Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎಂಗೇಜ್ಮೆಂಟ್ ಸೀರೆ ಪ್ರೇಯಸಿಗೆ ಗಿಫ್ಟ್; ಜಾತಿ, ಜಾತಿ ಅಂತ ಅತ್ತೆ-ಗಂಡನ ಟಾರ್ಚರ್
ಕರ್ನಾಟಕಪ್ರಮುಖ

ಎಂಗೇಜ್ಮೆಂಟ್ ಸೀರೆ ಪ್ರೇಯಸಿಗೆ ಗಿಫ್ಟ್; ಜಾತಿ, ಜಾತಿ ಅಂತ ಅತ್ತೆ-ಗಂಡನ ಟಾರ್ಚರ್

Share
1 Min Read
SHARE

https://youtube.com/shorts/yWrDals90_k?si=qTyTxtvMLgrsr7gN

Subscribe ನ್ಯೂಸಿಕ್ಸ್ ಕನ್ನಡ

newsics.com

ಅಂತರ್ ಜಾತಿ ವಿವಾಹವಾಗಿದ್ರು ಇದು ಅರೆಂಜ್ ಮ್ಯಾರೇಜ್. ಎರಡೂ ಕಡೆಯ ಪೋಷಕರು ಒಪ್ಪಿ ಸರಳವಾಗಿ ಮದುವೆ ಮಾಡಿಸಿದ್ರು. ಕಲಬುರಗಿ ಮೂಲದ ಅಂಬರೀಶ್ ಮತ್ತು ಬನಹಳ್ಳಿ ವಾಸಿ ನಂದಿನಿ ಮದುವೆ ಬಳಿಕ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ವಾಸವಾಗಿದ್ರು. ಆದ್ರೆ ಮದುವೆ ಆಗಿ ಒಂದೇ ವಾರಕ್ಕೆ ಪತಿ- ಪತ್ನಿ ನಡುವೆ ಗಲಾಟೆ ಶುರುವಾಗಿದೆ.

ಅಂಬರೀಶನಿಗೆ ವಿವಾಹಕ್ಕೂ ಮೊದಲೇ ಓರ್ವ ಯುವತಿ ಜೊತೆ ಅಫೇರ್ ಇರುವ ಆರೋಪ ಕೂಡ ಕೇಳಿ ಬಂದಿದೆ. ಮದುವೆ ನಂತರವೂ ಮತ್ತೊಬ್ಬ ಯುವತಿ ಜೊತೆ ಲವ್ವಿ-ಡವ್ವಿ ಮುಂದುವರಿಸಿದ್ದನಂತೆ. ಪ್ರೇಯಸಿಗಾಗಿಯೇ ಪತ್ನಿಗೆ ಕೊಡಬಾರದ ಕಷ್ಟ ಕೊಡ್ತಿದ್ದ ಎಂದು ಯುವತಿ ಪೋಷಕರು ಆರೋಪ ಮಾಡ್ತಿದ್ದಾರೆ.

ಮಗನ ಶೋಕಿಗೆ ತಾಯಿಯೇ ಸಹಕಾರ ನೀಡ್ತಿದ್ರು ಎಂದು ಯುವತಿ ಆರೋಪಿಸಿದ್ದಾರೆ. ಅಂಬರೀಶ್ ಜೊತೆಗಿನ ಎಂಗೇಜ್ಮೆಂಟ್ನಲ್ಲಿ ನಂದಿನಿ ಧರಿಸಿದ್ದ ಸೀರೆಯನ್ನೇ ಈತ ತನ್ನ ಗರ್ಲ್ಫ್ರೆಂಡ್ಗೆ ಗಿಫ್ಟ್ ಕೊಟ್ಟಿದ್ದು, ಯುವಕನ ತಾಯಿಯೇ ಸೀರೆಯನ್ನ ಐರನ್ ಮಾಡಿ ಮಗನ ಮೂಲಕ ಅವನ ಪ್ರೇಯಸಿಗೆ ಕಳುಹಿಸಿದ್ದರಂತೆ.

ಮದುವೆಗೆ ಮೊದಲು ಜಾತಿ ಬಗ್ಗೆ ಪತಿ ಮತ್ತು ಅತ್ತೆಗೆ ತಿಳಿದಿತ್ತು. ಮದುವೆ ಬಳಿಕ ನಿತ್ಯ ಪತಿ ಕುಡಿದು ಬಂದು ಹಲ್ಲೆ ಮಾಡ್ತಿದ್ದ. ಅಷ್ಟೇ ಲ್ಲದೇ ಪತಿಯ ಜೊತೆ ಅತ್ತೆಯು ಹಲ್ಲೆ ಮಾಡಿ ಕಿರುಕುಳ ನೀಡ್ತಿದ್ರು ಎಂದು ದೂರಿದ್ದಾರೆ. ಜಾತಿ ಬಗ್ಗೆ ಪದೇ ಪದೇ ನಿಂದಿಸಿ ಕಿರುಕುಳ ನೀಡ್ತಿದ್ರು ಎಂದು ನಂದಿನಿ ಗಂಭೀರ ಆರೋಪ ಮಾಡ್ತಿದ್ದಳು.
ಇದೇ ವಿಚಾರಕ್ಕೆ ಯುವತಿ ಕುಟುಂಬದಿಂದ ಯುವಕನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಯುವತಿ ಕುಟುಂಬದವರ ಮೇಲೂ FIR ದಾಖಲಾಗಿದೆ.

ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿಕೆ: ಬೆಂಕಿ ಹಚ್ಚಿ ಮತ್ತೋರ್ವ ಯುವಕನ ಸಜೀವ ದಹನ!

TAGGED:caste torture by in-laws and husbandEngagement saree gift to girlfriend; Caste
Share This Article
Facebook Twitter Copy Link Print
Previous Article ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿಕೆ: ಬೆಂಕಿ ಹಚ್ಚಿ ಮತ್ತೋರ್ವ ಯುವಕನ ಸಜೀವ ದಹನ!
Next Article ಚೋರ್ಲಾ ಘಾಟ್ ಕಂಟೇನರ್ ನಾಪತ್ತೆ ಕೇಸ್‌ಗೆ ಟ್ವಿಸ್ಟ್: 400 ಕೋಟಿ ಅಲ್ಲ, 1 ಸಾವಿರ ಕೋಟಿ ಲೂಟಿ! ಪೊಲೀಸರಿಗೇ ಶಾಕ್

Popular Posts

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

You Might Also Like

ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?