Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಇನ್ಮುಂದೆ ಬೆಳ್ಳಿಯ ಮೇಲೂ ಸಿಗಲಿದೆ ಬ್ಯಾಂಕ್‌ ಸಾಲ – ಏನಿದು ಆರ್​ಬಿಐ ಹೊಸ ರೂಲ್ಸ್​?
ಕರ್ನಾಟಕದೇಶಪ್ರಮುಖ

ಇನ್ಮುಂದೆ ಬೆಳ್ಳಿಯ ಮೇಲೂ ಸಿಗಲಿದೆ ಬ್ಯಾಂಕ್‌ ಸಾಲ – ಏನಿದು ಆರ್​ಬಿಐ ಹೊಸ ರೂಲ್ಸ್​?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ನವದೆಹಲಿ : ಈಗ ನೀವು ಚಿನ್ನದ ಸಾಲವನ್ನ ಮಾತ್ರವಲ್ಲದೆ ಚಿನ್ನದಂತೆ ಬೆಳ್ಳಿಯನ್ನ ಅಡವಿಟ್ಟು ಸಾಲವನ್ನ ಸಹ ಪಡೆಯಬಹುದು. ಇದಕ್ಕಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಸುತ್ತೋಲೆಯನ್ನ ಹೊರಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳು ಏಪ್ರಿಲ್ 1, 2026 ರಿಂದ ಅನ್ವಯವಾಗುತ್ತವೆ. ಈ ನಿಯಮಗಳ ಪ್ರಕಾರ, ಬೆಳ್ಳಿ ಮೇಲಾಧಾರದ ಮೇಲೆ ಸಾಲವನ್ನ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ನಗರ, ಗ್ರಾಮೀಣ, ಸಹಕಾರಿ ಬ್ಯಾಂಕ್, NBFC ಬ್ಯಾಂಕೇತರ ಹಣಕಾಸು ಕಂಪನಿಗಳು, ವಸತಿ ಹಣಕಾಸು ಕಂಪನಿಗಳು ಬೆಳ್ಳಿಯ ಮೇಲೆ ಸಾಲವನ್ನು ಒದಗಿಸುತ್ತವೆ.

ಆರ್‌ಬಿಐ ಸುತ್ತೋಲೆಯ ಪ್ರಕಾರ ಅಡವಿಡುವ ಚಿನ್ನದ ಪ್ರಮಾಣ1 ಕೇಜಿ ಮೀರಬಾರದು. ಬೆಳ್ಳಿ 10 ಕೇಜಿ ಮೀರುವಂತಿಲ್ಲ. ಒಂದು ವೇಳೆ ನಾಣ್ಯ ಅಡವಿಡುವುದಾದರೆ ಚಿನ್ನದ ನಾಣ್ಯದ ತೂಕ 50 ಗ್ರಾಂ, ಬೆಳ್ಳಿ ನಾಣ್ಯದ ತೂಕ 500 ಗ್ರಾಂ ಮೀರಬಾರದು. ಸಾಲದ ಪ್ರಮಾಣ ಚಿನ್ನ, ಬೆಳ್ಳಿ ತೂಕದ ಮೇಲೆ ಶೇ.85 ರಿಂದ ಶೇ.75ರ ಅನುಪಾತದಲ್ಲಿರುತ್ತದೆ. ಉದಾಹರಣೆಗೆ ನೀವು 1 ಲಕ್ಷ ರು. ಬೆಳ್ಳಿ ಆಭರಣವನ್ನು ಅಡವಿಟ್ಟರೆ 85 ಸಾವಿರ ಸಾಲ ಪಡೆಯಬಹುದು, ಅದೇ ನೀವು 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿ ಅಡವಿಟ್ಟರೆ ಅದರ ಶೇ.75ರಷ್ಟು ನಗದು ಸಿಗುತ್ತದೆ.

 

ಒಂದು ವೇಳೆ ವಿಫಲವಾದರೆ ಆತ ಅಡವಿಟ್ಟ ಚಿನ್ನ, ಬೆಳ್ಳಿಯನ್ನು ಹರಾಜು ಮಾಡಬಹುದು. ಸಾಲಗಾರನಿಗೆ ತಿಳಿಸಿದ ಬಳಿಕ ಒಂದು ತಿಂಗಳ ಅವಧಿಗೆ ಕಾಯಬೇಕು. ಹರಾಜು ಪ್ರಕ್ರಿಯೆಯಲ್ಲಿ ಮೀಸಲು ಬೆಲೆ ಅದರ ಪ್ರಸ್ತುತ ಬೆಲೆ ಶೇ.90ಕ್ಕಿಂತ ಕಡಿಮೆಯಿರಬಾರದು. ಒಂದು ವೇಳೆ ಎರಡು ಬಾರಿ ಹರಾಜು ಪ್ರಕ್ರಿಯೆ ವಿಫಲವಾದರೆ ಮೀಸಲು ಬೆಲೆ ಶೇ.85ಕ್ಕಿಂತ ಕಡಿಮೆಯಿರಬಾರದು.

 

ಬೆಳ್ಳಿ ಇಟ್ಟಿಗೆಗಳು ಅಥವಾ ಬಾರ್‌ಗಳು ಸಾಲಗಳಿಗೆ ಅರ್ಹವಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅದೇ ರೀತಿ, ಇಟಿಎಫ್‌ಗಳು ಅಥವಾ ಮ್ಯೂಚುವಲ್ ಫಂಡ್‌ಗಳಂತಹ ಬೆಳ್ಳಿ ಆಧಾರಿತ ಹೂಡಿಕೆಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಆಭರಣ ಮತ್ತು ನಾಣ್ಯಗಳಂತಹ ಭೌತಿಕ ಬೆಳ್ಳಿ ವಸ್ತುಗಳನ್ನು ಮಾತ್ರ ಮೇಲಾಧಾರವಾಗಿ ಸ್ವೀಕರಿಸಲಾಗುತ್ತದೆ.

https://www.newsics.com/2025/11/12/delhi-car-blast-not-a-suicide-bombing-a-hasty-explosion/

TAGGED:#Bank #loans #silver #new #RBI #rules
Share This Article
Facebook Twitter Copy Link Print
Previous Article hasty explosion ದೆಹಲಿ ಕಾರು ಸ್ಫೋಟ ಆತ್ಮಾಹುತಿ ಬಾಂಬ್ ದಾಳಿಯಲ್ಲ, ಆತುರದಲ್ಲಿ ಸಂಭವಿಸಿದ ಬ್ಲಾಸ್ಟ್
Next Article ಶಿಕ್ಷಕರ ಬೈಗುಳದಿಂದ ತಪ್ಪಿಸಿಕೊಳ್ಳಲು ಗುಹೆಯಲ್ಲಿ ಅಡಗಿದ್ದ ಇಬ್ಬರು ಬಾಲಕಿಯರು 4 ದಿನಗಳ ಬಳಿಕ ಪತ್ತೆ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read
ಕರ್ನಾಟಕ

Uttarakannada Trauma Center | ಕುಮಟಾದಲ್ಲಿ ಜಿಲ್ಲೆಯ ಮೊದಲ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಆರಂಭ

3 Min Read
ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?