Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇನ್ಮುಂದೆ ಕಾರ್ಖಾನೆ ಕೆಲಸವನ್ನೂ AI ನಿರ್ವಹಿಸಲಿದೆಯೇ?
ಪ್ರಮುಖ

ಇನ್ಮುಂದೆ ಕಾರ್ಖಾನೆ ಕೆಲಸವನ್ನೂ AI ನಿರ್ವಹಿಸಲಿದೆಯೇ?

Share
1 Min Read
SHARE

ಕಾರ್ಖಾನೆಯ ಕೆಲಸಗಾರರು ತಲೆಗೆ ಕ್ಯಾಮರಾಗಳನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿರುವ ಕೆಲವು ವೀಡಿಯೋಗಳು ಇದೀಗ ಭವಿಷ್ಯದ ಉದ್ಯೋಗಗಳಿಗೆ ಸಂಬಂಧಿಸಿದ ವೈರಲ್ ಚರ್ಚೆಗಳಿಗೆ ಕಾರಣವಾಗಿವೆ.

ಆರಂಭದಲ್ಲಿ ವೀಡಿಯೋಗಳು ಕೆಲಸಗಾರರು ಮಾಡುತ್ತಿರುವ ಕೆಲಸವನ್ನು ತೋರಿಸುವಂತೆ ಸಾಮಾನ್ಯವಾಗಿ ಚಿತ್ರೀಕರಿಸಿರುವುದು ಕಂಡು ಬಂದಿದೆ. ಆದರೆ ಸೂಕ್ಷ್ಮವಾಗಿ ನೋಡಿದರೆ, ಕೆಲಸಗಾರರು ಜವಳಿ ಕಾರ್ಖಾನೆಗಳಲ್ಲಿ ಉದ್ದನೆಯ ಸಾಲುಗಳಲ್ಲಿ ಕುಳಿತು ತಲೆ ಮೇಲೆ ಸಣ್ಣ ಕ್ಯಾಮರಾಗಳನ್ನು ಜೋಡಿಸಿ ಬಟ್ಟೆಯನ್ನು ಹೊಲಿಯುವುದು ಮತ್ತು ನಿರ್ವಹಿಸುವುದರ ಮೇಲೆ ವೀಡಿಯೋಗಳನ್ನು ಕೇಂದ್ರೀಕರಿಸಲಾಗಿದೆ.

ತಲೆಗೆ ಕ್ಯಾಮರಾ ಕಟ್ಟಿಕೊಳ್ಳಬೇಕಾದ ಅಗತ್ಯವನ್ನು ಪ್ರಶ್ನಿಸಿದಾಗ, ಸಂಪೂರ್ಣ ದೃಶ್ಯ ವಿಭಿನ್ನವಾಗಿ ಕಾಣುತ್ತದೆ. ಇವು ಪ್ರಯೋಗಾಲಯದ ಸೆಟಪ್‌ ಗಳಲ್ಲ; ಬದಲಾಗಿ ನಿಜವಾದ ಕಾರ್ಖಾನೆಯ ಕೆಲಸವಾಗಿದೆ. ಅದೇ ಕಾರಣದಿಂದ ಈ ವೀಡಿಯೋಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಕಾರ್ಖಾನೆಗಳು ಅಂತಹ ಹೊಲಿಗೆಯ ಸೂಕ್ಷ್ಮ ವಿವರಗಳನ್ನು ವೀಡಿಯೋಗಳಲ್ಲಿ ದಾಖಲಿಸಿಕೊಳ್ಳುವ ಅಗತ್ಯ ಏಕೆ ಬಂತು? ಮೊದಲನೆಯದಾಗಿ, ನಿತ್ಯದ ಸಾಮಾನ್ಯ ಜವಳಿ ಕೆಲಸಗಳನ್ನು ವೀಡಿಯೋ ಮಾಡಬೇಕಾದ ಅಗತ್ಯವೇನು?

ಹೌದು, ಈ ವೀಡಿಯೋಗಳನ್ನು AI ವ್ಯವಸ್ಥೆಗಳನ್ನು ತರಬೇತಿ ನೀಡಲು ಬಳಸಲಾಗುತ್ತಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ತಲೆಮೇಲಿರುವ ಕ್ಯಾಮರಾಗಳು ಕೆಲಸಗಾರರ ಕೆಲಸವನ್ನು ನಿಖರವಾಗಿ ಸೆರೆಹಿಡಿಯುವುದರಿಂದ, ಯಂತ್ರಗಳು ಸುಲಭವಾಗಿ ಕೆಲಸ ಕಲಿಯಬಹುದು. ಕೈ ಚಲನೆಗಳು, ಸಮನ್ವಯ ಮತ್ತು ಕಾರ್ಯ ನಿರ್ವಹಣೆ ಸೇರಿದಂತೆ ಯಂತ್ರಗಳು ಕಲಿಯಲು ಸಮೃದ್ಧ ಡೇಟಾಸೆಟ್ ಸಿಗುತ್ತದೆ. ದುಬಾರಿ ಮೋಶನ್ ಕ್ಯಾಪ್ಚರ್ ವ್ಯವಸ್ಥೆಗಳನ್ನು ಅವಲಂಬಿಸುವ ಬದಲು, ಕಂಪನಿಗಳು ಈ ವೀಡಿಯೋಗಳ ಮೂಲಕ ಮಾನವ ದೃಷ್ಟಿಯ ಕೋನವನ್ನು ಬಳಸಿಕೊಂಡು ರೋಬೋಟ್‌ಗಳಿಗೆ ಕೆಲಸ ಕಲಿಸಿ, ನಕಲಿಸುವ ಮೂಲಕ ಸಂಪೂರ್ಣ ಆಟೋಮೇಶನ್‌ಗೆ ಸಿದ್ಧತೆ ನಡೆಸುತ್ತಿವೆ.

https://x.com/srinivasiyc/status/2043896633616916535?ref_src=twsrc%5Etfw%7Ctwcamp%5Etweetembed%7Ctwterm%5E2043896633616916535%7Ctwgr%5E3cb115dc6b6b2559242400267064795532313686%7Ctwcon%5Es1_c10&ref_url=https%3A%2F%2Fapi-news.dailyhunt.in%2F

TAGGED:Will AI also handle factory work?
Share This Article
Facebook Twitter Copy Link Print
Previous Article ಏ.15ಕ್ಕೆ ಬೆಂಗಳೂರಿಗೆ ಪಿಎಂ ಮೋದಿ ಆಗಮನ
Next Article ಪತಿ ಬಿಟ್ಟು ಲವರ್ ಜೊತೆಗೆ ಓಡಿ ಹೋಗಿದ್ದವಳನ್ನು ಸುಟ್ಟ ಹಾಕಿದ ಕುಟುಂಬಸ್ಥರು.!

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?