Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > IPL ಹರಾಜು ಅಂತ್ಯ : ಸರ್ಫರಾಜ್‌, ಪೃಥ್ವಿ ಶಾ ಸೇಲಾಗಿದ್ದು ಎಷ್ಟಕ್ಕೆ?
ಪ್ರಮುಖ

IPL ಹರಾಜು ಅಂತ್ಯ : ಸರ್ಫರಾಜ್‌, ಪೃಥ್ವಿ ಶಾ ಸೇಲಾಗಿದ್ದು ಎಷ್ಟಕ್ಕೆ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಅಬುಧಾಬಿ: ಬಹುನಿರೀಕ್ಷಿತ ಐಪಿಎಲ್‌ 2026 ಮಿನಿ ಹರಾಜು ಅಂತ್ಯವಾಗಿದೆ. ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಒಟ್ಟು 77 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿದ್ದಾರೆ. ಎಲ್ಲಾ 10 ತಂಡಗಳು ತಮ್ಮ 25 ಸದಸ್ಯರ ಕೋಟಾವನ್ನು ಪೂರ್ಣಗೊಳಿಸಿದವು.

ಆಸೀಸ್‌ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರರಾದ್ರು. ಅವರನ್ನು ಕೆಕೆಆರ್ ತಂಡವು 25.2 ಕೋಟಿ ರೂ.ಗೆ ಖರೀದಿಸಿದೆ. ಲಂಕಾ ಬೌಲರ್ ಮತೀಶ ಪಥಿರಣ (18 ಕೋಟಿ ರೂ) ಮತ್ತು ಮುಸ್ತಾಫಿಜುರ್ ರೆಹಮಾನ್ (9.20 ಕೋಟಿ ರೂ) ಅವರನ್ನು ಕೆಕೆಆರ್‌ ತನ್ನದಾಗಿಸಿಕೊಂಡಿತು.

ಮತ್ತೊಂದೆಡೆ, ಸಿಎಸ್‌ಕೆ ಆಲ್‌ರೌಂಡರ್ ಪ್ರಶಾಂತ್ ವೀರ್ ಮತ್ತು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಅವರನ್ನು ಇದುವರೆಗಿನ ಅತ್ಯಂತ ಶ್ರೀಮಂತ ಅನ್‌ಕ್ಯಾಪ್ಡ್ ಆಟಗಾರರನ್ನಾಗಿ ಮಾಡಿದೆ. ಇಬ್ಬರನ್ನೂ ತಲಾ 14.20 ಕೋಟಿ ರೂ ಗೆ ಸಿಎಸ್‌ ಕೆ ಖರೀದಿ ಮಾಡಿದೆ.

ಮೂಲ ಬೆಲೆ ಕೋಟಿ ರೂ ಹೊಂದಿದ್ದ ಜೋಶ್ ಇಂಗ್ಲಿಸ್ 8.60 ಕೋಟಿ ರೂ ಗೆ ಲಕ್ನೋ ಪಾಲಾದರು. ರಾಹುಲ್ ಚಾಹರ್ ಎರಡನೇ ಸುತ್ತಿನಲ್ಲಿ 5.20 ಕೋಟಿ ರೂ ಗೆ ಸಿಎಸ್‌ ಕೆ ಸೇರಿದರು.

ಮೊದಲ ಎರಡು ಸುತ್ತಿನಲ್ಲಿ ಯಾವುದೇ ಡಿಮ್ಯಾಂಡ್‌ ಪಡೆಯದ ಪೃಥ್ವಿ ಶಾ ಅಂತಿಮ ಸುತ್ತಿನಲ್ಲಿ ಬಿಡ್‌ ಪಡೆದರು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ 75 ಲಕ್ಷ ರೂ ಗೆ ತನ್ನದಾಗಿಸಿತು.

ಮತ್ತೋರ್ವ ದೇಶಿ ಕ್ರಿಕೆಟಿಗ ಸರ್ಫರಾಜ್‌ ಖಾನ್‌ ಅವರು ಈ ಬಾರಿ ಸಿಎಸ್ ಕೆ ಪರ ಆಡಲಿದ್ದಾರೆ. ಅವರು ಮೂಲಬೆಲೆ 75 ಕೋಟಿ ರೂ ಪಡೆದರು.

ಮೊದಲ ಸುತ್ತಿನಲ್ಲಿ ಬಿಡ್‌ ಪಡೆಯದ ಆಲ್‌ ರೌಂಡರ್‌ ಲಿಯಾಮ್ ಲಿವಿಂಗ್‌ಸ್ಟೋನ್ ಎರಡನೇ ಸುತ್ತಿನಲ್ಲಿ ಹಲವು ತಂಡಗಳ ಉತ್ಸಾಹಕ್ಕೆ ಕಾರಣರಾದರು. ಕೊನೆಗೆ ಹೈದರಾಬಾದ್‌ ತಂಡವು ಅವರನ್ನು 13 ಕೋಟಿಗೆ ಪಡೆದುಕೊಂಡಿದೆ.

ಐಪಿಎಲ್ 2026 ಸೀಸನ್‌ಗಾಗಿ ಮಿನಿ ಹರಾಜು ಮುಗಿದಿದ್ದು, ಲಭ್ಯವಿರುವ 77 ಸ್ಥಾನಗಳಲ್ಲಿ 76 ಸ್ಥಾನಗಳು ಭರ್ತಿಯಾಗಿವೆ. ಇದರರ್ಥ ಒಂಬತ್ತು ಫ್ರಾಂಚೈಸಿಗಳು ತಲಾ 25 ಆಟಗಾರರ ತಂಡಗಳನ್ನು ಪೂರ್ಣಗೊಳಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ತಮ್ಮ ತಂಡದಲ್ಲಿ 24 ಆಟಗಾರರನ್ನು ಹೊಂದಿದೆ. ಏತನ್ಮಧ್ಯೆ, ಸರಿಸುಮಾರು 300 ಆಟಗಾರರು ಮುಂದಿನ ಸೀಸನ್‌ವರೆಗೆ ಕಾಯಬೇಕಾಗುತ್ತದೆ.

ಸಾನ್ವಿ ಗಾಯನಕ್ಕೆ ಅಭಿಮಾನಿಗಳು ಫಿದಾ; ಮಗಳ ಕಂಠಕ್ಕೆ ಮಸ್ತ್ ಸ್ಟೆಪ್ಸ್ ಹಾಕಿದ ಕಿಚ್ಚ

TAGGED:IPL Auction: IPL auction ends: SarfarazPrithvi Shaw finally sold
Share This Article
Facebook Twitter Copy Link Print
Previous Article ಸಾನ್ವಿ ಗಾಯನಕ್ಕೆ ಅಭಿಮಾನಿಗಳು ಫಿದಾ; ಮಗಳ ಕಂಠಕ್ಕೆ ಮಸ್ತ್ ಸ್ಟೆಪ್ಸ್ ಹಾಕಿದ ಕಿಚ್ಚ, ವಿಡಿಯೋ ನೋಡಿ
Next Article IPL 2026 ಆರ್‌ಸಿಬಿಗೆ 8 ಆಟಗಾರರ ಸೇರ್ಪಡೆ: ತಂಡ ಈಗ ಇನ್ನಷ್ಟು ಸ್ಟ್ರಾಂಗ್

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?