Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 300 ರೂ.ಗೆ ಖರೀದಿಸಿದ್ದ AI.com ಡೊಮೇನ್ ಈಗ 634 ಕೋಟಿ ರೂ.ಗೆ ಸೇಲ್!
ದೇಶಪ್ರಮುಖವಿದೇಶ

300 ರೂ.ಗೆ ಖರೀದಿಸಿದ್ದ AI.com ಡೊಮೇನ್ ಈಗ 634 ಕೋಟಿ ರೂ.ಗೆ ಸೇಲ್!

Share
2 Min Read
SHARE

https://youtube.com/shorts/Z1cy8EQaCVE?si=-_cWMt02yPVoM0xd

Subscribe ನ್ಯೂಸಿಕ್ಸ್ ಕನ್ನಡ

newsics.com

ನವದೆಹಲಿ: 1993ರಲ್ಲಿ ಕೇವಲ 10 ವರ್ಷದವನಾಗಿದ್ದಾಗ ಅಮ್ಮನ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿ ಮಾಡಿದ್ದ ಡೊಮೇನ್‌ ಬರೋಬ್ಬರಿ 33 ವರ್ಷಗಳ ಬಳಿಕ ಅದೇ ವ್ಯಕ್ತಿಗೆ ಭಾರೀ ಆದಾಯ ತಂದುಕೊಟ್ಟಿದೆ.

ಮಲೇಷ್ಯಾದ ಟೆಕ್‌ ಉದ್ಯಮಿ 1993ರಲ್ಲಿ ಕೇವಲ 100 ಡಾಲರ್‌ಗೆ (ಆಗಿನ ರೂಪಾಯಿಯ್ಲಿ 300 ರೂಪಾಯಿ) AI.com ಅನ್ನೋ ಡೊಮೇನ್‌ಅನ್ನು ಖರದಿ ಮಾಡಿದ್ದರು. ಈಗ ಅದೇ ಡೊಮೇನ್‌ಅನ್ನ ಉದ್ಯಮಿ ಬರೋಬ್ಬರಿ 70 ಮಿಲಿಯನ್‌ ಯುಎಸ್‌ ಡಾಲರ್‌ ಅದರೆ ಬರೋಬ್ಬರಿ 634 ಕೋಟಿ ರೂಪಾಯಿಗೆ Crypto.com ಸಿಇಒ ಕ್ರಿಸ್ ಮಾರ್ಜಲೆಕ್ ಅವರಿಗೆ ಮಾರಾಟ ಮಾಡಿದ್ದರೆ. ಇದು ಇಂಟರ್ನೆಟ್‌ ಇತಿಹಾಸದಲ್ಲಿ ಸಾರ್ವಜನಿಕಾಗಿ ಬಹಿರಂಗವಾದ ಅತಿದೊಡ್ಡ ಮೊತ್ತದ ಡೊೇನ್‌ ಮಾರಾಟ ಎನಿಸಿಕೊಂಡಿದೆ.

ವರದಿಗಳ ಪ್ರಕಾರ, ಅರ್ಸಿಯಾನ್ ಇಸ್ಮಾಯಿಲ್ ಅವರು ಈ ಡೊಮೇನ್ ಅನ್ನು ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಕಾರಣಕ್ಕಾಗಿ ಖರೀದಿಸಿರಲಿಲ್ಲ. ಬದಲಿಗೆ, ಅವರ ಹೆಸರಿನ ಮೊದಲ ಅಕ್ಷರಗಳಾದ Arsyan Ismail ಎಂಬುದಕ್ಕೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಖರೀದಿಸಿದ್ದರು. ಅಂದು ಕೇವಲ ಹೆಸರಿನ ಸಂಕ್ಷಿಪ್ತ ರೂಪವಾಗಿದ್ದ ‘AI’, ಇಂದು ಜಾಗತಿಕ ತಂತ್ರಜ್ಞಾನ ಲೋಕವನ್ನೇ ಆಳುತ್ತಿರುವುದು ಅರ್ಸಿಯಾನ್ ಅವರ ಪಾಲಿಗೆ ಲಕ್ಕಿ ಬೋನಸ್ ಆಗಿದೆ.

ಇತಿಹಾಸದಲ್ಲೇ ಅತ್ಯಂತ ದುಬಾರಿ ಡೀಲ್

ವಹಿವಾಟು: ಏಪ್ರಿಲ್ 2025 ರಲ್ಲಿ ಈ ಡೀಲ್ ನಡೆದಿದ್ದು, ಇದರ ಪಾವತಿಯನ್ನು ಸಂಪೂರ್ಣವಾಗಿ ಕ್ರಿಪ್ಟೋಕರೆನ್ಸಿ ಮೂಲಕ ಮಾಡಲಾಗಿದೆ.

ದಾಖಲೆ: ಇದು 2010 ರಲ್ಲಿ 49.7 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದ್ದ CarInsurance.com ದಾಖಲೆಯನ್ನು ಮುರಿದಿದೆ.

ಸೂಪರ್ಬೌಲ್ಪ್ರದರ್ಶನ: ಸೂಪರ್ ಬೌಲ್ LX ವೇಳೆ ನಡೆದ ಜಾಹೀರಾತಿನಲ್ಲಿ ಈ ಡೊಮೇನ್ ಕಾಣಿಸಿಕೊಂಡಾಗ ಜಗತ್ತಿನ ಗಮನ ಸೆಳೆಯಿತು. Crypto.com ಈಗ ಈ ಡೊಮೇನ್ ಅನ್ನು ತನ್ನ ಹೊಸ “ಪರ್ಸನಲ್ AI ಏಜೆಂಟ್” ಪ್ಲಾಟ್‌ಫಾರ್ಮ್‌ಗಾಗಿ ಬಳಸುತ್ತಿದೆ.

ವರದಿಗಳ ಪ್ರಕಾರ, ಈ ಡೊಮೇನ್‌ಗೆ ಸುಮಾರು 100 ಮಿಲಿಯನ್ ಡಾಲರ್‌ವರೆಗೂ ಆಫರ್‌ಗಳು ಬಂದಿದ್ದವು. ಆದರೆ ಅಂತಿಮವಾಗಿ ಅವರು 70 ಮಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡರು. ಈ ಕುರಿತು ಮಾತನಾಡಿದ ಅರ್ಸಿಯಾನ್, “ಒಬ್ಬ ಬಿಲಿಯನೇರ್ ಜೊತೆ ಅತಿಯಾಗಿ ಚೌಕಾಸಿ ಮಾಡಬೇಡಿ” ಎಂದು ಇತರರಿಗೆ ಸಲಹೆ ನೀಡಿದ್ದಾರೆ.

https://www.newsics.com/2026/02/13/four-corrupt-officials-caught-in-loka-raids-face-hefty-fines/

TAGGED:Malaysian tech entrepreneur buys AI.com domain for just $100
Share This Article
Facebook Twitter Copy Link Print
Previous Article ಲೋಕಾ ದಾಳಿಯಲ್ಲಿ ಸಿಕ್ಕಿಬಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳ ಬಳಿ ಕಂತೆ ಕಂತೆ ದುಡ್ಡು
Next Article ಬೆಂಗಳೂರಲ್ಲಿ ಪಿಕ್‌ಅಪ್‌ ಕಿರಿಕ್: ಆಂಧ್ರದಲ್ಲಿ ಬಸ್ ಡ್ರೈವರ್ ಹಲ್ಲೆ ಮಾಡಿಸಿದ ಮಹಿಳೆ!

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ವಿದೇಶ

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?