Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪಲಾಶ್‌ ಸ್ಮೃತಿಗೆ ವಂಚಿಸಿದ್ರಾ? ಸ್ಕ್ರೀನ್ ಶಾಟ್‌ ರಹಸ್ಯ ಏನು?
ಪ್ರಮುಖ

ಪಲಾಶ್‌ ಸ್ಮೃತಿಗೆ ವಂಚಿಸಿದ್ರಾ? ಸ್ಕ್ರೀನ್ ಶಾಟ್‌ ರಹಸ್ಯ ಏನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಕಳೆದ ಒಂದು ವಾರದಿಂದ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸ್ಮೃತಿ ಅವರನ್ನು ಕೇಂದ್ರಿಕರಿಸಿದ್ದವು. ಆದರೆ ಭಾನುವಾರದ ಸುದ್ದಿಯ ಸ್ವರೂಪವೇ ಬದಲಾಗಿದೆ. ತಂದೆ ಆಸ್ಪತ್ರೆ ಸೇರುತ್ತಿದ್ದಂತೆ ಮದುವೆ ಮುಂದೂಡಲಾಗಿದೆ. ಅಲ್ಲಿಂದ ಮದುವೆ ಸುದ್ದಿಯ ಸುತ್ತ ಹಲವು ವಿಚಾರಗಳು ಗಿರಿಕಿ ಹೊಡೆಯುತ್ತಿವೆ. ಈಗ ಈ ಸುದ್ದಿಗೆ ಹೊಸ ವಿಚಾರವೊಂದು ಸೇರ್ಪಡೆ ಆಗಿದೆ. ಆ ಒಂದು ವಾಟ್ಸ್‌ ಅಪ್‌ ಸ್ಕ್ರೀನ್ ಶಾಟ್‌ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.
ನವೆಂಬರ್‌ 23 ರಂದು ಸ್ಮೃತಿ ಮಂಧಾನ ಹಾಗೂ ಪಲಾಶ್‌ ಮುಚ್ಚಲ್‌ ಮದುವೆ ಆಗಬೇಕಿತ್ತು. ಆದರೆ ಸ್ಮೃತಿ ಅವರ ತಂದೆಯ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಬಳಿಕ ಸಂಗೀತ ನಿರ್ದೇಶಕ ಪಲಾಶ್‌ ಅವರನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿದ್ದು, ವಿಶ್ರಾಂತಿಗಾಗಿ ಅವರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈಗ ಸಾಮಾಜಿಕ ತಾಣದಲ್ಲಿ, ಪಲಾಶ್‌, ಬೇರೆ ಯುವತಿಯೊಂದಿಗೆ ಮಾಡಿದ ಚಾಟ್‌ಗಳು ವೈರಲ್ ಆಗುತ್ತಿವೆ.
ಅಪರಿಚಿತ ಮಹಿಳೆಯೊಬ್ಬಳು ಪಲಾಶ್‌ ಜೊತೆ ಸಂಭಾಷಣೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಂಗಿತ ನಿರ್ದೇಶಕ ಸುದ್ದಿಯ ಕೇಂದ್ರ ಬಿಂದು ಆಗಿದ್ದಾರೆ. ಸಾಮಾಜಿಕ ತಾಣದಲ್ಲಿ ಪಲಾಶ್‌, ಇನ್ನೊಬ್ಬ ಯುವತಿಯೊಂದಿಗೆ ನಡೆಸಿದ ಶಾಟ್‌ಗಳ ಸ್ಕ್ರೀನ್‌ ಶಾಟ್‌ ವೈರಲ್ ಆಗುತ್ತಿವೆ. ಸ್ಮೃತಿ ಹಾಗೂ ಪಲಾಶ್‌ ಮದುವೆ ಮುಂದೂಡಿದ ಬಳಿಕ ಈ ಸುದ್ದಿಗಳು ಬುಗಿಲೆದ್ದಿದೆ. ಅಪರಿಚಿತ ಮಹಿಳೆ ತಮ್ಮ ಹಾಗೂ ಪಲಾಶ್‌ ನಡುವಿನ ಸ್ಕ್ರೀನ್‌ಶಾಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಈಗ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.
ಪಲಾಶ್‌ ಅವರ ಮೇಲೆ ಗಂಭೀರ ಆರೋಪ ಮಾಡಿದ ಮಹಿಳೆಯನ್ನು ಮೇರಿ ಡಿಕೋಸ್ಟ್ ಎಂದು ತಿಳಿದು ಬಂದಿದೆ. ಈ ಸ್ಕ್ರೀನ್‌ ಶಾಟ್‌ಗಳಲ್ಲಿ ಯುವತಿ ಪಲಾಶ್‌ ಅವರ ಸೌಂದರ್ಯವನ್ನು ಬಣ್ಣಿಸಿದ ಬಗ್ಗೆ ತಿಳಿದು ಬಂದಿದೆ. ಹಂಚಿಕೊಂಡಿರುವ ಸ್ಕ್ರೀನ್ ಶಾಟ್‌ಗಳಲ್ಲಿ ಪಲಾಶ್‌ ಈಜಾಡಲು ಬರುವಂತೆ ಮೆಸೇಜ್‌ ಮಾಡಿದ್ದರು. ಸ್ಪಾಗೆ, ಬೀಚ್‌ಗೆ ಹೋಗೋಣ ಎಂಬ ಮೆಸೇಜ್‌ಗಳನ್ನು ಸಹ ಮಾಡಿದ್ದಾರೆ.

ಗೋವಾ ಸಿಎಂನ ಭೇಟಿಯಾದ ರಿಷಬ್ ಶೆಟ್ಟಿ

TAGGED:Did Palash cheat on Smriti? What is the secret behind the screenshot?
Share This Article
Facebook Twitter Copy Link Print
Previous Article ಗೋವಾ ಸಿಎಂನ ಭೇಟಿಯಾದ ರಿಷಬ್ ಶೆಟ್ಟಿ
Next Article ಕಾಂಗ್ರೆಸ್ ‘ಸಿಎಂ’ ಕುರ್ಚಿ ಕಿತ್ತಾಟ ವಿಚಾರವಾಗಿ ನಟಿ ರಮ್ಯಾ ಹೇಳಿದ್ದೇನು?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?