https://youtube.com/shorts/b7DblvgZf1A?si=BCR0sxsn8Xzh1cnn
newsics.com
ಬಿಗ್ ಬಾಸ್ ಖ್ಯಾತಿಯ ಮಹಿರಾ ಶರ್ಮಾ ಜತೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದು,ಈ ಪ್ರಣಯದ ಬಗ್ಗೆ ಚರ್ಚೆಗಳು ಮತ್ತೆ ಹುಟ್ಟಿಕೊಂಡಿವೆ.
ಮುಂಬೈನ ಕೆಫೆಯೊಂದರಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಮತ್ತು ಮಹಿರಾ ಶರ್ಮಾ ಅವರ ಪ್ರಣಯದ ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಇಬ್ಬರೂ ಒಂದೇ ಮೇಜಿನ ಮೇಲೆ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಇಬ್ಬರು ಡೇಟಿಂಗ್ ನಡೆಸುತ್ತಿದ್ದು ಈ ವಿಷಯವನ್ನು ಖಾಸಿಗಿಯಾಗಿರಿಸಲು ಬಯಸಿರುವ ಇವರು ಹೋಟೆಲ್ನಿಂದ ಪ್ರತ್ಯೇಕವಾಗಿ ಹೊರಬಂದಿದ್ದಾರೆ ಎಂದು ನೆಟಿಜನ್ಗಳು ಕಮೆಂಟ್ ಮಾಡುತ್ತಿದ್ದಾರೆ.
ಆದರೆ, ಮಹಿರಾ ಶರ್ಮಾ ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ. ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಎಂದು ಅವರು ಹಲವಾರು ಬಾರಿ ಹೇಳಿದ್ದಾರೆ. ಮತ್ತೊಂದೆಡೆ, ಸಿರಾಜ್ ಕೂಡ ತಾವಿಬ್ಬರು ಸ್ನೇಹಿತರು. ಇಬ್ಬರ ಮಧ್ಯೆ ಇನ್ನೇನೂ ನಡೆಯುತ್ತಿಲ್ಲ ಎಂದು ಈ ಹಿಂದೆ ಹೇಳಿದ್ದಾರೆ.
https://x.com/Tejashyyyyy/status/2037904653518840319?s=20
https://www.newsics.com/2026/04/01/prices-of-800-medicines-including-paracetamol-increase/