Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > PM Fellowship ಅಗ್ಗದ ದರದಲ್ಲಿ ಹೃದಯಾಘಾತ ಪತ್ತೆಹಚ್ಚುವ ಮಯೋಟ್ರಾಕ್ ಅಭಿವೃದ್ಧಿ : ಯುವ ಸಂಶೋಧಕ ಪಿಎಂ ಫೆಲೋಶಿಪ್​ಗೆ​​ ಆಯ್ಕೆ
ದೇಶಪ್ರಮುಖ

PM Fellowship ಅಗ್ಗದ ದರದಲ್ಲಿ ಹೃದಯಾಘಾತ ಪತ್ತೆಹಚ್ಚುವ ಮಯೋಟ್ರಾಕ್ ಅಭಿವೃದ್ಧಿ : ಯುವ ಸಂಶೋಧಕ ಪಿಎಂ ಫೆಲೋಶಿಪ್​ಗೆ​​ ಆಯ್ಕೆ

Share
1 Min Read
SHARE

newsics.com/ನ್ಯೂಸಿಕ್ಸ್

ಆಂಧ್ರಪ್ರದೇಶ :  ಕಡಿಮೆ ದರದಲ್ಲಿ ಹೃದಯಾಘಾತ ಪತ್ತೆಹಚ್ಚುವ ‘ಮಯೋಟ್ರಾಕ್’ ಅಭಿವೃದ್ಧಿಪಡಿಸುತ್ತಿರುವಯುವ ಸಂಶೋಧಕ ಪಿಎಂ ಫೆಲೋಶಿಪ್ ಗೆ ಆಯ್ಕೆಯಾಗಿದ್ದಾರೆ.

ಕೊಂಡ ವೆಂಕಟ ಸಾಯಿ ಪಿಎಂ ಫೆಲೋಶಿಪ್​​ಗೆ ಆಯ್ಕೆಯಾದವರು. ದೇಶಾದ್ಯಂತ 51 ಸಂಶೋಧಕರು ಈ ಫೆಲೋಶಿಪ್​​ಗೆ ಪಟ್ಟಿಯಾಗಿದ್ದಾರೆ.

ಕೊಂಡ ವೆಂಕಟ ಸಾಯಿ ಅವರು ಡಾ.ರಾಹುಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚುವ “ಮಯೋಟ್ರಾಕ್” ಎಂಬ ಅಗ್ಗದ ದರದ ಪೋರ್ಟಬಲ್ ಸಾಧನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಆವಿಷ್ಕಾರವು ರೋಗನಿರ್ಣಯವನ್ನು ವೇಗವಾಗಿ, ಸುಲಭವಾಗಿ ಮತ್ತು ಅತ್ಯಂತ ಅಗ್ಗವಾಗಿ ಪತ್ತೆ ಮಾಡುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಸುಧಾರಿತ ವೈದ್ಯಕೀಯ ಮೂಲಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಇದು ಹೆಚ್ಚು ಸಹಕಾರಿಯಾಗಲಿದೆ.

ಫೆಲೋಶಿಪ್ ವೆಂಕಟ ಸಾಯಿ ಅವರ ಸಂಶೋಧನೆಗೆ ಮಾನ್ಯತೆ ನೀಡುವುದಲ್ಲದೆ, ಆರ್ಥಿಕ ನೆರವನ್ನೂ ನೀಡಲಿದೆ. ಈ ಯೋಜನೆಯಡಿ ಅವರಿಗೆ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು 90 ಸಾವಿರ ರೂಪಾಯಿಗಳ ಗೌರವಧನ ಹಾಗೂ ಯೋಜನೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಮಾನ್ಯತೆಯು ಜನರಿಗೆ ನೇರವಾಗಿ ಪ್ರಯೋಜನವಾಗುವಂತಹ ಪರಿಹಾರಗಳನ್ನು ಕಂಡುಹಿಡಿಯಲು ತಮಗೆ ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.

https://www.newsics.com/2026/04/26/fly91-flight-encounters-another-problem-during-landing-in-hubli-40-minutes-in-the-air/

TAGGED:Development of MyoTrack to detect heart attacks at low cost: Young researcher selected for PM Fellowship
Share This Article
Facebook Twitter Copy Link Print
Previous Article ಹುಬ್ಬಳ್ಳಿಯಲ್ಲಿ ಮತ್ತೆ FLY91 ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ : 40 ನಿಮಿಷ ಆಗಸದಲ್ಲಿ ಹಾರಾಟ
Next Article South Actress ನಿನ್ನೇ ಮದುವೆಯಾಗ್ತೀನಿ  ಎಂದು ಕೋಟ್ಯಂತರ ಬೆಲೆಯ ಅಸ್ತಿ  ದೋಚಿದ ಸೌತ್ ನಟಿ : ಕೆಜಿ ಚಿನ್ನ, ಕಾರು, ಬಂಗಲೆ ಪೀಕಿದ್ಮೇಲೆ ಲಂಡನ್ ಎಂಜಿನಿಯರ್​​ಗೆ ಪಂಗನಾಮ 

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?