Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Toxic Movie: ಟಾಕ್ಸಿಕ್ ಚಿತ್ರದ ಮತ್ತೊಂದು ಭಯಂಕರ ಕ್ಯಾರೆಕ್ಟರ್ ರಿವೀಲ್:ಪಾತ್ರ ಏನು? ಪೋಸ್ಟರ್ ಹೇಗಿದೆ?
ಕರ್ನಾಟಕದೇಶಪ್ರಮುಖಮನರಂಜನೆ

Toxic Movie: ಟಾಕ್ಸಿಕ್ ಚಿತ್ರದ ಮತ್ತೊಂದು ಭಯಂಕರ ಕ್ಯಾರೆಕ್ಟರ್ ರಿವೀಲ್:ಪಾತ್ರ ಏನು? ಪೋಸ್ಟರ್ ಹೇಗಿದೆ?

Share
1 Min Read
SHARE

https://youtube.com/shorts/OcRzQ68lM7k?si=kBWGhvCtygy6kinF

Subscribe ನ್ಯೂಸಿಕ್ಸ್ ಕನ್ನಡ

newsics.com

ಗೀತು ಮೋಹನ್‍ದಾಸ್ ಅವರ ಮುಂಬರುವ ಮಾಸ್ ಎಂಟರ್‌ಟೈನರ್ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ನಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಕೆಲವು ನಿಮಿಷಗಳ ಹಿಂದೆ, ಯಶ್ ಆಕ್ಷನ್ ಚಿತ್ರದಲ್ಲಿ ಭೀರಾ ಪಾತ್ರದಲ್ಲಿ ನಟಿಸಲಿರುವ ನಟ ಬಾಲಾಜಿ ಮನೋಹರ್ ಅವರನ್ನು ಒಳಗೊಂಡ ಕುತೂಹಲಕಾರಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.

ತಮ್ಮ ಚಿತ್ರದ ಒಂದು ಪಾತ್ರವನ್ನು ಅನಾವರಣಗೊಳಿಸುವ ಮೂಲಕ, ತಯಾರಕರು ಯಶ್ ಅವರ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸುತ್ತಾ ಆವೇಗವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಟೀಸರ್ ಕತ್ತಲೆಯಾದ, ಭಯಾನಕ ಮತ್ತು ಭಯಾನಕವಾದ ವಿಷಕಾರಿ ಪ್ರಪಂಚದ ಒಂದು ಇಣುಕು ನೋಟವನ್ನು ನೀಡಿತು.

ಟಾಕ್ಸಿಕ್ ಚಿತ್ರದಲ್ಲಿ ಡ್ಯಾರೆಲ್ ಡಿ’ಸಿಲ್ವಾ ಅಭಿನಯಿಸಿದ್ದಾರೆ. ‘ಸಾಲ್ವಡಾರ್’ ಅನ್ನುವ ರೋಲ್ ಮಾಡಿದ್ದಾರೆ. ಇದು ಅಷ್ಟೆ ಸ್ಟೈಲಿಶ್ ಆಗಿದೆ. ಲುಕ್ ಆ್ಯಂಡ್ ಫೀಲ್ ಸಖತ್ ಆಗಿಯೇ ಇದೆ.

ಆ್ಯಕ್ಟರ್ ಡ್ಯಾರೆಲ್ ಡಿ’ಸಿಲ್ವಾ ರಂಗಭೂಮಿ ಕಲಾವಿದರೇ ಆಗಿದ್ದಾರೆ. ‘ರಾಯಲ್ ಶೇಕ್ಸ್‌ಪಿಯರ್ ಕಂಪನಿ’ ಮೂಲಕ ಶೇಕ್ಸಿಪಿಯರ್ ನಾಟಕಗಳಲ್ಲಿ ಅಭಿನಯಿಸಿ ದೊಡ್ಡ ಹೆಸರು ಮಾಡಿದ್ದಾರೆ.

ಶೇಕ್ಸ್‌ಪಿಯರ್ ನಾಟಕಗಳಾದ ‘ಆಂಟೋನಿ ಅಂಡ್ ಕ್ಲಿಯೋಪಾತ್ರ’ ಮತ್ತು ‘ಜ್ಯೂಲಿಯಸ್ ಸೀಸರ್’ನಲ್ಲಿನ ಇವರ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.ಡ್ಯಾರೆಲ್ ಡಿ’ಸಿಲ್ವಾ ಅವರಿಗೆ ಒಳ್ಳೆ ಧ್ವನಿ ಇದೆ. ಅದರಿಂದಲೂ ಅವರು ಹೆಚ್ಚು ಗಮನ ಸೆಳೆಯುತ್ತಾರೆ. ಇವರ ವ್ಯಕ್ತಿತ್ವವೂ ಅಷ್ಟೆ ಪ್ರಭಾವಶಾಲಿ ಆಗಿಯೇ ಇದೆ. ಹಾಗಾಗಿಯೇ ಇವರು ಹೆಚ್ಚಾಗಿ ಆ್ಯಕ್ಷನ್‌ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ ನೋಡಿ.

ಸ್ವತಃ ಯಶ್ ಈ ಒಂದು ಪಾತ್ರದ ಒಂದೇ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನ ಪೇಜ್ ಅಲ್ಲಿಯೇ ಈ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಟಾಕ್ಸಿಕ್ ಚಿತ್ರದ ಪುರುಷ ಪಾತ್ರಗಳು ರಿವೀಲ್ ಆಗುತ್ತಿವೆ. ಅವುಗಳಲ್ಲಿ ಟೋನಿ ಅನ್ನುವ ಪಾತ್ರವನ್ನ ಅಕ್ಷಯ್ ಓಬೆರಾಯ್ ಮಾಡಿದ್ದಾರೆ. ಕರ್ಮಾಡಿ ಅನ್ನುವ ಪಾತ್ರವನ್ನ ಮಾಲಿವುಡ್ ನಟ ಸುದೇವ್ ನಾಯರ್ ಮಾಡಿದ್ದಾರೆ.

https://www.instagram.com/p/DVJS1TUjOMI/?igsh=ZWZhMTM0ZmszMDN2

TAGGED:Toxic Movie: Another terrifying character from the movie Toxic revealed: What is the character? How is the poster?
Share This Article
Facebook Twitter Copy Link Print
Previous Article ದೇಹದ ಆರೋಗ್ಯಕ್ಕೆ ಮಣ್ಣಿನ ಮಡಕೆಯ ನೀರು ತುಂಬಾನೇ ಒಳ್ಳೆಯದು!
Next Article ಮಾಜಿ ಸಿಎಂ ಓ. ಪನ್ನೀರಸೆಲ್ವಂ DMK ಸೇರ್ಪಡೆ

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?