Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಗೋವಾ ಸಿಎಂ ಅವರನ್ನು ಭೇಟಿಯಾಗಿದ್ದು, ಫೋಟೋಸ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಗೋವಾದ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರನ್ನು ಪಂಜಿಮ್ನ ಮಹಾಲಕ್ಷ್ಮಿ ಆಲ್ಟಿನೋದಲ್ಲಿ ಭೇಟಿಯಾಗುವ ಅದ್ಭುತ ಅವಕಾಶ ದೊರೆಯಿತು. ನಾವು ಗೋವಾ, ಸಿನಿಮಾ, ಅಭಿವೃದ್ಧಿ, ರಾಜ್ಯದ ಶ್ರೀಮಂತ ಸಂಸ್ಕೃತಿ ಬಗ್ಗೆ ಮಾತನಾಡಿದೆವು ಎಂದು ರಿಷಬ್ ಅವರು ಫೋಟೋ ಶೇರ್ ಮಾಡುವಾಗ ಬರೆದಿದ್ದಾರೆ.
ಭೇಟಿಯ ವೇಳೆ ರಿಷಬ್ ಶೆಟ್ಟಿ ಬಿಳಿ ಪಂಚೆ, ಶರ್ಟ್ ಧರಿಸಿದ್ದರು. ಅವರ ಪತ್ನಿ ಪ್ರಗತಿ ಶೆಟ್ಟಿ ಕೆಂಪು ಬ್ಲೌಸ್, ಬ್ಲ್ಯಾಕ್ ಸೀರೆ ಉಟ್ಟುಕೊಂಡಿದ್ದರು. ಈ ಜೋಡಿ ಸಿಎಂ ಜೊತೆ ಇರುವ ಫೋಟೋ ಸದ್ಯ ಎಲ್ಲಾ ಕಡೆ ವೈರಲ್ ಆಗಿದೆ.
Deepti Chaurasia lost her life ಜೀವ ಕಳೆದುಕೊಂಡ ಮಸಾಲಾ ಉದ್ಯಮಿ ಕಮಲ್ ಕಿಶೋರ್ ಸೊಸೆ