newsics.com
ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಶುಕ್ರವಾರದ ಶುಭ ತಂದಿದೆ. ಈ ವಾರದಲ್ಲಿ ಸತತ ಐದನೇ ದಿನವೂ ಬಂಗಾರದ ದರ ಇಳಿಕೆಯಾಗಿದ್ದು, ಚಿನ್ನಪ್ರಿಯರ ಖುಷಿಗೆ ಮಿತಿಯೇ ಇಲ್ಲದಂತಾಗಿದೆ. ಇತ್ತ ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ.
24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಇಂದು ಪ್ರತೀ ಗ್ರಾಂ ಬೆಲೆ ₹16,211 ರೂ. ಆಗಿದ್ದು, ನಿನ್ನೆ 16,288 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹77 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,29,688 ರೂ. ಆಗಿದ್ದು, ನಿನ್ನೆ ₹1,30,304 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನ ₹616 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,62,110 ರೂ. ಆಗಿದ್ದು, ನಿನ್ನೆ ₹1,62,880 ರೂ. ಇತ್ತು. ನಿನ್ನೆಗಿಂತ ಇಂದು ₹770 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ದರ 16,21,100 ರೂ. ಆಗಿದ್ದು, ನಿನ್ನೆ 16,28,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಂದೇ ದಿನ ₹7,700 ರೂ. ಕಮ್ಮಿಯಾಗಿದೆ.
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,860 ರೂ. ಆಗಿದ್ದು, ನಿನ್ನೆ 14,930 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 70 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,880 ರೂ. ಆಗಿದ್ದು, ನಿನ್ನೆ 1,19,440 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹560 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,600 ರೂ. ಆಗಿದ್ದು, ನಿನ್ನೆ ₹1,49,300 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹700 ರೂ. ವ್ಯತ್ಯಾಸ ಕಂಡುಬಂದಿದೆ. 100 ಗ್ರಾಂ ಚಿನ್ನದ ದರ ಇಂದು ₹14,86,000 ರೂ. ಆಗಿದ್ದು, ನಿನ್ನೆ ₹14,86,000 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 7,000 ರೂ. ಇಳಿಕೆ ಕಂಡಿದೆ.
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,158 ರೂ. ಆಗಿದ್ದು, ನಿನ್ನೆ 12,216 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 58 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹97,264 ರೂ. ಆಗಿದ್ದು, ನಿನ್ನೆ 97,728 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 464 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,21,580 ರೂ. ಆಗಿದ್ದು, ನಿನ್ನೆ 1,22,160 ರೂ. ಇತ್ತು. ನಿನ್ನೆಗಿಂತ ಇಂದು 580 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 12,15,800 ರೂ. ಆಗಿದ್ದು, ನಿನ್ನೆ 12,21,600 ರೂ. ಇತ್ತು.
1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಮುಂದಾದ ಪೋಲೆಂಡ್