Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಹನಿಮೂನ್​ಗೆ ಹೋದಾಗ ರೂಮ್​ ಡೋರ್ ಹ್ಯಾಂಡಲ್ ಮೇಲೆ ನಾಣ್ಯ ಇಡ್ಬೇಕಂತೆ – ಈ ಸೀಕ್ರೆಟ್​ ನಿಮಗೆ ಯಾರು ಹೇಳಿ ಕೊಡಲ್ಲ!
ಲೈಫ್‌ಸ್ಟೈಲ್

ಹನಿಮೂನ್​ಗೆ ಹೋದಾಗ ರೂಮ್​ ಡೋರ್ ಹ್ಯಾಂಡಲ್ ಮೇಲೆ ನಾಣ್ಯ ಇಡ್ಬೇಕಂತೆ – ಈ ಸೀಕ್ರೆಟ್​ ನಿಮಗೆ ಯಾರು ಹೇಳಿ ಕೊಡಲ್ಲ!

Share
1 Min Read
SHARE

 

ಹೊಸದಾಗಿ ಮದುವೆಯಾಗುವ ನವಜೋಡಿಗೆ  ತಮ್ಮ ಮದುವೆಯ ಮೊದಲ ರಾತ್ರಿಯನ್ನು  ಸೊಗಸಾಗಿ ಮತ್ತು ರೊಮ್ಯಾಂಟಿಕ್  ಆಗಿ ಕಳೆಯಲು ಬಯಸುತ್ತಾರೆ. ಸಂಗಾತಿಯೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗಿ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಕಳೆಯಲು ಇಚ್ಛಿಸುತ್ತಾರೆ. ಇನ್ನೂ ಹೊಸ ಊರು, ಹೊಸ ಜಾಗ, ಹೊಸ ಪರಿಸರದಲ್ಲಿ ತಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಾಲ ಕಳೆಯಲು ಯಾವುದಾದರೂ ಹೋಟೆಲ್ಗಳಲ್ಲಿ ತಂಗುತ್ತಾರೆ.

ವಿಶೇಷವಾಗಿ ಹೋಟೆಲ್ ರೂಮ್ಗಳಲ್ಲಿ ಸೀಕ್ರೆಟ್ ಕ್ಯಾಮೆರಾಗಳಿವೆ ಎಂದು ಪರಿಶೀಲಿಸುತ್ತಾರೆ. ನಿಜಕ್ಕೂ ಯಾರೇ ಆಗಿರಲಿ ಹೋಟೆಲ್ಗೆ ಹೋದ ನಂತರ ತಪ್ಪದೇ ಮಾಡಬೇಕಾದ ಪ್ರಮುಖ ಕೆಲಸ ಇದಾಗಿದೆ

ಈ ಬಗ್ಗೆಹನಿಮೂನ್​ಗೆ ಹೋದ ನವ ಜೋಡಿಗಳು ಹೋಟೆಲ್ ಕೋಣೆಯಲ್ಲಿ ಸುರಕ್ಷಿತೆಗಾಗಿ ಡೋರ್ ಹ್ಯಾಂಡಲ್ ಮೇಲೆ ನಾಣ್ಯ ಇಡಬೇಕು ಅಂತ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಚ್ಚಾಗಿ ಪ್ರಯಾಣ ಮಾಡುವ ಮಹಿಳೆಯೊಬ್ಬರು ಈ ಜರ್ನಿ ಟ್ರಿಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮಹಿಳೆಯ ಪ್ರಕಾರ, ನೀವು ಹೋಟೆಲ್ ಕೋಣೆಯಲ್ಲಿ ತಂಗಿದಾಗಲೆಲ್ಲಾ, ಮಲಗುವ ಮುನ್ನ ಡೋರ್ ಲಾಕ್ ಮೇಲೆ ನಾಣ್ಯವನ್ನು ಇಡುವುದನ್ನು ತಪ್ಪಿಸಬೇಡಿ. ಪ್ರತಿಯೊಂದು ನವ ಜೋಡಿಗಳು ಹನಿಮೂನ್ಗೆ ಹೋದಾಗ ಇದನ್ನು ಮಾಡಲೇಬೇಕು.

ಡೋರ್ ಹ್ಯಾಂಡಲ್ ಮೇಲೆ ನಾಣ್ಯ ಇಡುವುದು ಹೇಗೆ ಸುರಕ್ಷಿತ ಎಂದು ನೀವು ಪ್ರಶ್ನಿಸಬಹುದು. ಆದರೆ ನಾಣ್ಯವು ಹ್ಯಾಂಡಲ್ ಮೇಲೆಯೇ ಇಡುವುದರಿಂದ ಯಾರಾದರೂ ಮುಟ್ಟಿದರೆ, ನಾಣ್ಯ ಕೆಳಗೆ ಬೀಳುತ್ತದೆ.

ಇದರಿಂದ ನೀವು ಎಚ್ಚರಗೊಂಡು ಯಾರೋ ನಿಮ್ಮ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುವುದನ್ನು ಅರ್ಥಮಾಡಿಕೊಳ್ಳುತ್ತೀರಿ. ಅಲ್ಲದೇ ನೀವು ಈ ಹೋಟೆಲ್ ಕೋಣೆಯಲ್ಲಿ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ.

TAGGED:#honeymoon #coin #door #handle #room #couples
Share This Article
Facebook Twitter Copy Link Print
Previous Article ಹತ್ತು ವರ್ಷದಿಂದ ಕೋಮಾದಲ್ಲಿದ್ದ ಮಗಳಿಗೆ ತಾಯಿಯ ಡ್ಯಾನ್ಸ್‌ ಥೆರಪಿಯಿಂದ ಮರುಜೀವ
Next Article ಸಚಿವ ಹೆಚ್.ಸಿ ಮಹದೇವಪ್ಪ ಜೊತೆ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ.!

Popular Posts

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?