Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಗಿಲ್ಲಿ ಕೊರಳಲ್ಲಿದ್ದ ಚೈನ್ ಮೌಲ್ಯ ಎಷ್ಟು?ಈ ಸರದ ದುಡ್ಡಿನಿಂದಲೇ ಎಷ್ಟು ವರ್ಷ ಜೀವನ ಮಾಡಬಹುದು?
ಕರ್ನಾಟಕಪ್ರಮುಖಮನರಂಜನೆ

ಗಿಲ್ಲಿ ಕೊರಳಲ್ಲಿದ್ದ ಚೈನ್ ಮೌಲ್ಯ ಎಷ್ಟು?ಈ ಸರದ ದುಡ್ಡಿನಿಂದಲೇ ಎಷ್ಟು ವರ್ಷ ಜೀವನ ಮಾಡಬಹುದು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಜನರು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಅವರು ಬಂಗಾರದ ಅಂಗಡಿ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ ಅವರಿಗೆ ಬಂಗಾರದ ಆಭರಣ ಹಾಕಲಾಗಿದೆ.

ಟಿ ಎಸ್‌ ಶರವಣ ಅವರೇ ಗಿಲ್ಲಿ ನಟನಿಗೆ ದೊಡ್ಡದಾದ ಸರವನ್ನು ತಮ್ಮ ಕೈಯಾರೆ ಹಾಕಿದ್ದಾರೆ. ಬಹುಶಃ ಅರ್ಧ ಕೆಜಿಯಷ್ಟು ಬಂಗಾರದ ಸರವನ್ನು ಗಿಲ್ಲಿ ಕೊರಳಿಗೆ ಹಾಕಿದ್ದಾರೆ. ರುಕ್ಮಿಣಿ ವಸಂತ್‌ ಸೇರಿ ಅನೇಕ ಬಿಗ್‌ ಬಾಸ್‌ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. L

ಅದೆಷ್ಟೋ ಸಮಯ ಅದೇ ಶಾಕ್ ಅಲ್ಲಿಯೇ ಇದ್ದ ಗಿಲ್ಲಿ ನಟ, ಬರೋವಾಗ ಅದನ್ನ ವಾಪಾಸ್ ಕೊಟ್ಟು ಬಂದಿದ್ದಾರೆ. ಆದರೆ, ಈ ಎರಡೂ ಚೈನ್ ಬೆಲೆ ಎಷ್ಟು ಗೊತ್ತಾ? ಅಂದಹಾಗೆ, ಈ ಗೋಲ್ಡ್ ಚೈನ್ 10 ರಿಂದ 12 ತೊಲ ಇದೆ. ಅಂದ್ರೆ ಸುಮಾರು 100 ರಿಂದ 120 ಗ್ರಾಮ್ ತೂಕದ ಚಿನ್ನದ ಸರಗಳೇ ಇವಾಗಿವೆ.

ಸದ್ಯದ ಬಂಗಾರದ ಬೆಲೆ ಗಗನದಲ್ಲಿಯೇ ಇದೆ. ಇಂದು 22 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 13,290 ರೂಪಾಯಿ ಇದೆ. ಹಾಗಾಗಿಯೇ ಈ ಸರದ ಬೆಲೆ ಸುಮಾರು 15,94,800 ಲಕ್ಷ ಆಗುತ್ತದೆ ಅನ್ನುವ ಲೆಕ್ಕಚಾರವೂ ಇದೆ.

ಈ ಸರಗಳನ್ನ ಮಾರಾಟ ಮಾರಿದರೆ ಅದರಿಂದ ಹೆಚ್ಚು ಕಡಿಮೆ ಸುಮಾರು 10 ಲಕ್ಷ ರೂಪಾಯಿ ಬರುತ್ತದೆ. ಅದರಿಂದ ಎಷ್ಟು ದಿನ ಜೀವನ ಮಾಡಬಹುದು? ಈ ಪ್ರಶ್ನೆಗೂ ಒಂದು ಅಂದಾಜು ಲೆಕ್ಕ ಹೇಳಬಹುದು. ಅಂದಹಾಗೆ ತಿಂಗಳಿಗೆ 30 ರಿಂದ 40 ಸಾವಿರ ಖರ್ಚು ಬರ್ತದೆ ಅಂದುಕೊಳ್ಳೋಣ. ಆ ಲೆಕ್ಕದಂತೆ ಇಷ್ಟು ದುಡ್ಡಿನಲ್ಲಿ ಎರಡರಿಂದ ಎರಡೂವರೆ ವರ್ಷ ಜೀವನ ಮಾಡಬಹುದು.

https://www.newsics.com/2026/01/23/i-saw-my-mother-in-rakshita-ghilli-actor-emotional/

TAGGED:How much is the chain around Gilly's neck worth?
Share This Article
Facebook Twitter Copy Link Print
Previous Article ರಕ್ಷಿತಾನಲ್ಲಿ ನನ್ನ ಅಮ್ಮನನ್ನೇ ಕಾಣುತ್ತಿದ್ದೆ – ಗಿಲ್ಲಿ ನಟ ಭಾವುಕ
Next Article ಬೆಲ್ ಬಾಟಮ್ ನಿರ್ಮಾಪಕರಿಂದ 7 ವರ್ಷದ ಬಳಿಕ ಹೊಸ ಸಿನಿಮಾ ಘೋಷಣೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?