Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಕ್ಷಿತಾನಲ್ಲಿ ನನ್ನ ಅಮ್ಮನನ್ನೇ ಕಾಣುತ್ತಿದ್ದೆ – ಗಿಲ್ಲಿ ನಟ ಭಾವುಕ
ಕರ್ನಾಟಕಪ್ರಮುಖಮನರಂಜನೆ

ರಕ್ಷಿತಾನಲ್ಲಿ ನನ್ನ ಅಮ್ಮನನ್ನೇ ಕಾಣುತ್ತಿದ್ದೆ – ಗಿಲ್ಲಿ ನಟ ಭಾವುಕ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯವಾಗಿ ಈಗಾಗಲೇ ಐದು ದಿನ ಕಳೆದುಹೋಗಿದೆ. ಆದ್ರೆ ಈಗಲೂ ಕೂಡಾ ಬಿಗ್ ಬಾಸ್ ಹವಾ ಮಾತ್ರ ಕಮ್ಮಿ ಆಗಿಲ್ಲ ಅನ್ನಬಹುದು. ಹಾಗೆಯೇ ಈ ಬಾರಿ ಬಿಗ್ ಬಾಸ್ ವಿನ್ನರ್ ಆಗಿ ಗಿಲ್ಲಿ ನಟ  ಹೊರಹೊಮ್ಮಿದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಒಂಥರಾ ಟಾಮ್ ಅಂಡ್ ಜೆರಿ ಜೋಡಿ ಇದ್ದ ಹಾಗೆ ಎಂದರೆ ತಪ್ಪಾಗಲಿಕಿಲ್ಲ. ಯಾಕಂದ್ರೆ ಪ್ರತೀ ಬಾರಿಯ ಒಬ್ಬರಿಗೊಬ್ಬರು ಕಾಲೆಳೆದುಕೊಂಡು ಇದ್ದರು. ಅಷ್ಟೇಅಲ್ಲ ಇಬ್ಬರು ಕೂಡಾ ಒಬ್ಬರಿಗೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ ಹೀಗಾಗಿ ಬಿಗ್ ಬಾಸ್ ವೀಕ್ಷಕರಿಗೆ ಈ ಜೋಡಿ ಸಿಕ್ಕಾಪಟ್ಟೆ ಇಷ್ಠ ಆಗಿದ್ದರು.

ಇದೀಗ ರಕ್ಷಿತಾ ಶೆಟ್ಟಿಯ ಬಗ್ಗೆ ಗಿಲ್ಲಿ ನಟ ತುಂಬಾ ಭಾವುಕರಾಗಿ ಮಾತನಾಡಿದ್ದಾರೆ. ಆಕೆಯ ಗುಣ ನನ್ನ ರೀತಿಯೇ ಇದೆ. ಅವರು ನನ್ನ ಲೇಡಿ ವರ್ಷನ್​ ಅಷ್ಟೇ. ನನಗೆ ಯಾವೆಲ್ಲಾ ಸ್ವಭಾವ ಇದ್ಯೋ, ಅದೇ ರೀತಿ ಆಕೆಗೂ ಇದೆ. ಅದೇ ಕಾರಣಕ್ಕೆ ನಾನು ವಂಶದ ಕುಡಿ ಎನ್ನುತ್ತಿದ್ದೆ ಎಂದಿದ್ದಾರೆ.

ಆಕೆ ಕೆಲಸ ಮಾಡುವುದರಲ್ಲಿ ಮುಂದು. ಯಾವಾಗಲೂ ಬೇಜಾರು ಮಾಡಿಕೊಳ್ತಿರಲಿಲ್ಲ. ಅವರು ಕೆಲಸ ಮಾಡುವಾಗ, ಎಲ್ಲರ ಆರೈಕೆ ಮಾಡುವಾಗ, ಅಡುಗೆ ಮಾಡುವಾಗ ಆಕೆಯಲ್ಲಿ ನನ್ನ ಅಮ್ಮನನ್ನೇ ಕಾಣುತ್ತಿದ್ದೆ. ತುಂಬಾ ಒಳ್ಳೆಯ ಹುಡುಗಿ ಎಂದು ಗಿಲ್ಲಿ ಭಾವುಕರಾಗಿದ್ದಾರೆ.

ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಇಬ್ಬರೂ ಕೋಟ್ಯಂತರ ಜನರ ಮನಸ್ಸನ್ನು ಗೆದ್ದು ಬೀಗುತ್ತಿದ್ದಾರೆ.

https://www.newsics.com/2026/01/23/fire-breaks-out-at-model-house-belonging-to-reddy-b-sriramulu/

TAGGED:I saw my mother in Rakshita - Ghilli actor emotional
Share This Article
Facebook Twitter Copy Link Print
Previous Article ರೆಡ್ಡಿ, ಬಿ.ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್ ಗೆ ಬೆಂಕಿ
Next Article ಗಿಲ್ಲಿ ಕೊರಳಲ್ಲಿದ್ದ ಚೈನ್ ಮೌಲ್ಯ ಎಷ್ಟು?ಈ ಸರದ ದುಡ್ಡಿನಿಂದಲೇ ಎಷ್ಟು ವರ್ಷ ಜೀವನ ಮಾಡಬಹುದು?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?