Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮನೆಯಲ್ಲಿ ಹೀಗೆಲ್ಲಾ ಆಗ್ತಿದ್ರೆ ನಿಮ್ಮ ಸುತ್ತಮುತ್ತವೇ ದೆವ್ವ ಇರೋದು ಫಿಕ್ಸ್!
ಲೈಫ್‌ಸ್ಟೈಲ್ಪ್ರಮುಖ

ಮನೆಯಲ್ಲಿ ಹೀಗೆಲ್ಲಾ ಆಗ್ತಿದ್ರೆ ನಿಮ್ಮ ಸುತ್ತಮುತ್ತವೇ ದೆವ್ವ ಇರೋದು ಫಿಕ್ಸ್!

Share
2 Min Read
SHARE

https://youtube.com/shorts/s_4DpSB4DuI?si=4AZmgba8KEPzCEfP

Subscribe ನ್ಯೂಸಿಕ್ಸ್ ಕನ್ನಡ

newsics.com

ಕೆಲವರು ದೆವ್ವ, ಭೂತಗಳನ್ನು ನಂಬುವರು, ಇನ್ನೂ ಕೆಲವರು ದೆವ್ವ, ಭೂತಗಳೇ ಇಲ್ಲ ಎನ್ನುತ್ತಾರೆ. ಸೃಷ್ಟಿಯ ಸಮತೋಲನದಲ್ಲಿ ಗುಣಾತ್ಮಕ ಶಕ್ತಿಯಿದ್ದರೆ ಋಣಾತ್ಮಕ ಶಕ್ತಿಯೂ ಇರಲೇ ಬೇಕು. ಹಾಗಾದರೆ ದೆವ್ವ, ಭೂತಗಳ ಇರುವಿಕೆಯನ್ನು ಗುರುತಿಸೋದು ಹೇಗೆ..?

 ಕುಟುಂಬ ಸದಸ್ಯರಲ್ಲಿ ಅನಾರೋಗ್ಯ:
ಕುಟುಂಬದ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಸದಸ್ಯರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ. ಇಂತಹ ಮನೆಗಳಿಲ್ಲಿರುವ ಜನರಿಗೆ ಯಾವುದೇ ಚಿಕಿತ್ಸೆಯನ್ನು ನೀಡಿದರೂ ಗುಣವಾಗುವುದಿಲ್ಲ. ಪದೇ ಪದೇ ಅವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಒಬ್ಬರಂತೆ ಒಬ್ಬರ ಆರೋಗ್ಯದ ಸ್ಥಿತಿ ಹದಗೆಡಲು ಪ್ರಾರಂಭವಾಗುತ್ತದೆ.

ಪೂಜೆಯ ವೇಳೆ ದೀಪ ಆರುವುದು

ದೀಪವು ಅಂಧಕಾರವನ್ನು ತೊಡೆದು ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟು ಮಾತ್ರವಲ್ಲ, ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಕೂಡ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಪೂಜೆಯ ಸಮಯದಲ್ಲಿ ದೀಪ ಪದೇ ಪದೇ ಆರಿ ಹೋಗುತ್ತಿದ್ದರೆ ಅದನ್ನು ಅಶುಭವೆಂದು ಪರಿಇಗಣಿಸಲಾಗುತ್‌ತದೆ. ಹಾಗೂ ಆ ಸ್ಥಳದಲ್ಲಿ ಯಾವುದೋ ನಕಾರಾತ್ಮಕ ಶಕ್ತಿಯಿದೆ ಎಂಬೂದನ್ನು ಸಾಭೀತುಪಡಿಸುತ್ತದೆ. ಅಂತಹ ಸಂದರ್ಭದಲ್ಲಿ ತಡಮಾಡದೇ ತಕ್ಷಣವೇ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂದಿಗೂ ಕೂಡ ಮನೆಯಲ್ಲಿ ಉರಿಸಿದ ದೀಪ ವಿನಃ ಕಾರಣ ಪದೇ ಪದೇ ಆರಿ ಹೋಗಬಾರದು.

ಮನೆಯಲ್ಲಿ ಇರಲು ಇಷ್ಟವಾಗದೇ ಇರುವುದು:

ಮನೆಗೆ ಹೋದ ಕೂಡಲೇ ನಮ್ಮೆಲ್ಲಾ ದುಃಖ, ನೋವುಗಳನ್ನು ಮರೆಯುವ ಸ್ಥಳವೇ ಮನೆ ಎನ್ನುತ್ತಾರೆ. ಒಬ್ಬ ವ್ಯಕ್ತಿಯು ಶಾಂತಿಯುತವಾಗಿ ವಾಸಿಸುವ ಏಕೈಕ ಸ್ಥಳವೆಂದರೆ ಮನೆ. ಆದರೆ ಮನೆಗೆ ಬಂದ ತಕ್ಷಣ ವಿಚಿತ್ರ ಭಾವನೆಗಳು ಸೃಷ್ಟಿಯಾಗುವುದು. ಮನೆಗೆ ಬಂದ ತಕ್ಷಣ ದುಃಖ, ಕೋಪ ಅಥವಾ ಅಳಬೇಕೆನ್ನುವ ಭಾವನೆ ಮೂಡುವುದು. ಇದು ನಕಾರಾತ್ಮಕ ಶಕ್ತಿ ಇರುವಿಕೆಯ ಲಕ್ಷಣವಾಗಿದೆ. ಇಂತಹ ಅನುಭವಗಳಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಎಲೆಕ್ಟ್ರಾನಿಕ್ ವಸ್ತುಗಳ ಆಗಾಗ್ಗೆ ಸ್ಥಗಿತ:

ನಿಮ್ಮ ಮನೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳು ಪದೇ ಪದೇ ಕೆಟ್ಟು ಹೋದರೆ, ಅದು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ಅನೇಕ ಎಲೆಕ್ಟ್ರಾನಿಕ್ ವಸ್ತುಗಳು ಇದ್ದಕ್ಕಿದ್ದಂತೆ ಕೆಟ್ಟು ಹೋದರೆ ಅದು ಒಳ್ಳೆಯ ಲಕ್ಷಣವಲ್ಲ. ಅಂತಹ ಲಕ್ಷಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

 

ಇಂತಹ ಅನುಭವಗಳು ನಿಮಗೂ ನಿಮ್ಮ ಮನೆಯಲ್ಲಿ ಎದುರಾದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ವಾಸವಾಗಿದೆ ಎಂದರ್ಥ. ಇಂತಹ ಘಟನೆಗಳು ನಡೆದಾಗ ಅದರ ಬಗ್ಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ.

https://www.newsics.com/2026/02/10/isro-identifies-chandrayaan-4-landing-site/

TAGGED:If this is happening at homethere must be a ghost around you!
Share This Article
Facebook Twitter Copy Link Print
Previous Article ಚಂದ್ರಯಾನ-4 ಲ್ಯಾಂಡಿಂಗ್‌ ಸ್ಥಳ ಗುರುತಿಸಿದ ಇಸ್ರೋ
Next Article ಮಹಿಳೆಯರ ಗರ್ಭಾಶಯ ಸೇರುತ್ತಿದೆ ಮೈಕ್ರೋಪ್ಲಾಸ್ಟಿಕ್ : ಸಂಶೋಧನೆಯಲ್ಲಿ ಅಘಾತಕಾರಿ ಅಂಶ ಬಯಲು

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?