Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬಾಲಿವುಡ್‌ ಕ್ವೀನ್‌ನಂತೆ ಮಿಂಚಿದ ಸ್ಯಾಂಡಲ್‌ ನಟಿ ಶುಭಾ ರಕ್ಷಾ; ಹಿಮದ ನಡುವೆಯೂ ಗ್ಲಾಮರಸ್‌ ಲುಕ್‌
ಕರ್ನಾಟಕಪ್ರಮುಖಮನರಂಜನೆ

ಬಾಲಿವುಡ್‌ ಕ್ವೀನ್‌ನಂತೆ ಮಿಂಚಿದ ಸ್ಯಾಂಡಲ್‌ ನಟಿ ಶುಭಾ ರಕ್ಷಾ; ಹಿಮದ ನಡುವೆಯೂ ಗ್ಲಾಮರಸ್‌ ಲುಕ್‌

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

newsics.com

ಮೈ ಕೊರೆಯುವ ಚಳಿ-ಗಾಳಿ ಹಾಗೂ ಹಿಮದ ರಾಶಿಯ ನಡುವೆ ಸ್ಯಾಂಡಲ್‌ವುಡ್‌ ನಟಿ ಶುಭಾ ರಕ್ಷಾ ಬಾಲಿವುಡ್‌ ಕ್ವೀನ್‌ನಂತೆ ಸಂಭ್ರಮಿಸಿದ್ದಾರೆ. ಹಸಿರು ಸೀರೆ ಉಟ್ಟು ಭರ್ಜರಿ ಫೋಟೊ ಶೂಟ್‌ ಮಾಡಿಸಿಕೊಂಡಿದ್ದಾರೆ.

ನಟಿ ಶುಭಾ ರಕ್ಷಾ ಸದ್ಯ ಶಿಮ್ಲಾ ಪ್ರವಾಸದಲ್ಲಿದ್ದು, ಈ ನಡುವೆಯೇ ಅದರಲ್ಲೂ ಮೈ ಕೊರೆಯುವ ಹಿಮದ ರಾಶಿಯಲ್ಲಿ, ಹಾಟ್‌ ಲುಕ್‌ ನೀಡುವ ನಿಯಾನ್‌ ಹಸಿರು ಸೀರೆಯುಟ್ಟು, ಎಂಜಾಯ್‌ ಮಾಡಿದ್ದಾರೆ.ಸ್ಲಿವ್‌ಲೆಸ್‌ ಬ್ಲೌಸ್‌ ಹಾಗೂ ನಿಯಾನ್‌ ತೆಳುವಾದ ಜಾರ್ಜೆಟ್‌ ಸಾದಾ ಸೀರೆಯುಟ್ಟಿದ್ದ ಶುಭಾ ರಕ್ಷಾ, ಈ ಸೀರೆಯ ಮೇಲೆ ಟ್ರೆಂಚ್‌ ಕೋಟ್‌ ಕೂಡ ಧರಿಸಿಲ್ಲ! ಹಾಗಾಗಿ ಅವರ ಈ ಲುಕ್‌ ಗ್ಲಾಮರಸ್‌ ಆಗಿ ಅವರನ್ನು ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್. ಒಟ್ಟಿನಲ್ಲಿ ಇತ್ತೀಚೆಗೆ ಹಿಮದ ನಡುವೆ ಸೀರೆಯುಟ್ಟು ಸಂಭ್ರಮಿಸುವ ನಾರಿಯರ ಸಾಲಿಗೆ ಇದೀಗ ಕನ್ನಡದ ನಟಿಮಣಿಯರು ಸೇರುತ್ತಿದ್ದಾರೆ.ಈ ಬಗ್ಗೆ ಮಾತನಾಡಿದ ನಟಿ ಶುಭಾ ರಕ್ಷಾ, ʼʼಮೊದಲಿನಿಂದಲೂ ನನಗೆ ಬಾಲಿವುಡ್‌ ಸ್ಟೈಲ್‌ನಲ್ಲಿ ಸೀರೆಯನ್ನು ಹಾರಾಡಿಸುತ್ತಾ ಹಿಮದ ನಡುವೆ ಸಂಭ್ರಮಿಸುವ ಆಸೆಯಿತ್ತು. ಅದನ್ನು ಈಡೇರಿಸಿಕೊಂಡೆʼʼ ಎನ್ನುತ್ತಾರೆ ಶುಭಾ ರಕ್ಷಾ. ʼʼಆ ಹಿಮದ ರಾಶಿಯಲ್ಲಿ ಸೀರೆಯಲ್ಲಿ ಕ್ಷಣ ಕಾಲವೂ ಇರಲು ಸಾಧ್ಯವಾಗುವುದಿಲ್ಲ. ಆ ಮಟ್ಟಿಗೆ ಚಳಿ ನಮ್ಮನ್ನು ನಡುಗಿಸುತ್ತದೆ. ಕೊರೆಯುವ ಹಿಮದ ನಡುವೆ ಒಂದು ಕ್ಷಣ ನಿಲ್ಲಲು ಕಷ್ಟವಾಗುತ್ತದೆ. ಕೆಲವು ಕ್ಷಣಗಳಿಗೆ ಮಾತ್ರ ನಾನು ಈ ಗ್ಲಾಮರಸ್‌ ಸೀರೆಯಟ್ಟು ಸಂಭ್ರಮಿಸಿದೆ ಎಂದಿದ್ದಾರೆ.

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

TAGGED:Sandal actress Shubha Raksha shines like a Bollywood queen; looks glamorous even in the snow
Share This Article
Facebook Twitter Copy Link Print
Previous Article ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ
Next Article ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ಮೃತದೇಹ ಗುರುತಿಸಿದ್ದು ಹೇಗೆ?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?