Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜಾನ್ವಿ ವರ್ತನೆಗೆ ಅಸಹ್ಯ, ಥೂ ಎಂದು ಉಗಿದ ರಿಷಾ ; ಮುಂದೆನಾಯ್ತು?
ಪ್ರಮುಖಮನರಂಜನೆ

ಜಾನ್ವಿ ವರ್ತನೆಗೆ ಅಸಹ್ಯ, ಥೂ ಎಂದು ಉಗಿದ ರಿಷಾ ; ಮುಂದೆನಾಯ್ತು?

Share
2 Min Read
SHARE

newsics.com

ಈ ವಾರವಿಡೀ ಬಿಗ್‌ ಬಾಸ್‌ ಮನೆಯಲ್ಲಿ ಸಂಭ್ರಮದ ಜತೆಗೆ ಸದ್ದು -ಗದ್ದಲವೂ ಜೋರಾಗಿ ಆಗಿದೆ. ಒಂದು ಕಡೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಆಗಮನ ಇನ್ನೊಂದು ಕಡೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಅಬ್ಬರವೂ ಸದ್ದು ಮಾಡಿದೆ.
ಬಂದ ಮೊದಲ ವಾರದಲ್ಲೇ ರಘು ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಅವರು ಕ್ಯಾಪ್ಟನ್‌ ಆಗಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಕ್ಯಾಪ್ಟನ್‌ ಎನ್ನುವ ಕಾರಣಕ್ಕೆ ಗೌರವ ಕೊಟ್ಟಿದ್ದಾರೆ.
ಈ ವಾರ ಅತೀ ಹೆಚ್ಚು ಸದ್ದು ಮಾಡಿದ್ದು ಅಶ್ವಿನಿ ಗೌಡ ಅವರು. ಅವರ ಅತಿಯಾದ ವರ್ತನೆಯಿಂದ ಕೆಲವರಿಗೆ ಇಷ್ಟವಾಗಿಲ್ಲ. ಕಾವ್ಯ ಅವರಿಗೆ ʼಗಿಲ್ಲಿಗೆ ಬಕೆಟ್‌ ಹಿಡಿʼ ಎಂದು ಅಶ್ವಿನಿ ಹೇಳಿದ್ದರು. ಇದರ ಬಳಿಕ ರಘು ಕ್ಯಾಪ್ಪನ್ಸಿಗೆ ಅವರು ಧಿಕ್ಕಾರ ಹಾಕಿ, ಮನೆಯ ಕೆಲ ನಿಯಮಗಳನ್ನು ಉಲ್ಲಂಘಿಸಿದ್ದರು. ಕಳಪೆ ಸಿಕ್ಕಿದ್ರೂ ತಾನೇ ಹುಲಿ ಎಂದು ಅಬ್ಬರಿಸಿದ್ದರು.
ಇನ್ನು ಕಾಕ್ರೋಚ್‌ ಸುಧಿ ಅವರು ರಕ್ಷಿತಾ ಅವರಿಗೆ ʼನಿನ್ನೆ ಮೊನ್ನೆ ಬಂದ ಸೆಡೆʼ ಎಂದು ಮಾತನಾಡಿದ್ದು ಸದ್ದು ಮಾಡಿತ್ತು.
ಇದೇ ವಿಚಾರವಾಗಿ ಕಿಚ್ಚ ಮಾತನಾಡಿದ್ದಾರೆ, ʼಒಂದು ಮಾತು ವ್ಯಕ್ತಿಗಳನ್ನು ಗೆಲ್ಲಿಸುತ್ತದೆ. ಸ್ವಲ್ಪ ಎಡವಿದ್ರೂ ಅದೇ ಮಾತು ವ್ಯಕ್ತಿತ್ವಗಳನ್ನು ಸೋಲಿಸುತ್ತದೆ. ಜೋರಾದ ಮಾತು, ಮೃದುವಾದ ಮಾತು ಎಲ್ಲದರ ಮಧ್ಯ, ಸರಿಯಾದ ಮಾತು. ಯಾರ ಮಾತು ಸರಿಯಾಗಿತ್ತು. ಯಾರಾರ ಮಾತು ಸರಿಯಾಗಬೇಕಿತ್ತು ಎಂದು ಕಿಚ್ಚ ಸ್ಪರ್ಧಿಗಳ ವರ್ತನೆ ಕುರಿತು ಮಾತನಾಡಿದ್ದಾರೆ.
ಇನ್ನು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳಾಗಿ ಬಂದಿರುವ ರಿಷಾ, ಸೂರಜ್‌ ಹಾಗೂ ರಘು ಅವರ ಕುರಿತು ಮನೆ ಉಳಿದ ಸದಸ್ಯರು ಅಭಿಪ್ರಾಯ ನೀಡಬೇಕೆಂದು ಕಿಚ್ಚ ಹೇಳಿದ್ದಾರೆ.
ಇದಕ್ಕೆ ಜಾನ್ವಿ, ಅಶ್ವಿನಿ ಅವರು ರಿಷಾ ಅವರ ಕುರಿತು ನೆಗೆಟಿವ್‌ ಮಾತನಾಡಿದ್ದಾರೆ. “ನನಗೆ ರಿಷಾ ಅವರು ಪಾಸಿಟಿಬ್‌ ಅಂತ ಅನ್ನಿಸಿಲ್ಲ” ಎಂದು ಅಶ್ವಿನಿ ಹೇಳಿದ್ದಾರೆ.
“ಚಂದ್ರಪ್ರಭ, ಗಿಲ್ಲಿ ಅವರ ಜತೆ ತುಂಬಾ ಫನ್ನ್‌ ಆಗಿ ರಿಷಾ ಇರುತ್ತಾರೆ. ಆದರೆ ಅದು ನಮಗೆ ಮುಜುಗರ ತರುತ್ತದೆ” ಎಂದಿದ್ದಾರೆ. ಈ ಮಾತಿಗೆ ರಿಷಾ ಗರಂ ಆಗಿದ್ದಾರೆ. “ನೀವು ಆಡಿದಾಗ ಆಟ ಚೆನ್ನಾಗಿರುತ್ತದೆ. ನಮಗೂ ಅಸಹ್ಯ, ಥೂ ಅಂತ ಅನ್ನಿಸುತ್ತಿದೆ. ತಾಕತ್‌ ಏನು ಅಂತ ತೋರಿಸುತ್ತೀನಿ. ಎಪಿಸೋಡ್‌ ಮುಗಿಯಲಿ” ಎಂದಿದ್ದಾರೆ.
ಥೂ ಗೀ ಅಂತ ಹೇಳೋಕೆ ಬರಬೇಡಿ. ಮುಂದೆ ಹೇಳೋಕೆ ದಮ್ಮಿಲ್ಲ. ಏನು ಮಾಡ್ತೀಯಾ ಎಪಿಸೋಡ್‌ ಆದ್ಮೇಲೆ. ಏನು ಧಮ್ಕಿ ಹಾಕ್ತೀಯಾ?” ಎಂದು ಜಾನ್ವಿ ಹೇಳಿದ್ದಾರೆ.
ಇಬ್ಬರ ವರ್ತನೆಯಿಂದ ವೀಕೆಂಡ್‌ನಲ್ಲೇ ದೊಡ್ಡ ರಾದ್ಧಾಂತ ಸೃಷ್ಟಿಯಾಗಿದೆ.

