Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಹಿಂದಿವಾಲನಿಗೆ ಕನ್ನಡ ಪಾಠ ಮಾಡಿದ ‘ನಿವೇದಿತಾ ಗೌಡ; ಫ್ಯಾನ್ಸ್ ಹೇಳಿದ್ದೇನು?
Uncategorized

ಹಿಂದಿವಾಲನಿಗೆ ಕನ್ನಡ ಪಾಠ ಮಾಡಿದ ‘ನಿವೇದಿತಾ ಗೌಡ; ಫ್ಯಾನ್ಸ್ ಹೇಳಿದ್ದೇನು?

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ

NewsicsKannada/ YouTube

newsics.com

ನಟಿ ನಿವೇದಿತಾ ಗೌಡ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈಗ ಒಂದು ವಿಡಿಯೋ ಶೇರ್ ಮಾಡಿಕೊಂಡು, ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿದ್ದಾರೆ!.
ಮುದ್ದು ರಾಕ್ಷಸಿ ಚಿತ್ರದ ಪ್ರಮೋಷನ್ ಎಂಬಂತೆ, ಅದರ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ. ಇದರಲ್ಲಿ ಹಿಂದಿವಾಲನಿಗೆ ಕನ್ನಡದ ಪಾಠ ಮಾಡಿರುವ ದೃಶ್ಯದ ಡಬ್ಬಿಂಗ್ ಮಾಡುವುದನ್ನು ತೋರಿಸಿದ್ದಾರೆ ನಿವೇದಿತಾ. ಈ ಮೂಲಕ ತಮಗೂ ಕನ್ನಡ ಬರುತ್ತದೆ ಎನ್ನುವುದನ್ನು ನೆಟ್ಟಿಗರಿಗೆ ತಿಳಿಸಿದ್ದಾರೆ.
ಅಂಗಡಿಗೆ ಬರುವ ಹಿಂದಿವಾಲ ಕನ್ನಡದ ಬಗ್ಗೆ ಅಸಡ್ಡೆ ಮಾಡಿದಾಗ, ನಿವೇದಿತಾ ಆತನಿಗೆ ಬುದ್ಧಿ ಹೇಳುವ ದೃಶ್ಯವಿದೆ. ಕರ್ನಾಟಕ ಎನ್ನಲು ಬರಲ್ಲ, ಕರ್ನಾಟಕ್ ಎನ್ನುತ್ತೀರಿ, ಕನ್ನಡ್ ಎನ್ನುತ್ತೀರಿ ಎಂದೆಲ್ಲಾ ಬೈದು, ಆತನಿಂದ ಸರಿಯಾಗಿ ಹೇಳಿಸಿದ್ದಾರೆ ನಿವೇದಿತಾ.
ಇದೇ ಡೈಲಾಗ್ನಲ್ಲಿ ಹೇಳ್ತೀರಾ, ಹೇಳ್ತೀರಾ ಎನ್ನುವ ಶಬ್ದ ಹೇಲ್ತೀರಾ, ಹೇಲ್ತೀರಾ ಎನ್ನುವ ಹಾಗೆ ಕೇಳಿಸುತ್ತದೆ. ಇದು ಸ್ವಲ್ಪ ಸ್ಟೈಲ್ ಆಗಿ ಹೇಳಲು ಹೋದ ಕಾರಣ ಹೀಗೆ ಕೇಳಿಸುತ್ತಿದೆಯಷ್ಟೇ. ಆದರೆ ಇದನ್ನೇ ಟ್ರೋಲ್ ಮಾಡಿರೋ ನೆಟ್ಟಿಗರು ಮೊದಲು ಹೇಳು ಎನ್ನೋದನ್ನ ಸರಿಯಾಗಿ ಕಲಿಯಮ್ಮಾ ಎನ್ನುತ್ತಿದ್ದಾರೆ.

ಮೋಟರ್ ಆನ್ ಮಾಡುವಾಗ ದುರಂತ: ಕರೆಂಟ್ ಶಾಕ್ ಹೊಡೆದು ಬಾಲಕ ಸಾವು

TAGGED:Nivedita Gowda taught Kannada to a Hindi student; what did the fans say?
Share This Article
Facebook Twitter Copy Link Print
Previous Article ಮೋಟರ್ ಆನ್ ಮಾಡುವಾಗ ದುರಂತ: ಕರೆಂಟ್ ಶಾಕ್ ಹೊಡೆದು ಬಾಲಕ ಸಾವು
Next Article ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಫೋಟೋ ರಿವೀಲ್ ಆಗೋಯ್ತು! ವಿನ್ನರ್ ಇವರೇ ನೋಡಿ

Popular Posts

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?