Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ಮಕ್ಕಳ ಮುಂದೆ ಈ ಎರಡು ಕೆಲ್ಸ ಮಾಡಬೇಡಿ; ಪಾಲಕರು ಏನು ಮಾಡ್ಬೇಕು?
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ಮಕ್ಕಳ ಮುಂದೆ ಈ ಎರಡು ಕೆಲ್ಸ ಮಾಡಬೇಡಿ; ಪಾಲಕರು ಏನು ಮಾಡ್ಬೇಕು?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಪೋಷಕರು ತಮ್ಮ ಮಕ್ಕಳ ಮುಂದೆ ಬಟ್ಟೆ ಬದಲಾಯಿಸಲು ಮತ್ತು ಸ್ನಾನ ಮಾಡಲು ಹಿಂಜರಿಯೋದಿಲ್ಲ. ಮಗುವಿಗೆ ತಿಳಿಯೋದಿಲ್ಲ ಎಂಬ ಭಾವನೆಯಲ್ಲಿಯೇ ಆರು ವರ್ಷಕ್ಕಿಂತ ಚಿಕ್ಕ ಮಕ್ಕಳ ಮುಂದೆ ಪಾಲಕರು ಯಾವುದೇ ನಾಚಿಕೆ ಇಲ್ಲದೆ ಬಟ್ಟೆ ಐದು, ಸ್ನಾನ ಮಾಡ್ತಾರೆ. ಮಕ್ಕಳ ಮುಂದೆ ಈ ಎರಡೂ ಕೆಲ್ಸ ಮಾಡೋದು ತಪ್ಪು ಎನ್ನುತ್ತಾರೆ ತಜ್ಞರು. ನೀವು ಮಾಡುವ ಈ ಕೆಲ್ಸ ಮಗುವಿನ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ 6 ವರ್ಷದೊಳಗಿನ ಮಕ್ಕಳು ತಮ್ಮ ದೇಹ, ಗೌಪ್ಯತೆ ಮತ್ತು ದೈಹಿಕ ಮಿತಿಗಳ ಬಗ್ಗೆ ಕಲಿಯುತ್ತಿರುತ್ತಾರೆ. ಈ ವಯಸ್ಸಿನಲ್ಲಿ ಅವರು ನೋಡುವ ಎಲ್ಲವೂ ಅವರಿಗೆ ಸಾಮಾನ್ಯವಾಗುತ್ತದೆ. ಒಂದು ಮಗು ಪದೇ ಪದೇ ತಮ್ಮ ಪೋಷಕರು ಬಟ್ಟೆ ಬದಲಾಯಿಸುವುದನ್ನು ನೋಡಿದಾಗ ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಗೌಪ್ಯತೆ ಇಲ್ಲ, ಎಲ್ಲಿ ಬೇಕಾದ್ರೂ ಬಟ್ಟೆ ಬದಲಿಸಬಹುದು ಎನ್ನುವ ಭಾವನೆ ಮೂಡುತ್ತದೆ. ಇದು ಮಕ್ಕಳಲ್ಲಿ ಗೊಂದಲ ಉಂಟುಮಾಡಬಹುದು. ಬೇರೆಯವರನ್ನು ಸ್ಪರ್ಶಿಸುವ ಅಧಿಕಾರ ಯಾವಾಗಿದೆ, ಯಾವಾಗಿಲ್ಲ ಎಂಬುದು ಅವರಿಗೆ ಅರ್ಥವಾಗೋದಿಲ್ಲ. ಇದು ಅವರ ವೈಯಕ್ತಿಕ ಗಡಿಗಳನ್ನು ದುರ್ಬಲಗೊಳಿಸಬಹುದು. ಭವಿಷ್ಯದಲ್ಲಿ ಇದರಿಂದ ಅವರಿಗೆ ತೊಂದ್ರೆ ಆಗ್ಬಹುದು.

ಪಾಲಕರು ಏನು ಮಾಡ್ಬೇಕು?

