Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಹಾಲು ಹೆಪ್ಪಾಕೋಕೆ ಮೊಸರು ಬೇಕಿಲ್ಲ, ಇದೊಂದು ಕಲ್ಲಿದ್ರೆ ಸಾಕು
ಆರೋಗ್ಯಲೈಫ್‌ಸ್ಟೈಲ್

ಹಾಲು ಹೆಪ್ಪಾಕೋಕೆ ಮೊಸರು ಬೇಕಿಲ್ಲ, ಇದೊಂದು ಕಲ್ಲಿದ್ರೆ ಸಾಕು

Share
2 Min Read
SHARE

newsics.com/ನ್ಯೂಸಿಕ್ಸ್

 ರೆಡಿಯಾದ ಮೊಸರಿಗೆ ವಿಶೇಷ ರುಚಿ ಇರುತ್ತೆ. ಹಾಲನ್ನು ಮೊಸರು ಹೇಗೆ ಮಾಡ್ತಾರೆ ಅಂತ ನಮ್ಮನ್ನು ಕೇಳ್ದಾಗ ನಾವು ತಟ್ಟಂತ ಉತ್ತರ ನೀಡ್ತೇವೆ. ಹಾಲಿಗೆ ಸ್ವಲ್ಪ ಹಳೆ ಮೊಸರು ಹಾಕಿ ಹೆಪ್ಪು ಹಾಕಿದ್ರೆ ಮೊಸರಾಗುತ್ತೆ ಅಂತ. ಆದ್ರೆ ಬರೀ ಈ ವಿಧಾನ ಮಾತ್ರವಲ್ಲ ಹೆಪ್ಪು ಹಾಕೋಕೆ ಅಚ್ಚರಿ ವಿಧಾನವೊಂದಿದೆ.

ಭಾರತದ ಕೆಲ ಪ್ರದೇಶದಲ್ಲಿ ಹಾಲನ್ನು ಮೊಸರು ಮಾಡೋಕೆ ಮೊಸರು ಹಾಕೋದಿಲ್ಲ. ಅದ್ರ ಬದಲು ವಿಶೇಷ ಕಲ್ಲೊಂದನ್ನು ಬಳಸ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದಕ್ಕೆ ಮೊಸರು ಕಲ್ಲು ಎನ್ನಲಾಗುತ್ತದೆ. ಆದ್ರೆ ಅದ್ರ ನಿಜವಾದ ಹೆಸರು ಹಬರ್ ಕಲ್ಲು. ಈ ಕಲ್ಲು ನೈಸರ್ಗಿಕವಾಗಿ ಹಾಲನ್ನು ಮೊಸರಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ.

ರಾಜಸ್ಥಾನದ ಜೈಸಲ್ಮೇರ್ ಸುತ್ತಲೂ ಕಂಡುಬರುವ ವಿಶೇಷ ರೀತಿಯ ಹಳದಿ ಕಲ್ಲು ಇದು. ಇದು ಹಾಲನ್ನು ನೈಸರ್ಗಿಕವಾಗಿ ಮೊಸರು ಮಾಡಲು ಸಹಾಯ ಮಾಡುತ್ತದೆ. ಜನರು ಇದನ್ನು ಸಣ್ಣ ತುಂಡುಗಳು, ಪಿರಮಿಡ್ಗಳು ಅಥವಾ ಪಾತ್ರೆಗಳಲ್ಲಿ ಬಳಸುತ್ತಾರೆ. ಹಾಲಿನಲ್ಲಿ ಇದನ್ನು ಇಟ್ಟಾಗ ಹಾಲು ದಪ್ಪವಾಗುತ್ತದೆ. 10-12 ಗಂಟೆಗಳಲ್ಲಿ ಕೆನೆ ಮೊಸರು ಸಿದ್ಧವಾಗುತ್ತೆ.

