Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಭಟ್ ಎಂದು ಹೆಸರು ಬದಲಿಸಿಕೊಂಡಿದ್ದ ಕಮಲಾಕರ ಹೆಗಡೆ ಜ್ಯೋತಿಷಿ, ಗುರೂಜಿ ಆದದ್ದು ಹೇಗೆ?
ಕರ್ನಾಟಕಪ್ರಮುಖರಿಲೇಷನ್‌ಶಿಪ್

ಭಟ್ ಎಂದು ಹೆಸರು ಬದಲಿಸಿಕೊಂಡಿದ್ದ ಕಮಲಾಕರ ಹೆಗಡೆ ಜ್ಯೋತಿಷಿ, ಗುರೂಜಿ ಆದದ್ದು ಹೇಗೆ?

Share
2 Min Read
SHARE

https://youtube.com/shorts/8CqHwGKEL5g?si=1-oJ_JGuSNaYETpQ

Subscribe ನ್ಯೂಸಿಕ್ಸ್ ಕನ್ನಡ

newsics.com

ಅಕ್ರಮ ಸಂಬಂಧ ಪ್ರಕರಣದಲ್ಲಿ ಸಿಲುಕಿ ಜೈಲು ಕಂಬಿ ಎಣಿಸುತ್ತಿರುವ ಜ್ಯೋತಿಷಿ ಕಮಲಾಕರ ಭಟ್ ಬಗ್ಗೆ ಕರ್ನಾಟಕವೇ ಮಾತನಾಡುತ್ತಿದೆ. ರಾಜಕಾರಣಿಗಳ ನಡುವೆ ವಾಕ್ಸಮರವೇ ನಡೆಯುತ್ತಿದೆ.

ಕಂಡ ಕಂಡವರ ಭವಿಷ್ಯ, ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ ಭಟ್,‌ ಟಿವಿಯಲ್ಲೂ ಬಗೆಬಗೆಯ ವೇಷದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಎಲ್ಲರ ಭವಿಷ್ಯ ಹೇಳುವ ಭರದಲ್ಲಿ ತನ್ನ ಭವಿಷ್ಯವನ್ನೇ ಮರೆತಿದ್ದ ಕಮಲಾಕರ ಭಟ್‌ಗೆ ಈ ಅಕ್ರಮ ಸಂಬಂಧದ ಪ್ರಕರಣ ವಾಸ್ತವದ ಕಣ್ಣು ತೆರೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಿವಿ ಕಾರ್ಯಕ್ರಮಗಳಲ್ಲಿ ತನ್ನನ್ನು ಕಮಲಾಕರ ಭಟ್ ಎಂದು ಹೇಳಿಕೊಳ್ಳುತ್ತಿದ್ದ ಬೇರೊಂದು ಸಂಸಾರದಲ್ಲಿ ಇಣುಕಿದ್ದಲ್ಲದೆ ಕೊ*ಲೆಯನ್ನೂ ಮಾಡಿ ಸಿಕ್ಕಿಬಿದ್ದು ಜೈಲು ವಾಸ ಅನುಭವಿಸುತ್ತಿರುವ ಆರೋಪಿಯ ಮೂಲ ಹೆಸರು ಕಮಲಾಕರ ಹೆಗಡೆ. ತನ್ನ ವೃತ್ತಿಯ ಸಲುವಾಗಿ ಹೆಸರು ಬದಲಿಸಿಕೊಂಡು‌ ಕಮಲಾಕರ ಭಟ್ ಆಗಿದ್ದ. 15 ವರ್ಷಗಳಲ್ಲಿ ಈತ ಬೆಳೆದ ರೀತಿಯೇ ರೋಚಕ.

