ್ಲ್ಯಾಕ್‌ ಸ್ಪೆಷಲ್‌ ವಿಸ್ಕಿ, ₹90 (90 ಎಂಎಲ್‌) ಮತ್ತು ₹175 (180 ಎಂಎಲ್‌), ಇಂಪೀರಿಯಲ್‌ ಬ್ಲ್ಯೂ ವಿಸ್ಕಿ, ಮಾನ್ಷನ್‌ ಹೌಸ್‌ ಫ್ರೆಂಚ್‌ ಬ್ರ್ಯಾಂಡಿ ₹110 (90 ಎಂಎಲ್‌) ಮತ್ತು ₹215 (180 ಎಂಎಲ್‌).

ಟೀಚರ್ಸ್‌ ಸ್ಕಾಚ್‌ ವಿಸ್ಕಿ ₹575 (180 ಎಂಎಲ್‌) ಮತ್ತು ₹2,360 (750 ಎಂಎಲ್‌), ಬ್ಲ್ಯಾಕ್‌ ಅಂಡ್‌ ವೈಟ್‌ ಸ್ಕಾಚ್‌ ವಿಸ್ಕಿ/100 ಪೈಪರ್ಸ್‌ ಸ್ಕಾಚ್‌ ವಿಸ್ಕಿ/ವ್ಯಾಟ್‌ 69 ಸ್ಕಾಚ್‌ ವಿಸ್ಕಿ ₹580 (180 ಎಂಎಲ್‌) ಮತ್ತು ₹2,375 (750 ಎಂಎಲ್‌), ಅಮೃತ್‌ ಇಂಡಿಯನ್‌ ಜಿನ್‌ ₹575 (180 ಎಂಎಲ್‌) ಮತ್ತು ₹2,350 (750 ಎಂಎಲ್‌). ಜಾನಿ ವಾಕರ್‌ ಬ್ಲ್ಯಾಕ್‌ ಲೇಬಲ್‌ ಸ್ಕಾಚ್‌ ವಿಸ್ಕಿ ₹1,105 (180/200 ಎಂಎಲ್‌) ಮತ್ತು ₹4,005 (700/750 ಎಂಎಲ್‌), ಜಾಕ್‌ ಡೇನಿಯಲ್ಸ್‌ ಟೆನ್ನೆಸ್ಸೀ ವಿಸ್ಕಿ ₹1,085 (180/200 ಎಂಎಲ್‌) ಮತ್ತು ₹3,570 (700/750 ಎಂಎಲ್‌).

ಬಿಯರ್‌: ಬಡ್‌ವೈಸರ್‌ ಮ್ಯಾಗ್ನಮ್‌ ₹250 (650 ಎಂಎಲ್‌), ಕಿಂಗ್‌ಫಿಶರ್‌ ಪ್ರೀಮಿಯಂ ಲಾರ್ಜ್‌ ₹110 (650 ಎಂಎಲ್‌), ಕಿಂಗ್‌ಪಿಶರ್‌ ಸ್ಟ್ರಾಂಗ್‌ ಪ್ರೀಮಿಯಂ ₹180 (650 ಎಂಎಲ್‌), ಕಿಂಗ್‌ಫಿಶರ್‌ ಅಲ್ಟ್ರಾಮ್ಯಾಕ್ಸ್‌ ಪ್ರೀಮಿಯಂ ₹245 (650 ಎಂಎಲ್‌), ಟುಬೋರ್ಗ್‌ ಸ್ಟ್ರಾಂಗ್‌ ಪ್ರೀಮಿಯಂ ₹170 (650 ಎಂಎಲ್‌), ನಾಕ್‌ಔಟ್‌ ಹೈಪಂಚ್‌ ₹175 (650 ಎಂಎಲ್‌).

ಹಸುವಿನ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ಕಾಮುಕ

ದಿಲೀಪ್ ರಾಜ್ ಸಾವಿನ ಕುರಿತು ಹೃದ್ರೋಗ ತಜ್ಞ ಮಂಜುನಾಥ್ ಹೇಳಿದ್ದೇನು?

TAGGED:Liquor pricing based on alcohol content: New price list released
Share This Article
Facebook Twitter Copy Link Print
Previous Article ದಿಲೀಪ್ ರಾಜ್ ಸಾವಿನ ಕುರಿತು ಹೃದ್ರೋಗ ತಜ್ಞ ಮಂಜುನಾಥ್ ಹೇಳಿದ್ದೇನು?
Next Article ಕ್ಷುಲಕ ಕಾರಣಕ್ಕೆ ಈಜುಕೊಳದಲ್ಲಿ ಗಲಾಟೆ: ಮಹಿಳಾ ಪೇದೆ ಸೇರಿ 8 ಜನರಿಗೆ ಗಾಯ

Popular Posts

Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?

2 Min Read

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

You Might Also Like

ಪ್ರಮುಖಮನರಂಜನೆ

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read
ಕರ್ನಾಟಕಪ್ರಮುಖ

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read
ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?