Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಂಗಾರಪ್ರಿಯರಿಗೆ ವಾರ್ ಶಾಕ್ : ಇಂದಿನಿಂದ ಚಿನ್ನ ಬೆಳ್ಳಿ ಬೆಲೆ ಫುಲ್ ಕಾಸ್ಟ್ಲಿ
ಕರ್ನಾಟಕದೇಶಪ್ರಮುಖವಿದೇಶ

ಬಂಗಾರಪ್ರಿಯರಿಗೆ ವಾರ್ ಶಾಕ್ : ಇಂದಿನಿಂದ ಚಿನ್ನ ಬೆಳ್ಳಿ ಬೆಲೆ ಫುಲ್ ಕಾಸ್ಟ್ಲಿ

Share
2 Min Read
SHARE

https://youtube.com/shorts/OcRzQ68lM7k?si=kBWGhvCtygy6kinF

Subscribe ನ್ಯೂಸಿಕ್ಸ್ ಕನ್ನಡ

newsics.com

ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ದೇಶದ ಇತರ ನಗರಗಳನ್ನು ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರ ಸ್ವರೂಪ ಪಡೆದಿದೆ. ಯುದ್ಧ ಭೀತಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ಭಾರತದ ಮೇಲೂ ತೀವ್ರವಾಗಿ ತಟ್ಟಲಿದೆ. ತೈಲ ಆಮದು ಮಾರ್ಗ ಬಂದ್ ಆಗುವುದು ಮಾತ್ರವಲ್ಲ, ಚಿನ್ನ ಬೆಳ್ಳಿ ಬೆಲೆ ಗಗನಕ್ಕೇರಲಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ಅಮೆರಿಕ ದಾಳಿ ಮಾಡುವುದಾಗಿ ಹೇಳಿತ್ತು. ಇದರಂತೆ ಫೆಬ್ರವರಿ ಅಂತ್ಯದಲ್ಲಿ ಮಿಸೈಲ್ ಸೇರಿದಂತೆ ಹಲವು ಮಾರ್ಗದ ಮೂಲಕ ದಾಳಿ ನಡೆಸಿದೆ. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಬಾರಿ ತಲ್ಲಣ ಸೃಷ್ಟಿಸಿದೆ. ಚಿನ್ನ ಹಾಗೂ ಬೆಳ್ಳಿ ಬೆಲೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರಿ ಏರಿಕೆಯ ಸೂಚನೆ ನೀಡಿದೆ. ಯುದ್ಧ ಕಾರಣದಿಂದ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆ ಮೇಲೆ ತೀವ್ರ ಪರಿಮಾಮ ಬೀರಲಿದೆ. ಇದರಿಂದ ಶೀಘ್ರದಲ್ಲೇ 10 ಗ್ರಾಂ ಚಿನ್ನದ ಬೆಲೆ 1.70 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಇತ್ತ ಬೆಳ್ಳಿ ಪ್ರತಿ ಕೆಜಿ ಬೆಲೆ 3 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ ಎಂದು ಎಸ್ಎಂಸಿ ಗ್ಲೋಬಲ್ ಸೆಕ್ಯೂರಿಟಿ ಎಕ್ಸ್‌ಪರ್ಟ್ ವಂದನಾ ಭಾರತಿ ಹೇಳಿದ್ದಾರೆ.

ಜನವರಿಯಲ್ಲಿ ಡೋನಾಲ್ಡ್ ಟ್ರಂಪ್ ಸುಂಕ ಆದೇಶಗಳಿಂದ ಚಿನ್ನದ ಬೆಲೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಚಿನ್ನದ ಬೆಲೆ ಔನ್ಸ್‌ಗೆ 5,500 ಅಮೆರಿಕನ್ ಡಾಲರ್‌ಗೆ ಏರಿಕೆಯಾದರೆ, ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ ಸಮೀಪಕ್ಕೆ ತಲುಪಿತ್ತು.

 

ಅಮೆರಿಕ, ಇಸ್ರೇಲ್ ಸೇರಿ ಇರಾನ್ ಮೇಲಿನ ಯುದ್ಧ ಮುಂದುವರಿಯುತ್ತಿದ್ದಂತೆ ಪರಿಸ್ಥಿತಿಗಳು ಮತ್ತಷ್ಟು ಬಿಗಡಾಯಿಸಲಿದೆ. ಭಾರತಕ್ಕೆ ಹರ್ಮುಜ್ ಮಾರ್ಗವಾಗಿ ಬರುವ ತೈಲ ಆಮದಿಗೂ ಬ್ರೇಕ್ ಬೀಳಲಿದೆ. ಇದರಿಂದ ಭಾರತದಲ್ಲಿ ತೈಲ ಕೊರತೆ ಎದುರಾಗಲಿದ್ದು, ಬೆಲೆ ಏರಿಕೆಯಾಗಲಿದೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ನಡೆದ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು (ಫೆ.28) ಏರಿಕೆ ದಾಖಲಿಸಿದೆ. ಬೆಳ್ಳಿ ಬೆಲೆಯಲ್ಲಿ ಶೇಕಡಾ 7.85ರಷ್ಟು ಏರಿಕೆ ದಾಖಲಿಸಿತ್ತು. ಇತ್ತ ಚಿನ್ನ ಪ್ರತಿ ಔನ್ಸ್ ಬೆಲೆ 5,296 ಅಮೆರಿಕನ್ ಡಾಲರ್ ತಲುಪಿತ್ತು. ಆರಂಭದಲ್ಲೇ ಬಂಗಾರ ಬಲು ದುಬಾರಿ ಸೂಚನೆ ನೀಡಿದೆ.

https://www.newsics.com/2026/03/01/khamenei-passes-away-iran-declares-40-days-of-mourning-10-days-of-government-holiday/

TAGGED:War shock for gold lovers: Gold and silver prices to rise to full cost from today
Share This Article
Facebook Twitter Copy Link Print
Previous Article ಖಮೇನಿ ನಿಧನ : 40 ದಿನಗಳ ಶೋಕಾಚರಣೆ, 10 ದಿನ ಸರ್ಕಾರಿ ರಜೆ ಘೋಷಿಸಿದ ಇರಾನ್ !
Next Article ದುಬೈನಲ್ಲಿ ಪಿ.ವಿ. ಸಿಂಧು ಪರದಾಟ: ವಿಮಾನ ಸಂಚಾರ ಸ್ಥಗಿತ, ಅರ್ಧಕ್ಕೇ ನಿಂತ ‘ಆಲ್ ಇಂಗ್ಲೆಂಡ್’ ಪ್ರಯಾಣ!

Popular Posts

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?