newsics.com/ನ್ಯೂಸಿಕ್ಸ್
ವಿಜಯಲಕ್ಷ್ಮಿ ದರ್ಶನ್ ಅವರ ಈ ಒಂದು ರೀಲ್ ವಿಡಿಯೋ ಎಲ್ಲರನ್ನ ಗಮನ ಸೆಳೆದಿದೆ. ಇದನ್ನ ನೋಡಿದವರ ಸಂಖ್ಯೆನೂ ಮಿಲಿಯನ್ ಆಗಿದೆ.
ಹೌದು, ಈ ಒಂದು ವಿಡಿಯೋಗೆ ಒಂದು ಮಿಲಿಯನ್ ಅಂದ್ರೆ 10 ಲಕ್ಷ ವೀವ್ಸ್ ಬಂದಿದೆ.
ಈ ವಿಡಿಯೋದಲ್ಲಿ ಇನ್ನೂ ಏನಿದೆ
ಈ ಒಂದು ವಿಡಿಯೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಇದ್ದಾರೆ. ಪಕ್ಕಾ ಟ್ರೆಡಿಷನಲ್ ಲುಕ್ ಅಲ್ಲಿಯೇ ಇದ್ದಾರೆ. ಹಬ್ಬಗಳಿಗೆ ರೆಡಿ ಆಗುವಂತೆ ರೆಡಿ ಆಗಿದ್ದಾರೆ.
ಹೀಗೆ ರೆಡಿ ಆದ್ಮೇಲೆ ರೀಲ್ಸ್‌ಗಾಗಿಯೇ ಚಂದಗೆ ಪೋಸ್ ಕೊಟ್ಟಿದ್ದಾರೆ. ವಾಕ್ ಮಾಡಿದ್ದಾರೆ. ಮರದ ಕೆಳಗೆ ಹೋಗಿ ನಿಂತು ಚೆಂದದ ಒಂದು ಸ್ಮಲ್ ಕೊಟ್ಟಿದ್ದಾರೆ.
ಇದನ್ನ ಶೇರ್ ಮಾಡಿದ್ಯಾರು
ಈ ಒಂದು ವಿಡಿಯೊವನ್ನ ಬ್ರೈಡಲ್ ಹೇರ್ ಎಕ್ಸಪರ್ಟ್ ಭವ್ಯ ಆಚಾರ್ಯ ಶೇರ್ ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಅವರಿಗೆ ಇವರೇ ಹೇರ್ ಸ್ಟೈಲ್ ಕೂಡ ಮಾಡಿದ್ದಾರೆ.
ಹಾಗಾಗಿಯೆ ತಮ್ಮ ವರ್ಕ್‌ನ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದವರು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಸೂಪರ್ ಅತ್ತಿಗೆಮ್ಮ ಅಂತ ಹೇಳಿದ ಫ್ಯಾನ್ಸ್ ಕೂಡ ಇಲ್ಲಿದ್ದಾರೆ ನೋಡಿ.
https://www.instagram.com/reel/DYFCHBxSl4s/?igsh=cnAxZXMyeTI5aWZz