Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Horoscope ನಾಳೆ ಸುನಾಫ ಯೋಗ: ಈ 5 ರಾಶಿ ಜನರಿಗೆ ಭಾರೀ ಅದೃಷ್ಟ
ಜ್ಯೋತಿಷ್ಯಪಂಚಾಂಗಪ್ರಮುಖ

Horoscope ನಾಳೆ ಸುನಾಫ ಯೋಗ: ಈ 5 ರಾಶಿ ಜನರಿಗೆ ಭಾರೀ ಅದೃಷ್ಟ

Share
3 Min Read
SHARE

https://youtube.com/shorts/gtZudXyWr4w?si=M1ZsLYs2SqjhXrAv

Subscribe ನ್ಯೂಸಿಕ್ಸ್ ಕನ್ನಡ

newsics.com

ಜನವರಿ 27ರ ಮಂಗಳವಾರ ಸುನಾಫ ಯೋಗದ ಜತೆ ನಾಳೆ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗುವುದು.

ನಾಳೆ ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿವೆ. ನಾಳೆ ಈ ರಾಶಿಗೆ ಸೇರಿದ ಜನರ ಸಂತೋಷ ಮತ್ತು ಧೈರ್ಯದಲ್ಲಿ ಉತ್ತಮ ಹೆಚ್ಚಳವಿರುತ್ತದೆ ಮತ್ತು ನಿಮ್ಮ ಚಿಂತೆಗಳು ಕ್ರಮೇಣ ಕಡಿಮೆಯಾಗುತ್ತವೆ. ಈ ರಾಶಿಯವರು ಸಂತೋಷ-ಸಮೃದ್ಧಿಯನ್ನು ಹೊಂದುತ್ತಾರೆ ಮತ್ತು ಹಣ ಗಳಿಸಲು ಉತ್ತಮ ಅವಕಾಶಗಳು ಲಭಿಸುವುದು.

ನಾಳೆ ಮೇಷ ರಾಶಿಗೆ ಸೇರಿದ ಜನರಿಗೆ ಹನುಮಂತನ ಕೃಪೆಯಿಂದ ಅಪಾರ ಲಾಭ ದೊರಕುವುದು ಮತ್ತು ಪ್ರತಿಯೊಂದು ಸಮಸ್ಯೆಗಳಿಂದಲೂ ಮುಕ್ತಿ ದೊರಕುವುದು. ಈ ರಾಶಿಗೆ ಸೇರಿದ ಜನರು ಬಹಳ ಸಮಯದಿಂದ ಹೊಸ ವಾಹನ ಅಥವಾ ಮನೆಯನ್ನು ಖರೀದಿಸಬೇಕೆಂಬ ಕನಸು ಕಂಡಿದ್ದರೆ, ನಾಳೆ ನಿಮ್ಮ ಆಸೆಗಳೆಲ್ಲ ಈಡೇರುವುದು. ನಾಳೆ ಯಾವುದಾದರೂ ಹೊಸ ಸ್ನೇಹಿತರೊಂದಿಗೆ ಸಮಾಜಸೇವೆ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಮನಸ್ಸು ಸಂತಸದಿಂದಿರುವುದು. ಮೇಷ ರಾಶಿಗೆ ಸೇರಿದ ಜನರು ತಮ್ಮದೇ ಆದಂತಹ ಸ್ವಂತ ವ್ಯಾಪಾರವನ್ನು ಶುರು ಮಾಡಬೇಕೆಂದು ಯೋಜನೆಯನ್ನು ರೂಪಿಸುತ್ತಿದ್ದರೆ, ನಾಳೆ ನಿಮಗೆ ಬಹಳಷ್ಟು ಶುಭ ದಿನವಾಗಿರುವುದು.

