Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಫೋನ್ ಬ್ಯಾಟರಿ ಸೇವ್ ಮಾಡಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ
ಲೈಫ್‌ಸ್ಟೈಲ್

ಫೋನ್ ಬ್ಯಾಟರಿ ಸೇವ್ ಮಾಡಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಫೋನ್ ಬ್ಯಾಟರಿ ಸೇವ್ ಮಾಡಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ, ಹೌದು, 5G ಇಂಟರ್ನೆಟ್ ವೇಗವಾಗಿದ್ದರೂ, ಅದು ಸಾಮಾನ್ಯ 4G ಗಿಂತ ಹೆಚ್ಚಿನ ಬ್ಯಾಟರಿ ಬಳಸುತ್ತದೆ. ಸಿಗ್ನಲ್ ದುರ್ಬಲವಾಗಿದ್ದಾಗ ಫೋನ್ ಪದೇ ಪದೇ ಸಿಗ್ನಲ್‌ಗಾಗಿ ಹುಡುಕುವುದರಿಂದ ಬ್ಯಾಟರಿ ಬೇಗ ಇಳಿಯುತ್ತದೆ. ಹಾಗೆಯೇ, ಅಗತ್ಯವಿಲ್ಲದಿದ್ದಾಗ ಬ್ಲೂಟೂತ್ ಮತ್ತು ವೈ-ಫೈ ಆಫ್ ಮಾಡಿ. ಇವು ಸದಾ ಕಾಲ ಹತ್ತಿರದ ಸಾಧನಗಳಿಗಾಗಿ ಹುಡುಕಾಟ ನಡೆಸುವುದರಿಂದ ಪವರ್ ವ್ಯಯವಾಗುತ್ತದೆ.
2. ಡಿಸ್‌ಪ್ಲೇ ಮತ್ತು ಬ್ರೈಟ್‌ನೆಸ್
ಮೊಬೈಲ್‌ನ ಸ್ಕ್ರೀನ್ ಬ್ಯಾಟರಿಯನ್ನು ಅತಿ ವೇಗವಾಗಿ ಖಾಲಿ ಮಾಡುತ್ತದೆ. ವಿಶೇಷವಾಗಿ ದೊಡ್ಡ ಗಾತ್ರದ ಅಮೋಲೆಡ್ ಸ್ಕ್ರೀನ್‌ಗಳಲ್ಲಿ ಬ್ರೈಟ್‌ನೆಸ್ ಹೆಚ್ಚಿದ್ದಷ್ಟೂ ಬ್ಯಾಟರಿ ಬೇಗ ಖಾಲಿಯಾಗುತ್ತದೆ.
ಟಿಪ್: ‘ಆಟೋ ಬ್ರೈಟ್‌ನೆಸ್’ ಮೋಡ್ ಆನ್ ಮಾಡಿ. ಇದು ಬೆಳಕಿಗೆ ಅನುಗುಣವಾಗಿ ಸ್ಕ್ರೀನ್ ಬೆಳಕನ್ನು ಹೊಂದಿಸುತ್ತದೆ. ಸಾಧ್ಯವಾದಷ್ಟು ‘ಡಾರ್ಕ್ ಮೋಡ್’ ಬಳಸಿ.
3. ಹಿನ್ನೆಲೆ ಅಪ್ಲಿಕೇಶನ್‌ಗಳು ಮತ್ತು ಲೊಕೇಶನ್
ಸೋಷಿಯಲ್ ಮೀಡಿಯಾ, ಫುಡ್ ಡೆಲಿವರಿ ಮತ್ತು ಮ್ಯಾಪ್ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿದ ನಂತರವೂ ಅವು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಮುಖ್ಯವಾಗಿ ಜಿಪಿಎಸ್ (GPS) ಅಥವಾ ಲೊಕೇಶನ್ ಆಕ್ಸೆಸ್ ಸದಾ ‘On’ ಇದ್ದರೆ, ಫೋನ್ ಪ್ರತಿಕ್ಷಣವೂ ನಿಮ್ಮ ಲೊಕೇಶನ್ ಟ್ರ್ಯಾಕ್ ಮಾಡುತ್ತಾ ಬ್ಯಾಟರಿ ಹೀರುತ್ತದೆ.
ಅಪ್ಲಿಕೇಶನ್ ಬಳಸುವಾಗ ಮಾತ್ರ ಲೊಕೇಶನ್ ಆಕ್ಸೆಸ್ ಸಿಗುವಂತೆ ಸೆಟ್ಟಿಂಗ್ ಬದಲಿಸಿ.

ಟೈಗರ್ ಆಫ್ ಮಾರ್ಷಲ್ ಆರ್ಟ್ಸ್ ಪ್ರಶಸ್ತಿ: ಪವನ್ ಕಲ್ಯಾಣ್‌ಗೆ ಅಂತರರಾಷ್ಟ್ರೀಯ ಗೌರವ

TAGGED:Follow these simple tricks to save phone battery.
Share This Article
Facebook Twitter Copy Link Print
Previous Article ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ : ಮತ್ತೆ ಟಿಕೆಟ್ ದರ ಏರಿಕೆಗೆ ಮುಂದಾದ BMRCL
Next Article ಅಬ್ಬಬ್ಬಾ….ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ! ಈಗ ದರ ಎಷ್ಟಾಗಿದೆ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?