Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Most romantic, sexually satisfying countries ಅತಿ ಹೆಚ್ಚು ರೊಮ್ಯಾಂಟಿಕ್, ಲೈಂಗಿಕ ತೃಪ್ತಿ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆಷ್ಟನೇ ಸ್ಥಾನ?
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Most romantic, sexually satisfying countries ಅತಿ ಹೆಚ್ಚು ರೊಮ್ಯಾಂಟಿಕ್, ಲೈಂಗಿಕ ತೃಪ್ತಿ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆಷ್ಟನೇ ಸ್ಥಾನ?

Share
1 Min Read
SHARE

https://youtube.com/shorts/Dd-eFU1bWK0?si=LMJU3zpxmXbcfjrx

Subscribe ನ್ಯೂಸಿಕ್ಸ್ ಕನ್ನಡ

newsics.com

ವಿಶ್ವದ ಲೈಂಗಿಕ ತೃಪ್ತಿಯ ಟಾಪ್ 10 ದೇಶಗಳ ಪಟ್ಟಿ ಪ್ರಕಟವಾಗಿದ್ದು, ಈ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಕೆಲ ಅಚ್ಚರಿ ಸಂಗತಿಗಳು ಬೆಳಕಿಗೆ ಬಂದಿವೆ.
ಇತ್ತೀಚಿಗೆನ ಟ್ರೆಂಡ್‌ಗಳಲ್ಲಿ ಮದುವೆ ಹಾಗೂ ಡಿವೋರ್ಸ್ ಹೆಚ್ಚಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಇದರ ನಡುವೆ ಹಲವು ಸಂಸ್ಥೆಗಳು ಮದುವೆ, ಜೀವನ, ಪ್ರೀತಿ, ಲೈಂಗಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಿವೆ.
ಇದು ಅಚ್ಚರಿಯಾದರೂ ಸತ್ಯ. ರೊಮ್ಯಾಂಟಿಕ್ ಲೈಫ್, ಲೈಂಗಿಕ ತೃಪ್ತಿ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನ.

ಈ ಅಧ್ಯಯನ ವರದಿ ಪ್ರಕಾರ, ಭಾರತದಲ್ಲಿ ಅತೀ ಹೆಚ್ಚಿನ ಜೋಡಿಗಳು ಲೈಂಗಿಕ ತೃಪ್ತಿ ಹೊಂದಿವೆ ಎಂದಿದೆ.

ಭಾರತದಲ್ಲಿ ಶೇಕಡಾ 88ರಷ್ಟು ಜನ ಲೈಂಗಿಕ ತೃಪ್ತಿ ಇದೆ ಎಂದಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ.
ಭಾರತದಲ್ಲಿ ಸಂಬಂಧಗಳಿಗೆ ಅತೀವ ಮಹತ್ವ ನೀಡಲಾಗುತ್ತದೆ. ಜತೆಗೆ ಪ್ರತಿ ಸಂಬಂಧಗಳನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಜೋಡಿಗಳ ಲೈಂಗಿಕ ತೃಪ್ತಿಯೂ ಹೆಚ್ಚಿದೆ ಎಂದು ವರದಿ ಹೇಳಿದೆ.

ಈ ಅಧ್ಯಯನ ವರದಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಇದೇ ಕಾರಣದಿಂದ ಭಾರತ ಜನಸಂಖ್ಯೆಯಲ್ಲೂ ನಂಬರ್ 1 ಎಂದು ಕಿಚಾಯಿಸಿದ್ದಾರೆ.

ಲೈಂಗಿಕ ತೃಪ್ತಿ ಹೆಚ್ಚಿರುವ ದೇಶಗಳ ಪಟ್ಟಿ:

  • ಭಾರತ
  • ಮೆಕ್ಸಿಕೋ
  • ಬ್ರೆಜಿಲ್
  • ಫಿಲಿಪೈನ್ಸ್
  • ಕೊಲಂಬಿಯಾ
  • ಸೌತ್ ಆಫ್ರಿಕಾ
  • ಚೀನಾ
  • ಆಸ್ಟ್ರೇಲಿಯಾ
  • ಸ್ಪೇನ್
  • ಗ್ರೀಸ್

ಭಾರತದಲ್ಲಿ ಡಿವೋರ್ಸ್ ಕೂಡ ತೀರಾ‌ ಕಡಿಮೆ:
ವಿಶ್ವದಲ್ಲಿ ಅತೀ ಕಡಿಮೆ ಡಿವೋರ್ಸ್ ರೇಟ್ ಅಂದರೆ ಅತೀ ಕಡಿಮೆ ವಿಚ್ಚೇದನ ಆಗತ್ತಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ಭಾರತದ ಡಿವೋರ್ಸ್ ರೇಟ್ ಸಾವಿರಕ್ಕೆ 0.01. ಈ ಮೂಲಕ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡಿವೋರ್ಸ್ ಪ್ರಮಾಣ ಕೂಡ ಕಡಿಮೆ.

ಬಾಲಿವುಡ್‌ ಕ್ವೀನ್‌ನಂತೆ ಮಿಂಚಿದ ಸ್ಯಾಂಡಲ್‌ ನಟಿ ಶುಭಾ ರಕ್ಷಾ; ಹಿಮದ ನಡುವೆಯೂ ಗ್ಲಾಮರಸ್‌ ಲುಕ್‌

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಂಜನಾ ಬುರ್ಲಿ; ಹುಡುಗ ಯಾರು?

ಚಿನ್ನ ಮತ್ತು ಬೆಳ್ಳಿ ಆಮದು ಯಾಕೆ ಸರ್ಕಾರದ ಕಣ್ಣಿಗೆ ಬಿದ್ದಿದೆ?; ಒಡವೆ ಖರೀದಿ ಮಾಡೋ ಆಸೆ ಇದ್ರೆ ಈಗಲೇ ಮಾಡಿ

TAGGED:List of most romanticsexually satisfying countries released: What is India's rank?
Share This Article
Facebook Twitter Copy Link Print
Previous Article Papa, I’m flying… ಪಪ್ಪಾ, ನಾನು‌ ಅಜಿತ್ ಜತೆ ಬಾರಾಮತಿಗೆ ಹೋಗ್ತಿದೀನಿ…
Next Article ಬಿಡುಗಡೆಯಾದ 5 ದಿನಕ್ಕೆ ಬಾರ್ಡರ್ 2 ಸಿನಿಮಾ ಗಳಿಸಿದ್ದೆಷ್ಟು ಕೋಟಿ?

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?