Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ
ಕರ್ನಾಟಕಪ್ರಮುಖ

ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಬಿಎಂಟಿಸಿ ಬಸ್ನಲ್ಲಿ ಮಹಿಳೆಯೊಬ್ಬರು ಉದ್ದಟತನ ತೋರಿದ್ದಾರೆ.

ನಿನ್ನೆ ರಾತ್ರಿ ಮಜೆಸ್ಟಿಕ್‌ನಿಂದ ದಾಬಾಸ್‌ಪೇಟೆಗೆ ಹೋಗುತ್ತಿದ್ದ ಡಿಪೋ ನಂಬರ್ 43ರ ಬಿಎಂಟಿಸಿ ಬಸ್‌ನಲ್ಲಿ ಒಬ್ಬ ಮಹಿಳೆಯ ಉದ್ದಟ ವರ್ತನೆಯಿಂದ ಸಹ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ತೊಂದರೆಗೊಳಗಾಗಿದ್ದಾರೆ.

ಮಹಿಳೆ ಬಿಎಂಟಿಸಿ ಬಸ್ನಲ್ಲಿ ಉದ್ದಟತನ ತೋರಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಕ್ತಿಯೋಜನೆ ಮೂಲಕ ಉಚಿತ ಟಿಕೆಟ್ ಪಡೆದು ನಂತರ ಹರಿದು ಬಿಸಾಡಿ ಕಂಡಕ್ಟರ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ ಈ ಯೋಜನೆಯ ಟಿಕೆಟ್ ಪಡೆದ ಮಹಿಳೆಯೊಬ್ಬರು ಟಿಕೆಟ್ ಹರಿದು ಬೀಸಾಡಿದ್ದಾರೆ ಇದನ್ನು ಗಮನಿಸಿದ ಕಂಡಕ್ಟರ್ ಪ್ರಶ್ನಿಸಿದ್ದಾರೆ. ಆದರೆ ಕಂಡಕ್ಟರ್ ಪ್ರಶ್ನೆ ಮಾಡಿದಾಗಲೂ ಮಹಿಳೆ ‘ಡೋಂಟ್ ಕೇರ್’ ಎಂದು ಉದ್ದಟತನ ತೋರಿದ್ದಾರೆ. ‘ಚೆಕಿಂಗ್‌ನವರು ಬರಲಿ, ಅವರ ಬಳಿ ಮಾತಾಡ್ತೇನೆ’ ಎಂದು ಅಹಂಕಾರದಿಂದ ಹೇಳಿದರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಕಂಡಕ್ಟರ್ ಮಹಿಳೆಯನ್ನು ಹಣ ಕೊಟ್ಟು ಪುನಃ ಟಿಕೆಟ್ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಆದರೆ ಮಹಿಳೆ ಒಪ್ಪದೆ ಉದ್ದಟತನ ಮುಂದುವರಿಸಿದ್ದಾರೆ. ಟಿಕೆಟ್ ಪಡೆಯದೆ ಬಸ್‌ನಲ್ಲಿ ಕುಳಿತುಕೊಂಡು ಮೊಂಡು ವಾದ ಮಾಡಿದ್ದಾರೆ. ಇದರಿಂದ ಬಸ್ ಸುಮಾರು ಅರ್ಧ ಗಂಟೆ ನಿಲ್ಲಬೇಕಾಯಿತು. ಸಹ ಪ್ರಯಾಣಿಕರು ತೊಂದರೆಗೊಳಗಾದರು. ಕೊನೆಗೂ ಮಹಿಳೆ ಹಠ ಬಿಡದೆ ಟಿಕೆಟ್ ಪಡೆಯಲೇ ಇಲ್ಲ.

ಮಹಿಳೆಯೊಬ್ಬರ ಈ ವರ್ತನೆಯಿಂದ ಬಸ್ನಲ್ಲಿದ್ದ ಇತರೆ ಪ್ರಯಾಣಿಕರಿಗೂ ಸಂಕಷ್ಟ ಎದುರಾಗಿತ್ತು. ಗಂಟೆಗಟ್ಟಲೇ ಬಸ್ ರಸ್ತೆ ಮಧ್ಯೆ ನಿಲ್ಲಬೇಕಾಯಿತು. ಕೊನೆಗೂ ಆ ಮಹಿಳೆಯ ಮೊಂಡು ವಾದ ನಿಲ್ಲದ ಕಾರಣ ಕೊನೆಯಲ್ಲಿ ಒಬ್ಬ ಸಹ ಪ್ರಯಾಣಿಕರು ಮಹಿಳೆಯ ಬದಲು ಟಿಕೆಟ್ ಪಡೆದು ಸಮಸ್ಯೆ ಪರಿಹರಿಸಿದರು ಎಂದು ತಿಳಿದುಬಂದಿದೆ.

ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ; ವೈರಲ್ ವಿಡಿಯೋ ನೋಡಿ

TAGGED:but also tortured fellow passengersshe also tore it up and threw it awayWoman's rudeness in BMTC; Not only did she get a free ticket
Share This Article
Facebook Twitter Copy Link Print
Previous Article ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ; ವೈರಲ್ ವಿಡಿಯೋ ನೋಡಿ
Next Article ಈಗಿನ ಜನರೇಷನ್ ಒಂದೇ ಮಗು ಸಾಕು ಅಂತಿರೋದ್ಯಾಕೆ? ಕಾರಣವೇನು?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?