Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಈಗಿನ ಜನರೇಷನ್ ಒಂದೇ ಮಗು ಸಾಕು ಅಂತಿರೋದ್ಯಾಕೆ? ಕಾರಣವೇನು?
ಕರ್ನಾಟಕಪ್ರಮುಖ

ಈಗಿನ ಜನರೇಷನ್ ಒಂದೇ ಮಗು ಸಾಕು ಅಂತಿರೋದ್ಯಾಕೆ? ಕಾರಣವೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

8 ರಿಂದ 10 ಜನ ಮಕ್ಕಳು ಇರುತ್ತಿದ್ದ ಮನೆಯಲ್ಲಿ ಈಗ ಕೇವಲ ಒಂದೇ ಮಗು ಸಾಕು ಅಂತಿದ್ದಾರೆ. ಇದಕ್ಕೆ ಕಾರಣ ಏನು ಅಂತ ನೋಡಿದ್ರೆ ಇರೋ ಒಂದು ಮಗುವಿಗೆ ಎಜುಕೇಷನ್‌ ಕೊಡಿಸೋ ಅಷ್ಟರಲ್ಲಿ ಪೋಷಕರ ಕಥೆ ಮುಗಿದಿರುತ್ತೆ.

ಚಿಕ್ಕ ವಯಸ್ಸಿನಿಂದಲೇ ಇಷ್ಟೊಂದು ದುಡ್ಡು ಕೊಟ್ರೆ, ಇನ್ನೂ ಕಾಲೇಜಿಗೆ ಬಂದಮೇಲೆ ಲಕ್ಷ ಲಕ್ಷ ಫೀಸ್‌ ಕಟ್ಬೇಕು. ಹೈಯರ್‌ ಎಜುಕೇಷನ್‌ ಅಂದ್ರೆ ಇನ್ನೂ ಹೆಚ್ಚಿನ ದುಡ್ಡು ಬೇಕೇ ಬೇಕು. ಭಾರತದಲ್ಲಿ ಒಳ್ಳೆ ಎಜುಕೇಷನ್ ಬೇಕಂದ್ರೆ ಲಕ್ಷ ಲಕ್ಷ ಸುರಿಯಲೇಬೇಕು. ಇಂಥ ಪರಿಸ್ಥಿತಿ ಇರಬೇಕಾದ್ರೆ ಯಾವ ಪೋಷಕರು ತಾನೇ ಎರಡು ಮಕ್ಕಳು ಇರಲಿ ಅಂತ ಅಂದುಕೊಳ್ತಾರೆ.

ಭಾರತದಲ್ಲಿ ಎಜುಕೇಷನ್ ಅಂದ್ರೆ ದುಡ್ಡು ಅನ್ನೋ ರೀತಿ ಆಗಿಬಿಟ್ಟಿದೆ. ಇಂಥ ಒಂದು ಸಿಸ್ಟಮ್‌ ನಮ್ಮಲ್ಲಿ ಇರುವಾಗ ಒಂದೇ ಮಗು ಸಾಕು ಅಂದುಕೊಳ್ಳೊದ್ರಲ್ಲಿ ತಪ್ಪಿಲ್ಲ.

ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ

TAGGED:Why does the current generation say that one child is enough? What is the reason?
Share This Article
Facebook Twitter Copy Link Print
Previous Article ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ
Next Article Bigg Boss Winner ಯಾರೆಂದು ಹಿಂಟ್ ಕೊಟ್ರಾ ನಟ ಶಿವರಾಜ್ ಕುಮಾರ್!

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ಕರ್ನಾಟಕಪ್ರಮುಖ

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?