Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಕಾನ್‌ ಫೆಸ್ಟಿವಲ್‌ನಲ್ಲಿ 1000 ಕೋಟಿ ಬೆಲೆಯ ಡಿಸೈನರ್‌ವೇರ್‌ ಧರಿಸಿ ಭಾರೀ ಟ್ರೋಲ್ ಆದ ಊರ್ವಶಿ
ಪ್ರಮುಖಮನರಂಜನೆ

ಕಾನ್‌ ಫೆಸ್ಟಿವಲ್‌ನಲ್ಲಿ 1000 ಕೋಟಿ ಬೆಲೆಯ ಡಿಸೈನರ್‌ವೇರ್‌ ಧರಿಸಿ ಭಾರೀ ಟ್ರೋಲ್ ಆದ ಊರ್ವಶಿ

Share
1 Min Read
SHARE

ಕೇನ್ಸ್ 2026ರ ರೆಡ್ ಕಾರ್ಪೆಟ್ ಮೇಲೆ ಊರ್ವಶಿ ರೌಟೇಲಾ ಐವರಿ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡರು. ಹೊಳೆಯುವ ಚಿನ್ನದ ಬಾರ್ಡರ್ ಇದ್ದ ಈ ಸೀರೆಗೆ, ಹೆವಿ ಎಂಬೆಲಿಶ್ಡ್ ಗೋಲ್ಡನ್ ಬ್ಲೌಸ್ ಧರಿಸಿದ್ದರು. ಸ್ಟೇಟ್‌ಮೆಂಟ್ ಆಭರಣ, ಡ್ರಾಮ್ಯಾಟಿಕ್ ಮೇಕಪ್ ಮತ್ತು ವಿಂಟೇಜ್ ಶೈಲಿಯ ಹೇರ್‌ಸ್ಟೈಲ್ ಅವರ ಲುಕ್ ಪೂರ್ತಿಗೊಳಿಸಿತ್ತು. ಈ ಹೈ-ಗ್ಲಾಮ್ ಫ್ಯಾಷನ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ತಕ್ಷಣವೇ ವೈರಲ್ ಆಯಿತು.

ಊರ್ವಶಿ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ತಕ್ಷಣ, ಫ್ಯಾಷನ್ ಪ್ರಿಯರು ಈ ಉಡುಪನ್ನು ಗಿಗಿ ಹದಿದ್ ಅವರ 2023ರ NMACC ಗಾಲಾ ಲುಕ್‌ಗೆ ಹೋಲಿಸಲು ಶುರುಮಾಡಿದರು.

ಒಂದೇ ರೀತಿಯ ಬಣ್ಣ, ಚಿನ್ನದ ಡೀಟೇಲಿಂಗ್, ಡಿಸೈನ್ ಬಗ್ಗೆ ಹಲವರು ಗಮನ ಸೆಳೆದರು. ಪ್ರಸಿದ್ಧ ಫ್ಯಾಷನ್ ಪೇಜ್ ‘ಡಯಟ್ ಸಬ್ಯ’ ಕೂಡ ಈ ಹೋಲಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ಚರ್ಚೆಗೆ ಮತ್ತಷ್ಟು ತುಪ್ಪ ಸುರಿಯಿತು. ಈ ಹೋಲಿಕೆಗಳು ಮೀಮ್ಸ್ ಮತ್ತು ಟ್ರೋಲ್‌ಗಳಿಗೆ ಕಾರಣವಾದವು.

ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ತಡಮಾಡಲಿಲ್ಲ. ಕೆಲವರು ಈ ಹೋಲಿಕೆಯನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಗಿಗಿ ಹದಿದ್ ಅವರ ಪ್ರಸಿದ್ಧ ಲುಕ್‌ನಿಂದ ಊರ್ವಶಿ ಸ್ಫೂರ್ತಿ ಪಡೆದಿದ್ದಾರೆ ಎಂದು ಆರೋಪಿಸಿದರು.

‘ಈ ಪ್ರಸಿದ್ಧ ಲುಕ್ ಮರುಸೃಷ್ಟಿಸಿದ ಮೊದಲ ಮಹಿಳೆ’ ಎಂದು ಕೆಲವರು ವ್ಯಂಗ್ಯವಾಡಿದರು. ಟ್ರೋಲ್‌ಗಳ ನಡುವೆಯೂ, ಊರ್ವಶಿ ಮತ್ತೊಮ್ಮೆ ಕೇನ್ಸ್‌ನಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಭಾರತೀಯ ಸೆಲೆಬ್ರಿಟಿ ಎನಿಸಿಕೊಂಡರು.

ಈ ಗ್ರಾಮಸ್ಥರು​ ಈರುಳ್ಳಿ – ಬೆಳುಳ್ಳಿಯನ್ನೂ ಬಳಕೆ ಮಾಡಲ್ವಂತೆ: ಕಾರಣವೇನು?

TAGGED:Urvashi gets trolled for wearing designer wear worth Rs 1000 crores at Con Festival
Share This Article
Facebook Twitter Copy Link Print
Previous Article ಈ ಊರಿನ ಜನ​ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದೇ ಇಲ್ಲ! ಕಾರಣವೇನು?
Next Article 15 ಪದಾಧಿಕಾರಿಗಳ ವಜಾ ಮಾಡಿದ ಹೈಕಮಾಂಡ್;​ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಂಚಲನ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?