Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > 25 ವರ್ಷಗಳ ಬಳಿಕ ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಕ್ಲೋಸ್, ಕಾರಣವೇನು?
ವಿದೇಶಪ್ರಮುಖ

25 ವರ್ಷಗಳ ಬಳಿಕ ದುಬೈನ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಕ್ಲೋಸ್, ಕಾರಣವೇನು?

Share
1 Min Read
SHARE

ದುಬೈನದುಬೈ ಎಂದಾಗ ತಕ್ಷಣ ನೆನಪಿಗೆ ಬರುವ ಕಟ್ಟಡಗಳ ಪೈಕಿ ಬುರ್ಜ್ ಅಲ್ ಅರಬ್. ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್ ಇರುವ ಈ ಕಟ್ಟದ ಬಂದ್ ಆಗುತ್ತಿದೆ.

ದುಬೈನಲ್ಲಿ ಗಗನ ಚುಂಬಿ ಕಟ್ಟಗಳೇ ರಾರಾಜಿಸುತ್ತದೆ. ದುಬೈ ಕುರಿತು ಹೇಳುವಾಗ, ನೆನಪಿಸಿಕೊಳ್ಳುವಾಗ ಹಲವು ಐಕಾನಿಕ್ ಕಟ್ಟಡಗಳು ಕಣ್ಣಮುಂದೆ ಬರುತ್ತದೆ. ವಿಶ್ವದ ಅತೀ ಎತ್ತರದ ಬುರ್ಜ್ ಖಲೀಫಾ, ಬುರ್ಜ್ ಅಲ್ ಅರಬ್ ಸೇರಿದಂತೆ ಹಲವು ವಿಶೇಷ ವಿನ್ಯಾಸದ ಕಟ್ಟಡಗಳು ಗಮನ ಸೆಳೆಯುತ್ತದೆ. ಈ ಪೈಕಿ 7 ಸ್ಟಾರ್ ಹೊಟೆಲ್ ಇರುವ ಐಕಾನಿಕ್ ಬುರ್ಜ್ ಅಲ್ ಅರಬ್ ಕಟ್ಟಡ ಇದೀಗ ಬಂದ್ ಆಗುತ್ತಿದೆ.

ಬುರ್ಜ್ ಅಲ್ ಅರಬ್ ಕಟ್ಟಡ ದುಬೈನ ಅತ್ಯಂತ ಆಕರ್ಷಕ ಕಟ್ಟಡ. ಬೋಟ್ ರೀತಿಯಲ್ಲಿರುವ ಈ ಕಟ್ಟಡ ಪ್ರವಾಸಿಗರ ಕಣ್ಮನ ಸೆಳೆಯುವ ಕಟ್ಟಡ. ಕಳೆದ 25 ವರ್ಷಗಳಿಂದ ಈ ಐಕಾನಿಕ್ ಕಟ್ಟಡ ದುಬೈನಲ್ಲಿ ತಲೆ ಎತ್ತಿ ನಿಂತಿದೆ. ಆದರೆ ಇದೀಗ ಈ ಕಟ್ಟಡವನ್ನು ಮುಚ್ಚಲಾಗುತ್ತಿದೆ.

ಐಕಾನಿಕ್ ಕಟ್ಟಡ ಮುಚ್ಚಲು ಪ್ರಮುಖ ಕಾರಣ ನವೀಕರಣ. ಬರೋಬ್ಬರಿ 18 ತಿಂಗಳ ಕಾಲ ಈ ಕಟ್ಟಡ ಮುಚ್ಚಲಾಗುತ್ತಿದೆ. ಕಟ್ಟಡ ಇಂಟಿರೀಯರ್ ಸೇರಿದಂತೆ ಹಲವು ಕಾಮಗಾರಿಗಳು ನಡೆಸಲು ಒಂದೂವರೆ ವರ್ಷಗಳ ಕಾಲ ಕಟ್ಟಡ ಮುಚ್ಚಲಾಗುತ್ತಿದೆ. ಇದು ಹಲವರ ಬೇಸರಕ್ಕೂ ಕಾರಣವಾಗಿದೆ.

ಬುರ್ಜ್ ಅಲ್ ಅರಬ್ ವಿಶ್ವದ ಏಕೈಕ 7 ಸ್ಟಾರ್ ಹೊಟೆಲ್. ಅತ್ಯಂತ ಐಷಾರಾಮಿ ಹೊಟೆಲ್ ಇದಾಗಿದೆ. ಈ ಹೊಟೆಲ್‌ನಲ್ಲಿ ಒಂದು ದಿನ ತಂಗಲು ಆರಂಭಿಕ ಬೆಲೆ 1600 ಯುಎಸ್ ಡಾಲರ್. ಅಂದರೆ 1.35 ಲಕ್ಷ ರೂನಿಂದ 1.40 ಲಕ್ಷ ರೂಪಾಯಿ. ಇನ್ನು ಹೈ ಸ್ಯೂಟ್ ಕೊಠಡಿ ಬೆಲೆ 3000 ಯುಎಸ್ ಡಾಲರ್‌ನಿಂದ 5000 ಯುಎಸ್ ಡಾಲರ್ ವರೆಗಿದೆ.

1900ರಲ್ಲಿ ಶೇಕ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೊಮ್ ಸೂಚನೆಯಂತೆ ಬುರ್ಜ್ ಅಲ್ ಅರಬ್ ಕಟ್ಟಡ ನಿರ್ಮಾಣ ತಯಾರಿ ಆರಂಭಗೊಂಡಿತ್ತು. ಐಫೆಲ್ ಟವರ್, ಒಪೆರಾ ಹೌಸ್ ರೀತಿ ವಿಶ್ವವನ್ನೇ ಸೆಳೆಯುವ ಕಟ್ಟಡವಾಗಬೇಕು ಅನ್ನೋ ನಿರ್ದೇಶನ ನೀಡಿದ್ದರು. ಇದರಂತೆ ಈ ಕಟ್ಟಡ ಕಾಮಗಾರಿ ಪೂರ್ಣಗೊಂಡು 1999ರಲ್ಲಿ ಉದ್ಘಾಟನೆಗೊಂಡಿತ್ತು.

TAGGED:Dubai's iconic building after 25 years
Share This Article
Facebook Twitter Copy Link Print
Previous Article ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆಸಿದ ಅಮೆರಿಕ-ಇರಾನ್
Next Article ಆದಿಚುಂಚನಗಿರಿ ಮಠದಲ್ಲಿ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಮೋದಿ ಕರೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?