ಈ ಊರಿನ ಜನ​ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದೇ ಇಲ್ಲ! ಕಾರಣವೇನು?

newsics.com/ನ್ಯೂಸಿಕ್ಸ್ ಗೌತಮ ಬುದ್ಧ ಜನಿಸಿದ ಗಯಾದ ಬಳಿಯ ಈ ಗ್ರಾಮ ಸದ್ಯ ತನ್ನ ವಿಶಿಷ್ಟ ಸಂಪ್ರದಾಯದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶತಮಾನಗಳಿಂದ ತಮ್ಮ ಪೂರ್ವಜರು ಅನುಸರಿಸುತ್ತಿದ್ದ ಆಹಾರ ಪದ್ದತಿಯನ್ನು ಮುಂದುವರೆಸಿರುವ ಇವರು, ಆಧುನಿಕ ಜೀವನಶೈಲಿಯಲ್ಲೂ ಯಾವುದೇ ಬದಲಾವಣೆಗೆ ಒಳಗಾಗದೇ ತಮ್ಮ ಪುರಾತನ ಆಹಾರ ಪದ್ಧತಿಯನ್ನು ಮುಂದುವರೆಸಿದ್ದಾರೆ. ಬಿಹಾರದ ಗಯಾಜಿಲ್ಲೆಯ ಚಿಲಂ ಗ್ರಾಮದ ಸುಮಾರು 2,000 ನಿವಾಸಿಗಳು ತತ್ವಬದ್ಧವಾಗಿ ಮಾಂಸಾಹಾರಿ ಆಹಾರವನ್ನು ಬೇಯಿಸುವುದು ಅಥವಾ ಸೇವಿಸುವುದರಿಂದ ದೂರವಿದ್ದಾರೆ. ತಲೆಮಾರುಗಳು ಬದಲಾದರೂ ಈ ಗ್ರಾಮಸ್ಥರು ಈ ಆಹಾರ ಪದ್ಧತಿ ಬಗ್ಗೆ … Continue reading ಈ ಊರಿನ ಜನ​ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದೇ ಇಲ್ಲ! ಕಾರಣವೇನು?