1.ಮಗು ಚಿಕ್ಕದು ಅಂತ ಅವರ ಮುಂದೆ ಎಂದೂ ಬಟ್ಟೆ ಬದಲಿಸಬೇಡಿ. ಮಗು ಹುಟ್ಟಿದಾಗಿನಿಂದಲೂ ಈ ರೂಢಿ ಬೆಳೆಸಿಕೊಳ್ಳಿ. ಹಾಗೆಯೇ ಮಕ್ಕಳ ಮುಂದೆ ಸ್ನಾನ ಮಾಡಬೇಡಿ.
2.ಮಕ್ಕಳ ಮುಂದೆ ಪಾಲಕರು ಪ್ರೀತಿ, ರೋಮ್ಯಾನ್ಸ್ ತಪ್ಪಿಸಿ.
3. ದೇಹದ ಕೆಲವು ಭಾಗಗಳು ಖಾಸಗಿ ಎಂದು ಮಕ್ಕಳಿಗೆ ಕಲಿಸಿ. ಮಕ್ಕಳಿಗೆ ನಾಚಿಕೆ ಕಲಿಸಬೇಕು ಎಂದಲ್ಲ. ಮಗು ಆಗಿರಲಿ ಇಲ್ಲ ವಯಸ್ಕರಾಗಿರಲಿ, ಎಲ್ಲರೂ ಗೌಪ್ಯತೆಗೆ ಅರ್ಹರು ಎಂದು ಮಕ್ಕಳಿಗೆ ತಿಳಿಸಿ.
4.ಮಗುವಿನೊಂದಿಗೆ ಮುಕ್ತ ಸಂಭಾಷಣೆ ಮಾಡಿ. ಪೋಷಕರು ತಮ್ಮ ಮಕ್ಕಳೊಂದಿಗೆ ದೈಹಿಕ ಸುರಕ್ಷತೆಯ ಬಗ್ಗೆ ಚರ್ಚಿಸಿ.
5.ಬ್ಯಾಡ್ ಟಚ್ ಹಾಗೂ ಗುಡ್ ಟಚ್ ಬಗ್ಗೆ ಮಕ್ಕಳಿಗೆ ಸರಳ ಭಾಷೆಯಲ್ಲಿ ತಿಳಿಸಿ.
6.ಮಕ್ಕಳಿಗೆ ಮಾತನಾಡಲು ಬಿಡಿ. ಅವರ ಮಾತನ್ನು ತಾಳ್ಮೆಯಿಂದ ಕೇಳಿ. ಮಕ್ಕಳಿಗೆ ಆಗಿರುವ ಅನಾನುಕೂಲತೆಯನ್ನು ಕೇಳಿ ತಿಳಿದುಕೊಳ್ಳಿ.

ಫಸ್ಟ್ ನೈಟಲ್ಲಿ ತಲೆಗೆ ಹಾಕಿದ್ದ ವಿಗ್ ತೆಗೆದ; ಮುಂದೇನಾಯ್ತು?

TAGGED:Don't do these two things in front of your children; what should parents do?
Share This Article
Facebook Twitter Copy Link Print
Previous Article ಫಸ್ಟ್ ನೈಟಲ್ಲಿ ತಲೆಗೆ ಹಾಕಿದ್ದ ವಿಗ್ ತೆಗೆದ; ಮುಂದೇನಾಯ್ತು?
Next Article Transgenders torcher ಬಿಕಾಂ ಪದವೀಧರೆಯ ತಲೆ ಬೋಳಿಸಿ ಲಿಂಗ ಬದಲಾವಣೆ ಮಾಡಿದ ಮಂಗಳಮುಖಿಯರು, ವೇಶ್ಯಾವಾಟಿಕೆಗೆ ತಳ್ಳಲು ಯತ್ನ

Popular Posts

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read
ಲೈಫ್‌ಸ್ಟೈಲ್

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?