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ್ದ ಕಮಲಾಕರ ಹೆಗಡೆ ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಕೆಲ ಕಾಲ ಸಿದ್ದಾಪುರದಲ್ಲೇ ಓಡಾಡಿಕೊಂಡಿದ್ದ. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ್ಯ ಕಲಿತಿದ್ದ. ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲೂ ಕೆಲ ವರ್ಷ ವಿದ್ಯಾರ್ಥಿಯಾಗಿದ್ದ. ನಂತರ ಕೇರಳಕ್ಕೆ ತೆರಳಿ ಜ್ಯೋತಿಷ್ಯದ ಮಂತ್ರ ತಂತ್ರಗಳನ್ನೆಲ್ಲ ಬೆಂಗಳೂರಿಗೆ ಬಂದ ಕಮಲಾಕರ ಭಟ್ ಟಿವಿಯಲ್ಲಿ ಜ್ಯೋತಿಷಿಯಾಗಿ ಕಾಣಿಸಿಕೊಂಡು ಬಲು ಬೇಗ ಪ್ರಸಿದ್ಧನಾದ. ರಾಜಕಾರಣಿಗಳ ಜತೆ ಫೋಟೋಗೆ ಪೋಸ್ ಕೊಟ್ಟ. ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕ‌ ಕುಳಿತು ಸೆಲ್ಫೀ ಕ್ಲಿಕ್ಕಿಸಿಕೊಂಡ.

2010ರಲ್ಲಿ ಬೆಂಗಳೂರಿಗೆ ತೆರಳಿ ಜ್ಯೋತಿಷ್ಯದ ಕಚೇರಿಯನ್ನೂ ತೆರೆದ. ವಿವಿಧ ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯಕ್ರಮ ನೀಡುತ್ತಿದ್ದ. ಬೆಂಗಳೂರಿನಲ್ಲೇ ಹಲವು ಶಾಖೆಗಳನ್ನೂ ತೆರೆದಿದ್ದ. ಶಿವಮೊಗ್ಗದಲ್ಲಿ ವಾಸವಾಗಿ ಅಲ್ಲಿಯೂ ಬ್ರ್ಯಾಂಚ್ ತೆರೆದಿದ್ದ. ಆಗಲೇ ದೊಡ್ಡ ದೊಡ್ಡವರ ಸಂಪರ್ಕಕ್ಕೆ ಬಂದಿದ್ದ. ಇದೇ ವೇಳೆ ಜ್ಯೋತಿಷ್ಯ ಹೇಳುತ್ತಲೇ ರೀಲ್ಸ್ ಮಾಡುತ್ತಿದ್ದ ಸುಚಿತ್ರಾಳ ಮೋಹಕ್ಕೆ ಬಿದ್ದು, ಆಕೆಯ ಜತೆ ಸಂಬಂಧ ಬೆಳೆಸಿಕೊಂಡು ತನ್ನ ಭವಿಷ್ಯ ಮಂಕಾಗಿಸಿಕೊಂಡ. ಆತನಿಗೆ ಪತ್ನಿ ಇರಲಿಲ್ಲ ಎಂಬ‌ ಮಾಹಿತಿಯಿದ್ದು, ಸಂಸಾರದ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮಲಾಕರ ಗುರೂಜಿ ಕ್ಯಾನ್ಸರ್ ಪೀಡಿತರಿಗೆ, ಅನಾಥರಿಗೆ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡುತ್ತಿದ್ದ ಎಂದು ಮಾಜಿ ಸಚಿವ ಸುರೇಶ ಕುಮಾರ್ ಅವರು ಹಂಚಿಕೊಂಡಿದ್ದ ಸಂದೇಶವೊಂದು ವೈರಲ್ ಆಗುತ್ತಿದೆ. ಆ ಕಾರ್ಯ ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಬಡವರು, ಕ್ಯಾನ್ಸರ್ ಪೀಡಿತರು ಸೇರಿ ಪ್ರತಿನಿತ್ಯ 700ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಊಟ ಒದಗಿಸುತ್ತಿದ್ದ ಕಮಲಾಕರ ಭಟ್ ಈಗ ಸುಚಿತ್ರಾ ಮೈದುನನನ್ನು ಕೊಲೆಗೈದು ಜೈಲಿನಲ್ಲೇ ಊಟ ಮಾಡುವಂತಾದದ್ದು ಮಾತ್ರ ವಿಪರ್ಯಾಸ.

https://www.newsics.com/2026/02/05/bomb-threat-to-italian-embassy-in-bengaluru/

TAGGED:How did Kamalakara Hegde become an astrologer and guru?
Share This Article
Facebook Twitter Copy Link Print
Previous Article Bomb threat to Italian embassy in Bengaluru ಬೆಂಗಳೂರಿನ ಇಟಲಿ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ
Next Article ರಾತ್ರಿ ವೇಳೆ ವಿವಾಹಿತ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಥಳಿಸಿದ ಯುವಕರು

Popular Posts

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read
ಕರ್ನಾಟಕಪ್ರಮುಖ

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?