ಹಬರ್ ಕಲ್ಲಿನ ಸಣ್ಣ ತುಂಡನ್ನು ಬೆಚ್ಚಗಿನ ಹಾಲಿಗೆ ಸೇರಿಸಿದಾಗ ಅದರಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ಸಕ್ರಿಯವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಹಾಲನ್ನು ಹುಳಿಯಾಗಿ ಪರಿವರ್ತಿಸುತ್ತವೆ. ಈ ಕಲ್ಲು ಬ್ಯಾಕ್ಟೀರಿಯಾದಂತೆ ಕಾರ್ಯನಿರ್ವಹಿಸುತ್ತದೆ.

ಈ ಹಬರ್ ಕಲ್ಲುಗಳನ್ನು ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ವಿಶೇಷ ಖನಿಜಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣ್ಬಹುದು. ಪ್ರತಿಯೊಂದು ಕಲ್ಲು ಮೊಸರು ಮಾಡಲು ಸಾಧ್ಯವಿಲ್ಲ. ಕೆಲವು ಕಲ್ಲುಗಳು ಮಾತ್ರ ಈ ಗುಣವನ್ನು ಹೊಂದಿರುತ್ತವೆ. ಹಾಗಾಗಿ ಸರಿಯಾಗಿ ಪತ್ತೆ ಮಾಡಿ ಕಲ್ಲನ್ನು ಬಳಕೆ ಮಾಡಬೇಕಾಗುತ್ತದೆ. ಮಾಹಿತಿ ಇಲ್ದೆಯಾವ್ದಯಾವ್ದೋ ಕಲ್ಲನ್ನು ಬಳಸುವುದು ಸೂಕ್ತವಲ್ಲ. ಕೆಲ ಕಲ್ಲುಗಳು ಹಾನಿಕಾರಕವಾಗಿರುತ್ತವೆ. ಅವು ನಿಮ್ಮ ಆರೋಗ್ಯ ಹಾಳ್ಮಾಡಬಹುದು.

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹಳೆ ಮೊಸರನ್ನೇ ಹೆಪ್ಪಿಗೆ ಬಳಸ್ತಾರೆ. ಕೆಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಈ ಪದ್ಧತಿ ಈಗ್ಲೂ ಜಾರಿಯಲ್ಲಿದೆ. ಹಬರ್ ಕಲ್ಲು ಬಳಸಿ ಮೊಸರು ತಯಾರಿಸೋದು ಹಳೆ ಸಂಪ್ರದಾಯದ ಒಂದು ಭಾಗವಾಗಿದೆ. ನೀವೂ ಮೊಸರು ತಯಾರಿಸಲು ಈ ಕಲ್ಲನ್ನು ಟ್ರೈ ಮಾಡ್ಬಹುದು. ಆದ್ರೆ ಕಲ್ಲಿನ ಬಗ್ಗೆ ಸರಿಯಾದ ಮಾಹಿತಿ ಇಲ್ದೆ ಟ್ರೈ ಮಾಡ್ಬೇಡಿ.

ಮನೆಯಲ್ಲಿರುವ ಈ 2 ವಸ್ತುಗಳನ್ನು ಬಳಸಿ ಸ್ಕ್ರಬ್ ಮಾಡದೆಯೇ ಟಾಯ್ಲೆಟ್ ಕ್ಲೀನ್ ಮಾಡಿ.

TAGGED:this stone is enough.You don't need yogurt to make milk
Share This Article
Facebook Twitter Copy Link Print
Previous Article ಮನೆಯಲ್ಲಿರುವ ಈ 2 ವಸ್ತುಗಳನ್ನು ಬಳಸಿ ಸ್ಕ್ರಬ್ ಮಾಡದೆಯೇ ಟಾಯ್ಲೆಟ್ ಕ್ಲೀನ್ ಮಾಡಿ.
Next Article ಹೊರ್ಮುಜ್‌ನಲ್ಲಿ ಇರಾನ್‌ನ ಮತ್ತೊಂದು ಹಡಗಿಗೆ ತಡೆಯೊಡ್ಡಿದ ಅಮೆರಿಕ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?