Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಅರೆನಗ್ನ ಯುವತಿಯ ಮೃತದೇಹ ಪತ್ತೆ, ಮರುದಿನ 12 ಸೆಕೆಂಡ್ ವಿಡಿಯೋ ವೈರಲ್!
ದೇಶಪ್ರಮುಖ

ಅರೆನಗ್ನ ಯುವತಿಯ ಮೃತದೇಹ ಪತ್ತೆ, ಮರುದಿನ 12 ಸೆಕೆಂಡ್ ವಿಡಿಯೋ ವೈರಲ್!

Share
1 Min Read
SHARE

https://youtube.com/shorts/JFDfzeRUAUw?si=UPiQjhCFAIkLXEhb

newsics.com

ಆಗ್ರಾ : ಅರೆನಗ್ನ ಸ್ಥಿತಿಯಲ್ಲಿ 20ರ ಹರೆಯದ ಯುವತಿ ಮೃತದೇಹ   ಪತ್ತೆಯಾದ ಮರುದಿನವೇ ಈಕೆಯ ಬಾಯ್‌ಫ್ರೆಂಡ್ ಮೊಬೈಲ್‌ನಲ್ಲಿ 12 ಸೆಕೆಂಡ್ 12 ಸೆಕೆಂಡ್ ವಿಡಿಯೋ ಒಂದು ಪತ್ತೆಯಾಗಿದೆ. ಕೆಲವರ ವ್ಯಾಟ್ಸಾಪ್ ಗ್ರೂಪ್‌ಗಳಲ್ಲೂ ಈ ವಿಡಿಯೋ ಹರಿದಾಡಿದೆ. ಯುವತಿ ಸಾವಿನ ಹಿಂದಿನ ಕಾರಣ ಈ ವಿಡಿಯೋ ಮೂಲಕ ಬಹಿರಂಗವಾಗಿದೆ.

20ರ ಹರೆಯದ ಆಗ್ರಾದ ಯುವತಿಗೆ ಮನೆಯಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಶುಕ್ರವಾರ ಯುವತಿ ಔಷದಿ ತರಲು ಮನೆಯಿಂದ ತೆರಳಿದ್ದಾಳೆ. ಆದರೆ ಎಷ್ಟು ಹೊತ್ತಾದರು ಮನೆಗೆ ಮರಳಿಲ್ಲ. ಎಲ್ಲಾ ಕಡೆ ಹುಡುಕಾಟದ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತ ಯುವತಿ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಯುವತಿ ಮೃತದೇಹ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

ಯುವತಿ ಮೃತದೇಹ ಪತ್ತೆಯಾದ ಮರುದಿನ 12 ಸೆಕೆಂಡ್ ವಿಡಿಯೋ ಪತ್ತೆಯಾಗಿದೆ. ಅಲಿಘಡ ಜಿಲ್ಲೆಯ 25 ವರ್ಷದ ಯುವಕ ರೈಲು ಹಳಿಗೆ ಹಾರಿ ಬದುಕು ಅಂತ್ಯಗೊಳಿಸಿದ್ದ. ಈತನ ಮೊಬೈಲ್ ಪರಿಶೀಲಿಸಿದಾಗ ಪೊಲೀಸರಿಗೆ ಯುವತಿ ಕೊಲೆಗೂ ಈ ಸಾವಿಗೂ ಲಿಂಕ್ ಗೊತ್ತಾಗಿದೆ. ಈತ ತನ್ನ ಕೊನೆಯ ಕರೆಯನ್ನು ಅಣ್ಣನಿಗೆ ಮಾಡಿದ್ದಾನೆ. ತನ್ನ ಗರ್ಲ್‌ಫ್ರೆಂಡ್ ಮೃತಪಟ್ಟಿದ್ದಾಳೆ. ಆಕೆಯ ಮದುವೆ ಫಿಕ್ಸ್ ಮಾಡಿದ್ದರು. ಗೆಳತಿ ಸಾವು ಕಂಡಿದ್ದಾಳೆ, ಹೀಗಾಗಿ ನಾನು ಬದುಕು ಅಂತ್ಯಗೊಳಿಸುತ್ತೇನೆ ಎಂದಿದ್ದಾನೆ. ಬಳಿಕ ರೈಲು ಹಳಿಯಲ್ಲಿ ಸಾಗಿ ಬದುಕು ಅಂತ್ಯಗೊಳಿಸಿದ್ದಾನೆ. ಈತನ ಮೊಬೈಲ್‌ನಲ್ಲಿ 12 ಸೆಕೆಂಡ್ ವಿಡಿಯೋ ಒಂದು ಪತ್ತೆಯಾಗಿತ್ತು. ಈ ವಿಡಿಯೋದಲ್ಲಿ ಈತ ರೈಲು ಹಳಿಯಲ್ಲಿ ರೈಲು ಬರುತ್ತಿರುವತ್ತೆ ಸಾಗುತ್ತಿರುವು ದೃಶ್ಯವಿದೆ.

ಯುವತಿ ಸಾವಿನ ಕುರಿತು ಸಹೋದರ ಪ್ರತಿಕ್ರಿಯಿಸಿದ್ದಾನೆ. ಸಹೋದರಿ ಮೃತದೇಹವನ್ನು ನಾನು ಹೋಗಿ ನೋಡಿದ್ದೇನೆ. ಆಕೆಯ ಬಾಯಿಗೆ ಬಟ್ಟೆ ತುರುಕಲಾಗಿತ್ತು. ಆಕೆ ಮೈಮೇಲಿನ ಬಟ್ಟೆಗಳು ಇರಲಿಲ್ಲ. ಅರೆ ನಗ್ನವಾಗಿ ಮೃತದೇಹ ಬಿದ್ದಿತ್ತು. ದೇಹದಲ್ಲಿ ಗಾಯದ ಗುರುತುಗಳಿವೆ ಎಂದಿದ್ದಾರೆ. ಇದು ಅತ್ಯಾಚಾರ ಹಾಗೂ ಕೊಲೆ ಎಂದು ಸಹೋದರ ಆರೋಪಿಸಿದ್ದಾನೆ.

https://www.newsics.com/2026/03/15/principal-marries-attendant-after-being-impressed-by-tea-serving-politeness/

 

TAGGED:A 12-second video goes viral the day after the young woman's body was found!
Share This Article
Facebook Twitter Copy Link Print
Previous Article ಚಹಾ ನೀಡುವ ಸಭ್ಯತೆಗೆ ಮನಸೋತು ಅಟೆಂಡರ್‌ನನ್ನೇ ಮದುವೆಯಾದ ಪ್ರಿನ್ಸಿಪಾಲ್, ವಿಡಿಯೋ ನೋಡಿ
Next Article Punishment ಐದು ನಿಮಿಷ ತಡವಾಗಿ ಬಂದ ಮಕ್ಕಳನ್ನು ಬಿಸಿಲಲ್ಲಿ ನಿಲ್ಲಿಸಿದ ಪ್ರಿನ್ಸಿಪಾಲ್!

Popular Posts

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?