Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್‌ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ
ಪ್ರಮುಖಮನರಂಜನೆ

ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್‌ ತುಟಿಯನ್ನು ಕಡಿದೇಬಿಟ್ಟಿದ್ದ ಆ ನಟ

Share
2 Min Read
SHARE

https://youtube.com/shorts/74VSpekXhn4?si=vijWxjVUFibUVb68

Subscribe ನ್ಯೂಸಿಕ್ಸ್ ಕನ್ನಡ

newsics.com

ಇತ್ತೀಚಿನ ದಿನಗಳಲ್ಲಿ ಇಂಟಿಮಸಿ ಸೀನ್‌ ಕೋಆರ್ಡಿನೇಟರ್‌ಗಳಿರುತ್ತಾರೆ. ನಾಯಕಿಯರು ಅಥವಾ ನಾಯಕರು ತಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಬಹುದು. ಆದರೆ ಹಿಂದೆಲ್ಲಾ ಆ ವ್ಯವಸ್ಥೆ ಇರಲಿಲ್ಲ. ಡೈರೆಕ್ಟರ್‌ ಹೇಳಿದ್ದೇ ಅಂತಿಮ. ಹೀಗಿದ್ದಾಗ ಕೆಲವು ಧಾಡಸಿ ನಾಯಕರು ಮಿತಿ ಮೀರಿ ವರ್ತಿಸಿಬಿಡುತ್ತಿದ್ದರು. ಚಿತ್ರರಂಗಕ್ಕೆ ಹೊಸದಾಗಿ ಬಂದ ನಾಯಕಿಯರಂತೂ ಇವರ ದಾಳಿಗೆ ಸಿಕ್ಕಿ ತರಗೆಲೆಗಳಂತಾಗಿಬಿಡುತ್ತಿದ್ದರು. ಮಾಧುರಿ ದೀಕ್ಷಿತ್‌, ರೇಖಾ ಅವರು ಕೂಡ ಇದಕ್ಕೆ ಹೊರತಲ್ಲ.

ಮಾಧುರಿ ದೀಕ್ಷಿತ್ ಮತ್ತು ವಿನೋದ್ ಖನ್ನಾ: ಮಾಧುರಿ ಮತ್ತು ವಿನೋದ್ ಖನ್ನಾ ನಡುವಿನ ಲಿಪ್-ಲಾಕ್ ದೃಶ್ಯವನ್ನು ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಚುಂಬನವೆಂದು ಪರಿಗಣಿಸಲಾಗಿದೆ. 80ರ ದಶಕದಲ್ಲಿ ಬಾಲಿವುಡ್‌ನಲ್ಲಿ ಇಂತಹ ಚುಂಬನದ ದೃಶ್ಯಗಳು ಸಾಮಾನ್ಯವಾಗಿರಲಿಲ್ಲ. ದಯಾವನ್ ಚಿತ್ರೀಕರಣದ ಸಮಯದಲ್ಲಿ, ವಿನೋದ್ ಖನ್ನಾ ಚುಂಬನದ ದೃಶ್ಯದಲ್ಲಿ ಪೂರ್ತಿ ಉದ್ರೇಕಗೊಂಡು ಮುಳುಗಿಹೋಗಿದ್ದರು. ನಿರ್ದೇಶಕರು ‘ಕಟ್’ ಎಂದು ಕೂಗಿದರೂ ಸಹ ವಿನೋದ್‌ಗೆ ಅದರ ಅರಿವೇ ಇರಲಿಲ್ಲ. ಆತ ಮಾಧುರಿಯ ತುಟಿಯನ್ನು ಚುಂಬಿಸುವುದನ್ನು ಮುಂದುವರಿಸಿದ ಮತ್ತು ಆಕೆಯ ತುಟಿಯನ್ನು ಕಚ್ಚಿದ! ಕಡೆಗೆ ಮಾಧುರಿ ಬಲವಂತವಾಗಿ ಬಿಡಿಸಿಕೊಳ್ಳಬೇಕಾಯಿತು.

