ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಿಎಂಟಿಸಿ ಬಸ್ನಲ್ಲಿ ಮಹಿಳೆಯೊಬ್ಬರು ಉದ್ದಟತನ ತೋರಿದ್ದಾರೆ. ನಿನ್ನೆ ರಾತ್ರಿ ಮಜೆಸ್ಟಿಕ್‌ನಿಂದ ದಾಬಾಸ್‌ಪೇಟೆಗೆ ಹೋಗುತ್ತಿದ್ದ ಡಿಪೋ ನಂಬರ್ 43ರ ಬಿಎಂಟಿಸಿ ಬಸ್‌ನಲ್ಲಿ ಒಬ್ಬ ಮಹಿಳೆಯ ಉದ್ದಟ ವರ್ತನೆಯಿಂದ ಸಹ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ತೊಂದರೆಗೊಳಗಾಗಿದ್ದಾರೆ. ಮಹಿಳೆ ಬಿಎಂಟಿಸಿ ಬಸ್ನಲ್ಲಿ ಉದ್ದಟತನ ತೋರಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಕ್ತಿಯೋಜನೆ ಮೂಲಕ ಉಚಿತ ಟಿಕೆಟ್ ಪಡೆದು ನಂತರ ಹರಿದು ಬಿಸಾಡಿ ಕಂಡಕ್ಟರ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆಯಡಿ … Continue reading ಫ್ರೀ ಟಿಕೆಟ್ ಪಡೆದು BMTC ಬಸ್ ನಲ್ಲಿ ಮಹಿಳೆಯ ಉದ್ಧಟತನ