ನಾಳೆ ವೃಷಭ ರಾಶಿಗೆ ಸೇರಿದ ಜನರು ಅನೇಕ ರೀತಿಯ ವಿವಾದಗಳಿಂದ ಮುಕ್ತಿಯನ್ನು ಹನುಮಂತನ ಕೃಪೆಯಿಂದಾಗಿ ಹೊಂದಲಿದ್ದಾರೆ ಮತ್ತು ಸ್ನೇಹಿತರೊಂದಿಗೆ ಹೊರಗೆ ಸುತ್ತಾಡಲು ತೆರಳುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ. ನಾಳೆ ನಿಮ್ಮ ಹಳೆಯ ಕೆಲಸಗಳಿಗೆ ಅತಿ ಶೀಘ್ರದಲ್ಲಿಯೇ ಉತ್ತಮ ಫಲಿತಾಂಶ ದೊರಕುವುದು. ಇದರಿಂದಾಗಿ ನೀವು ಬಹಳಷ್ಟು ಸಂತೋಷದಿಂದಿರುವಿರಿ. ವೃಷಭ ರಾಶಿಗೆ ಸೇರಿದ ಜನರಿಗೆ ನಾಳೆ ನಿಮ್ಮ ಹಳೆಯ ಪರಿಚಿತರನ್ನು ಭೇಟಿಯಾಗುವ ಅವಕಾಶ ಲಭಿಸುವುದು. ಹಾಗೆ ಸಮಾಜ ಸೇವೆಗೆ ಸಂಬಂಧಿಸಿದಂತೆ ಹೆಚ್ಚಿನ ಆಸಕ್ತಿಯನ್ನು ಹೊಂದುವಿರಿ. ನಾಳೆ ನೀವು ಉತ್ತಮ ರೀತಿಯಾಗಿ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುವುದು ಮತ್ತು ಬೇರೆಯವರೊಂದಿಗೆ ವ್ಯವಹರಿಸುವಾಗ ಸಾಕಷ್ಟು ಸಂತೋಷದಿಂದಿರುವಿರಿ. ನಾಳೆ ನೀವು ಕೃತಜ್ಞತೆ ಹಾಗೂ ವಿನಮ್ರತೆಯೊಂದಿಗೆ ನಿಮ್ಮ ಪ್ರತಿ ಕೆಲಸವನ್ನು ಮಾಡುವುದರಿಂದ ನಿಮ್ಮ ಗೌರವ, ಖ್ಯಾತಿಯು ಸಾಕಷ್ಟು ಹೆಚ್ಚಾಗುವುದು. ಇದು ನಿಮ್ಮ ಹಳೆಯ ದುಃಖಗಳನ್ನು ನಿವಾರಿಸಲು ಸಹಾಯಕವಾಗುವುದು.

ತುಲಾ ರಾಶಿಗೆ ಸೇರಿದ ಜನರಿಗೆ ನಾಳೆ ಜೀವನದಲ್ಲಿ ಅನೇಕ ರೀತಿಯ ಸಕಾರಾತ್ಮಕ ಬದಲಾವಣೆಯನ್ನು ಹೊಂದುವ ಯೋಗ ದೊರಕುವುದು. ಹನುಮಂತನ ಕೃಪೆಯಿಂದಾಗಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿಯನ್ನು ಗಳಿಸುವ ಯೋಗವಿದೆ. ನಾಳೆ ನೀವು ಇಚ್ಚಿಸುವಂತಹ ಉದ್ಯೋಗ ದೊರಕುವ ಉತ್ತಮ ಅವಕಾಶಗಳು ಲಭಿಸುವುದರಿಂದ ನೀವು ಬಹಳಷ್ಟು ಸಂತೋಷದಿಂದಿರುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ತುಲಾ ರಾಶಿಗೆ ಸೇರಿದ ಜನರು ನಾಳೆ ಹಠಾತ್ ಸುಧಾರಣೆಯನ್ನು ಹೊಂದುವರು ಮತ್ತು ಶಾರೀರಿಕ ಹಾಗೂ ಮಾನಸಿಕವಾಗಿ ನೀವು ಹೆಚ್ಚು ಬಲಶಾಲಿಗಳಾಗಿರುವಿರಿ. ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ, ನಾಳೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಬಹಳ ಉತ್ತಮವಾಗಿರುವುದು ಮತ್ತು ಯಾವುದಾದರೂ ಸಂಪತ್ತನ್ನು ಖರೀದಿಸುವ ಯೋಗ ನಿರ್ಮಾಣಗೊಳ್ಳುವುದು.