ವಿನೋದ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ: ವಿನೋದ್‌ ಖನ್ನಾ ಇಂಥ ಮೈಮರೆವಿಗೆ ಕುಖ್ಯಾತ ಎಂದು ಕಾಣುತ್ತದೆ. ಡಿಂಪಲ್‌ ಜೊತೆಗೂ ಅವನು ಹೀಗೇ ವರ್ತಿಸಿದ್ದ. ಪ್ರೇಮ್ ಧರಮ್ ಚಿತ್ರದ ಇಂಟಿಮೇಟ್ ದೃಶ್ಯದಲ್ಲಿ ವಿನೋದ್ ಖನ್ನಾ, ಡಿಂಪಲ್ ಜೊತೆ ಅನುಚಿತವಾಗಿ ವರ್ತಿಸಿದ್ದ. ಮಹೇಶ್ ಭಟ್ ಒಂದಕ್ಕಿಂತ ಹೆಚ್ಚು ಬಾರಿ ‘ಕಟ್’ ಎಂದು ಕೂಗಿದರೂ ಖನ್ನಾ ದೃಶ್ಯವನ್ನು ಮುಗಿಸಲು ನಿರಾಕರಿಸಿದ. ಖನ್ನಾನ ಈ ಅನುಚಿತ ವರ್ತನೆಗಾಗಿ ಡಿಂಪಲ್ ಕಪಾಡಿಯಾ ಬಳಿ ಮಹೇಶ್‌ ಭಟ್‌ ಅವರೇ ಕ್ಷಮೆ ಕೇಳಬೇಕಾಯಿತು.

ರೇಖಾ ಮತ್ತು ಬಿಸ್ವಜಿತ್ ಚಟರ್ಜಿ: ಬಿಸ್ವಜಿತ್ ಚಟರ್ಜಿ ತಮ್ಮ ಮೊದಲ ಹೆಸರಿನಿಂದಲೇ ಚಿರಪರಿಚಿತ. ಅವರು 1960ರ ದಶಕದಲ್ಲಿ ಹಿಂದಿ ಚಲನಚಿತ್ರಗಳಲ್ಲಿ ನಿರ್ವಹಿಸಿದ ಪ್ರಣಯ ಪಾತ್ರಗಳಿಗಾಗಿ ಚಿತ್ರರಸಿಕರು ಅವರನ್ನು ಕೊಂಡಾಡುತ್ತಾರೆ. ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಒಂದು ಗೊಂದಲದ ಘಟನೆಯಿದೆ. ಅದು ರೇಖಾ ಅವರ ಚೊಚ್ಚಲ ಚಿತ್ರ ಅಂಜನಾ ಸಫರ್ ಚಿತ್ರೀಕರಣದ ಸಮಯ. ಆಗ ಇನ್ನೂ ರೇಖಾಗೆ ಬರೀ 15 ವರ್ಷ. ರೇಖಾಗೆ ಬಿಸ್ವಜಿತ್‌ ಬಲವಂತವಾಗಿ, ರೇಖಾ ಅನುಮತಿಯಿಲ್ಲದೆ ಚುಂಬಿಸಿದರು. ಘಟನೆಯನ್ನು ರೇಖಾ ಅವರ ಜೀವನಚರಿತ್ರೆ ‘ರೇಖಾ: ದಿ ಅನ್‌ಟೋಲ್ಡ್ ಸ್ಟೋರಿ’ಯಲ್ಲಿ ಉಲ್ಲೇಖಿಸಲಾಗಿದೆ.

Bangla new PM ಬಾಂಗ್ಲಾ ನೂತನ ಪ್ರಧಾನಿ ತಾರಿಕ್ ಪ್ರಮಾಣವಚನ ಸಮಾರಂಭಕ್ಕೆ ಸ್ಪೀಕರ್ ಓಂ ಬಿರ್ಲಾ

TAGGED:Intimate Scenes: The actor who bit Madhuri Dixit's lip in that scene
Share This Article
Facebook Twitter Copy Link Print
Previous Article Bangla new PM ಬಾಂಗ್ಲಾ ನೂತನ ಪ್ರಧಾನಿ ತಾರಿಕ್ ಪ್ರಮಾಣವಚನ ಸಮಾರಂಭಕ್ಕೆ ಸ್ಪೀಕರ್ ಓಂ ಬಿರ್ಲಾ
Next Article ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲು ಸದ್ಗುರು ಈ ಸಲಹೆ ಪಾಲಿಸಿ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?