Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ 19 ನಿಮಿಷ 34 ಸೆಕೆಂಡ್‌ಗಳ ಎಂಎಂಎಸ್‌ನಲ್ಲಿ ಕಾಣಿಸಿಕೊಂಡಿದ್ದ ಎನ್ನಲಾದ ಯುವಕ ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾಲ್ಕು ಗೋಡೆ ಮತ್ತು ಅವರಿಬ್ಬರ ನಡುವೆ ರಹಸ್ಯವಾಗಿರಬೇಕಿದ್ದ ವಿಷಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ನಡುವೆ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಯುವಕ ನಿಂತಿದ್ದಾನೆ. ಮತ್ತೊಂದು ಬದಿಯ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಕೆಲವರು ಯುವಕನ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ಮಾಡುತ್ತಿರುವ ವ್ಯಕ್ತಿ, ಆ ಕಡೆ ನಿಂತಿರೋನು ಅವನೇ ಅಲ್ಲವಾ ಎಂದು ಪಕ್ಕದಲ್ಲಿ ನಿಂತಿದ್ದವನಿಗೆ ಕೇಳುತ್ತಾನೆ. ಅದಕ್ಕೆ ಪಕ್ಕದಲ್ಲಿದ್ದವ ವಿಡಿಯೋ ಸ್ವಲ್ಪ ಝೂಮ್ ಮಾಡುವಂತೆ ಹೇಳುತ್ತಾನೆ. ಝೂಮ್ ಮಾಡಿದ್ಮೇಲೆ ಹೌದು ಅವನೇ ಅವನೇ ಅಂತಾರೆ. ನಾವು ವಿಡಿಯೋ ಮಾಡ್ತಿರೋದು ಅವನಿಗೆ ಗೊತ್ತಾಯ್ತು ಅಂತೇಳಿ ಮೊಬೈಲ್ ಬಚ್ಚಿಟ್ಟುಕೊಳ್ಳುತ್ತಾರೆ.
ಸದ್ಯ ಮೆಟ್ರೋ ನಿಲ್ದಾಣದಲ್ಲಿನ ಮಾಡಿರುವ ವಿಡಿಯೋದಲ್ಲಿರೋದು 19 ನಿಮಿಷ 34 ಸೆಕೆಂಡ್‌ನ ಯುವಕ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು, ತಪ್ಪು ಆಗಿರಬಹುದು.