ನಾಳೆ ಜನವರಿ 27ರ ದಿನ ಧನುಸ್ಸು ರಾಶಿಗೆ ಸೇರಿದ ಜನರ ಎಲ್ಲಾ ರೀತಿಯ ಧನ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಸುಲಭವಾಗಿ ಪರಿಹಾರಗೊಳ್ಳುವುದು. ಹನುಮಂತನ ಕೃಪೆಯಿಂದಾಗಿ ನಾಳೆ ನಿಮ್ಮ ಕೆಲಸದಲ್ಲಿ ಪ್ರಭಾವ ಹೆಚ್ಚಾಗುವುದರಿಂದ ನೀವು ಯಶಸ್ವಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು ಮತ್ತು ಅನುಭವಿ ವ್ಯಕ್ತಿಗಳ ಮಾರ್ಗದರ್ಶನವೂ ಕೂಡ ಲಭಿಸುವುದು. ಹೊಸ ಕೆಲಸವನ್ನು ಶುರು ಮಾಡಬೇಕೆಂದಿರುವವರಿಗೆ ನಾಳೆ ಉತ್ತಮ ದಿನವಾಗಿರುವುದು. ಹಾಗಾಗಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ಧನು ರಾಶಿಗೆ ಸೇರಿದ ಜನರಿಗೆ ನಾಳೆ ಉತ್ತಮ ಫಲಿತಾಂಶ ದೊರಕುವುದು ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದ್ಭುತ ಅವಕಾಶವನ್ನು ಕೂಡ ಗಳಿಸುವಿರಿ.

ಮೀನ ರಾಶಿಗೆ ಸೇರಿದ ಜನರ ಎಲ್ಲ ರೀತಿಯ ಸಮಸ್ಯೆಗಳು ನಾಳೆ ಕಡಿಮೆಯಾಗುವುದು ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಪಡೆಯುವಿರಿ. ಹೊಸ ಕೆಲಸವನ್ನು ಶುರು ಮಾಡಲು ನಾಳೆ ಬಹಳ ಉತ್ತಮ ದಿನವಾಗಿರುವುದು. ಹಾಗೆ ನಾಳೆ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವುದರಿಂದ ಹೊಸ ಜನರನ್ನು ಭೇಟಿಯಾಗುವ ಅವಕಾಶ ಲಭಿಸುವುದು. ಈ ಜನರು ಬಹಳ ಬೇಗನೆ ನಿಮಗೆ ಸ್ನೇಹಿತರಾಗುವ ಸಂಭವ ಹೆಚ್ಚಾಗಿರುವುದು. ಅವಿವಾಹಿತ ಮೀನ ರಾಶಿಗೆ ಸೇರಿದ ಜನರು ನಾಳೆ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಯೋಗ ದೊರಕುವುದು. ಅವರನ್ನು ಮತ್ತೆ ಮತ್ತೆ ಭೇಟಿಯಾಗುವ ಬಗ್ಗೆ ನೀವು ಆಲೋಚಿಸುವಿರಿ. ನಾಳೆ ನಿಮ್ಮ ಕಳೆದು ಹೋದ ಹಣವು ವಾಪಸ್ಸು ದೊರಕುವ ಸಾಧ್ಯತೆ ಇದೆ. ಇದರಿಂದಾಗಿ ನೀವು ಉತ್ತಮ ಜಾಗದಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ.

ವಾಯುಭಾರ ಕುಸಿತದ ಎಫೆಕ್ಟ್ ; ರಾಜ್ಯದಲ್ಲಿ ಹಲವೆಡೆ ಮಳೆ, ಚಳಿ

TAGGED:Sunapha Yoga tomorrow: Great luck for these 5 zodiac signs
Share This Article
Facebook Twitter Copy Link Print
Previous Article ನಿವೇದಿತಾ ಗೌಡ ಏನು ಮಾಡುತ್ತಿದ್ದಾರೆ?
Next Article Health/ Personal care ಕಾಂಡೋಮ್, ಮಾತ್ರೆ ಬೇಡ, ಒಮ್ಮೆ ಹೀಗೆ ಮಾಡಿದ್ರೆ 3 ವರ್ಷ ಮಕ್ಕಳಾಗಲ್ಲ! ಬಂದಿದೆ ಹೊಸ ಗರ್ಭನಿರೋಧಕ

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?