ಗೋವಾ ಸಿಎಂನ ಭೇಟಿಯಾದ ರಿಷಬ್ ಶೆಟ್ಟಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಗೋವಾ ಸಿಎಂ ಅವರನ್ನು ಭೇಟಿಯಾಗಿದ್ದು, ಫೋಟೋಸ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಗೋವಾದ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರನ್ನು ಪಂಜಿಮ್ನ ಮಹಾಲಕ್ಷ್ಮಿ ಆಲ್ಟಿನೋದಲ್ಲಿ ಭೇಟಿಯಾಗುವ ಅದ್ಭುತ ಅವಕಾಶ ದೊರೆಯಿತು. ನಾವು ಗೋವಾ, ಸಿನಿಮಾ, ಅಭಿವೃದ್ಧಿ, ರಾಜ್ಯದ ಶ್ರೀಮಂತ ಸಂಸ್ಕೃತಿ ಬಗ್ಗೆ ಮಾತನಾಡಿದೆವು ಎಂದು ರಿಷಬ್ ಅವರು ಫೋಟೋ ಶೇರ್ ಮಾಡುವಾಗ ಬರೆದಿದ್ದಾರೆ. ಭೇಟಿಯ ವೇಳೆ ರಿಷಬ್ ಶೆಟ್ಟಿ ಬಿಳಿ ಪಂಚೆ, ಶರ್ಟ್ ಧರಿಸಿದ್ದರು. … Continue reading ಗೋವಾ ಸಿಎಂನ ಭೇಟಿಯಾದ ರಿಷಬ್ ಶೆಟ್ಟಿ