ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿಕೆ: ಬೆಂಕಿ ಹಚ್ಚಿ ಮತ್ತೋರ್ವ ಯುವಕನ ಸಜೀವ ದಹನ!

https://youtube.com/shorts/yWrDals90_k?si=qTyTxtvMLgrsr7gN Subscribe ನ್ಯೂಸಿಕ್ಸ್ ಕನ್ನಡ newsics.com ಬಾಂಗ್ಲಾದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ನಡುವೆಯೇ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದ ನರ್ಸಿಂಗ್‌ಡಿ ನಗರದಲ್ಲಿ 23 ವರ್ಷದ ಹಿಂದೂ ಯುವಕನನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ. ಮೃತನನ್ನು ಚಂಚಲ್ ಚಂದ್ರ ಭೌಮಿಕ್ (23) ಎಂದು ಗುರುತಿಸಲಾಗಿದೆ. ಅವರು ಕುಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ನಿವಾಸಿ ಖೋಕನ್ ಚಂದ್ರ ಭೌಮಿಕ್ ಅವರ ಪುತ್ರ. ನರ್ಸಿಂಗ್‌ಡಿ ಪೊಲೀಸ್ ಲೈನ್ಸ್ ವ್ಯಾಪ್ತಿಯ ಖಾನಾಬರಿ … Continue reading ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರಿಕೆ: ಬೆಂಕಿ ಹಚ್ಚಿ ಮತ್ತೋರ್ವ ಯುವಕನ ಸಜೀವ ದಹನ!