Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ 19 ನಿಮಿಷ 34 ಸೆಕೆಂಡುಗಳ ಎಂಎಂಎಸ್ ವೀಡಿಯೊವೊಂದು ದೊಡ್ಡ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಅದು ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಅಥವಾ ಟೆಲಿಗ್ರಾಮ್ನಲ್ಲಿ ಟ್ರೆಂಡ್ ಆಗಿದೆ. ಬಳಕೆದಾರರು ಈ ಜೋಡಿಯ ಖಾಸಗಿ ಸೋರಿಕೆಯಾದ ವೀಡಿಯೊದ ಲಿಂಕ್ ಅನ್ನು ಹುಡುಕುತ್ತಿದ್ದಾರೆ ಮತ್ತು ಅದರ ಬಗ್ಗೆ ಚರ್ಚೆಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಇದರ ನಡುವೆಯೇ, ಡಿಜಿಟಲ್ ಕ್ರಿಯೇಟರ್ ಆಗಿರುವ “ಸ್ವೀಟ್ ಜನ್ನತ್” ಎನ್ನುವ ಇನ್ಸ್ಟಾಗ್ರಾಮ್ ಪೇಜ್ ಇರುವ ಹುಡುಗಿಯ ಸುದ್ದಿಯೂ ಸದ್ದು ಮಾಡುತ್ತಿದೆ. ಈ ಸೋರಿಕೆ ಆಗಿರೋ ವಿಡಿಯೋದಲ್ಲಿ ಇರುವುದು ಈಕೆ ಎಂದು ಹೇಳಿ ಆಕೆಯ ಫಾಲೋವರ್ಸ್ ದಿಢೀರ್ ಹೆಚ್ಚಾದರಂತೆ!
ಲೈವ್ಗೆ ಬಂದ ಯುವತಿ
ಈ ಬಗ್ಗೆ ಖುದ್ದು ಇನ್ಸ್ಟಾಗ್ರಾಮ್ ಲೈವ್ಗೆ ಬಂದಿರುವ ಯುವತಿ, ಅಯ್ಯಯ್ಯೋ ಆ ಯುವತಿ ನಾನಲ್ಲ, ನನ್ನ ಮುಖ ಮತ್ತು ಆಕೆಯ ಮುಖವನ್ನೊಮ್ಮೆ ನೋಡಿಬಿಡಿ. ಒಂದೇ ರೀತಿ ಕಾಣಿಸ್ತೀವಾ ಎಂದು ಪ್ರಶ್ನಿಸಿದ್ದಾರೆ. ಆಕೆ ಇಂಗ್ಲಿಷ್ನಲ್ಲಿ ಮಾತನಾಡುತ್ತಾಳೆ. ನಾನು ಪಿಯುಸಿ ಆಗಿದ್ದಷ್ಟೇ. ಇಂಗ್ಲಿಷ್ ಏನೂ ಬರಲ್ಲ, ಹೋಗಿ ಹೋಗಿ ಆ ವಿಡಿಯೋದಲ್ಲಿ ಇರುವವಳು ನಾನು ಎಂದು ಹೇಳುತ್ತಿರುವಿರಲ್ಲ, ನಿಮಗೆ ಏನೆನ್ನಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಇದೇ ವೇಳೆ, ಖುಷಿಯನ್ನೂ ಹಂಚಿಕೊಂಡಿರುವ ಯುವತಿ, ಹೋಗಲಿ ಬಿಡಿ. ಆಕೆ ನಾನು ಆಗದಿದ್ದರೆ ಏನಂತೆ. ನನಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಆಗಿಬಿಟ್ಟಿದ್ದಾರೆ. ನನ್ನ ಹಳೆಯ ವಿಡಿಯೋಗಳೆಲ್ಲಾ ಟಾಪ್ನಲ್ಲಿ ಬರುತ್ತಿವೆ. ಆ ಲವ್ ಮಾಡ್ತಿರೋ ಹುಡುಗಿ ನಾನಲ್ಲದಿದ್ದರೂ ಆಕೆಯಿಂದ ನನಗೆ ಸಿಕ್ಕಾಪಟ್ಟೆ ಲಾಭ ಆಗ್ತಿದೆ. ನಿಮಗೆಲ್ಲಾ ಥ್ಯಾಂಕ್ಸ್. ಹೀಗೆಯೇ ನನ್ನನ್ನು ಫಾಲೋ ಮಾಡಿ. ನನ್ನ ಎಲ್ಲಾ ವಿಡಿಯೋಗಳನ್ನೂ ನೋಡಿ ಎಂದಿದ್ದಾಳೆ.
https://www.instagram.com/reel/DRi7K7dk4Lf/?igsh=c2o5cWRyMWt2N3Zw