https://x.com/ColorsKannada/status/1982030736539718132?ref_src=twsrc%5Etfw%7Ctwcamp%5Etweetembed%7Ctwterm%5E1982030736539718132%7Ctwgr%5Ea90555206aca214cef2aad35aa7690014df6c707%7Ctwcon%5Es1_c10&ref_url=https%3A%2F%2Fapi-news.dailyhunt.in%2F

ನಟ ದರ್ಶನ್ ಗೆ ಜೈಲಿನಲ್ಲಿ ಸವಲತ್ತು ವಿಚಾರ: ವಿಚಾರಣೆ ಮುಕ್ತಾಯ; ಆದೇಶ ಕಾಯ್ದಿರಿಸಿದ ಕೋರ್ಟ್

TAGGED:"Thu" - Radhanta in WeekendRisha was disgusted by Janhvi's behaviorshe said
Share This Article
Facebook Twitter Copy Link Print
Previous Article Plane explodes ಟೇಕ್ ಆಫ್ ಬೆನ್ನಲ್ಲೇ ಉರುಳಿ ಸ್ಫೋಟಗೊಂಡ ವಿಮಾನ, ಇಬ್ಬರ ಸಾವು, ವಿಡಿಯೋ ನೋಡಿ
Next Article ಬಾಲಿವುಡ್‌ನ ಪ್ರಖ್ಯಾತ ನಟ ಸತೀಶ್‌ ಶಾ ನಿಧನ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?