Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈ ದಿಕ್ಕಿನಲ್ಲಿ ಹಣ ಇಟ್ಟರೆ, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ!
ಲೈಫ್‌ಸ್ಟೈಲ್

ಈ ದಿಕ್ಕಿನಲ್ಲಿ ಹಣ ಇಟ್ಟರೆ, ಮನೆಯಲ್ಲಿ ದುಡ್ಡಿಗೆ ಬರವೇ ಇರಲ್ಲ!

Share
1 Min Read
SHARE

ವಾಸ್ತು ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೇ ನಮ್ಮ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದರಲ್ಲೂ, ಮನೆಯಲ್ಲಿ ಹಣವನ್ನು ಎಲ್ಲಿಡುತ್ತೇವೆ ಅನ್ನೋದು ನಮ್ಮ ಆರ್ಥಿಕ ಸ್ಥಿತಿಯನ್ನೇ ನಿರ್ಧರಿಸುತ್ತೆ ಅಂದ್ರೆ ನೀವು ನಂಬಲೇಬೇಕು.

ದಿನೇ ದಿನೇ ನಮ್ಮ ಆಸ್ತಿ ಹೆಚ್ಚಾಗಬೇಕು, ಸಂಪತ್ತು ದುಪ್ಪಟ್ಟಾಗಬೇಕು ಅಂತ ಎಲ್ಲರೂ ಬಯಸುತ್ತಾರೆ.ಆದರೆ, ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ.
ದುಡಿದ ಹಣವೆಲ್ಲಾ ಹೇಗೆ ಖರ್ಚಾಗುತ್ತೆ ಅಂತ ತಿಳಿಯದೇ ಕಷ್ಟಪಡುತ್ತಿರುತ್ತಾರೆ. ವಾಸ್ತು ಪ್ರಕಾರ ಕೆಲವು ಸರಳ ಟಿಪ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ಪಾರಾಗಬಹುದು. ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.

ವಾಸ್ತು ಪ್ರಕಾರ, ಮನೆಯಲ್ಲಿ ಹಣ ಇಡಲು ಎರಡು ಪ್ರತ್ಯೇಕ ಜಾಗಗಳನ್ನು ಮಾಡಿಕೊಳ್ಳಬೇಕು. ಒಂದು ದೈನಂದಿನ ಖರ್ಚುಗಳಿಗಾಗಿ, ಇನ್ನೊಂದು ಉಳಿತಾಯ ಮತ್ತು ಚಿನ್ನಾಭರಣ ಇಡಲು. ಈ ಎರಡೂ ಜಾಗಗಳು ಬೇರೆ ಬೇರೆ ಕಡೆ ಇರಬೇಕು. ಆಗ ಮಾತ್ರ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ನಾವು ಹಣ ಇಡುವ ದಿಕ್ಕು ಕೂಡ ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಹಣ ಇಡಲು ಅತ್ಯುತ್ತಮ ಮತ್ತು ಹೆಚ್ಚು ಲಾಭದಾಯಕ ಸ್ಥಳವೆಂದರೆ ನೈಋತ್ಯ ದಿಕ್ಕು.

ದಿನನಿತ್ಯದ ಖರ್ಚುಗಳಾದ ತರಕಾರಿ, ಹಾಲು ಅಥವಾ ಇತರ ಮನೆ ಅಗತ್ಯಗಳಿಗಾಗಿ ಬೇಕಾದ ಹಣವನ್ನು ಈ ದಿಕ್ಕಿನಲ್ಲಿ ಇಡುವುದು ಉತ್ತಮ. ಹೀಗೆ ಮಾಡುವುದರಿಂದ ನೀವು ಎಂದಿಗೂ ಆರ್ಥಿಕ ಸಂಕಷ್ಟವನ್ನು ಎದುರಿಸುವುದಿಲ್ಲ. ಆದರೆ, ಈ ದಿಕ್ಕಿನಲ್ಲಿ ವಾಸ್ತು ದೋಷಗಳಿಲ್ಲದಂತೆ ನೋಡಿಕೊಳ್ಳಬೇಕು. ಆಗ್ನೇಯ ದಿಕ್ಕಿನಲ್ಲಿ ಕಪ್ಪು ಅಥವಾ ನೀಲಿ ಬಣ್ಣಗಳು ಇರದಂತೆ ಎಚ್ಚರವಹಿಸಿ. ಈ ಬಣ್ಣಗಳು ಖರ್ಚನ್ನು ಹೆಚ್ಚಿಸುತ್ತವೆ. ಇದೇ ನೈಋತ್ಯ ದಿಕ್ಕಿನಲ್ಲಿ, ಉಳಿತಾಯದ ಹಣ ಮತ್ತು ಬಂಗಾರವನ್ನು ಪ್ರತ್ಯೇಕವಾಗಿ ಇಡಬೇಕು. ಇದನ್ನು ಪದೇ ಪದೇ ಬೇರೆ ಖರ್ಚುಗಳಿಗೆ ಬಳಸಬಾರದು.

ವಾಸ್ತು ಪ್ರಕಾರ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳ ಜೊತೆಗೆ, ಪಶ್ಚಿಮ-ನೈಋತ್ಯ, ವಾಯುವ್ಯ ಮತ್ತು ಉತ್ತರ-ವಾಯುವ್ಯ ದಿಕ್ಕುಗಳು ಕೂಡ ಹಣ ಇಡಲು ಬಹಳ ಒಳ್ಳೆಯದೆಂದು ಪರಿಗಣಿಸಲಾಗಿದೆ. ನೀವು ಈ ದಿಕ್ಕುಗಳಲ್ಲಿಯೂ ನಿಮ್ಮ ಹಣವನ್ನು ಇಡಲು ಜಾಗವನ್ನು ಮಾಡಿಕೊಳ್ಳಬಹುದು.

ಕೊನೆಯ ಕ್ಷಣದಲ್ಲಿ ಚೀನಾ ತನ್ನ ಆಟವನ್ನು ಹೇಗೆ ಬದಲಾಯಿಸಿತು?

TAGGED:If you invest money in this directionyou will never have money coming into your home!
Share This Article
Facebook Twitter Copy Link Print
Previous Article ಕೊನೆಯ ಕ್ಷಣದಲ್ಲಿ ಚೀನಾ ತನ್ನ ಆಟವನ್ನು ಹೇಗೆ ಬದಲಾಯಿಸಿತು?
Next Article ಡಿಜಿಟಲ್ ಲೋಕದಲ್ಲಿ ಅಧಿಪತ್ಯ ಸ್ಥಾಪಿಸಲು ಡಾಲಿ ಧನಂಜಯ ಸಜ್ಜು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?