Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ತಡವಾಗಿ ಏಳುವ ತನ್ನಿಬ್ಬರು ಮಕ್ಕಳನ್ನು ಎಬ್ಬಿಸಲು ಬ್ಯಾಂಡ್ ತರಿಸಿದ ತಾಯಿ! ವಿಡಿಯೋ ನೋಡಿ
ದೇಶಪ್ರಮುಖವೈರಲ್

ತಡವಾಗಿ ಏಳುವ ತನ್ನಿಬ್ಬರು ಮಕ್ಕಳನ್ನು ಎಬ್ಬಿಸಲು ಬ್ಯಾಂಡ್ ತರಿಸಿದ ತಾಯಿ! ವಿಡಿಯೋ ನೋಡಿ

Share
1 Min Read
SHARE

Subscribe ನ್ಯೂಸಿಕ್ಸ್ ಕನ್ನಡ Newsics Kannada/ YouTube

newsics.com

ಪ್ರತಿದಿನ ಬೆಳಗ್ಗೆ ತಡವಾದರೂ ಏಳದ ತನ್ನಿಬ್ಬರು ಹೆಣ್ಣುಮಕ್ಕಳನ್ನು ಎಬ್ಬಿಸಲು ಮನೆಗೆ ಬ್ಯಾಂಡ್‌ ತರಿಸಿದ ಘಟನೆ ನಡೆದಿದೆ.

ನಿತ್ಯವೂ ತಡವಾಗಿ ಏಳುವ ತನ್ನಿಬ್ಬರು ಹೆಣ್ಣುಮಕ್ಕಳನ್ನು ಎಬ್ಬಿಸಲು ತಾಯಿಯೊಬ್ಬಳು ಮನೆಗೆ ಬ್ಯಾಂಡ್‌ ತರಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಎಲ್ಲರೂ ಈ ವಿಡಿಯೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಇಬ್ಬರು ಪುರುಷರು ಡೋಲ್‌ ಮತ್ತು ಟ್ರಂಪೆಟ್‌ ಹಿಡಿದು ಮಲಗಿದ್ದ ಹೆಣ್ಣುಮಕ್ಕಳನ್ನು ಎಬ್ಬಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಬ್ಯಾಂಡ್‌ನವರು ‘ಶ್ರೀರಾಮ್‌ ಜಾನಕಿ ಬೈಟೇ ಹೈ’ ಎಂಬ ಭಕ್ತಿಗೀತೆಗೆ ಸಂಗೀತ ನುಡಿಸಿದ್ದು, ಮಲಗಿದ್ದ ಹೆಣ್ಣುಮಕ್ಕಳು ಆಶ್ಚರ್ಯದಿಂದ ಎದ್ದು ಕುಳಿತಿದ್ದಾರೆ. ವಿಡಿಯೋದಲ್ಲಿ ಈ ಹೆಣ್ಣುಮಕ್ಕಳ ತಾಯಿ ಕಾಣಿಸುವುದಿಲ್ಲ. ಹೀಗಾಗಿ ಅವರೇ ವಿಡಿಯೋ ಮಾಡಿರಬಹುದು.

ವಿಡಿಯೋದಲ್ಲಿ ಬೆಳಗ್ಗೆ ತಡವಾದರೂ ನಿದ್ದೆ ಮಾಡುತ್ತಿದ್ದ ಇಬ್ಬರು ಹೆಣ್ಣುಮಕ್ಕಳು, ಬ್ಲ್ಯಾಂಕೆಟ್‌ ಹೊದ್ದು ಆರಾಮಾಗಿ ಮಲಗಿದ್ದಾರೆ. ಆಗ ತಾಯಿ ಇಬ್ಬರೂ ಮಕ್ಕಳನ್ನು ಎಬ್ಬಿಸಲು ಮನೆಗೆ ಬ್ಯಾಂಡ್‌ ಕರೆಸಿದ್ದಾರೆ.

ಡೋಲ್‌ ಮತ್ತು ಟ್ರಂಪೆಟ್‌ನೊಂದಿಗೆ ಮನೆಗೆ ಬಂದ ಇಬ್ಬರು ಪುರುಷರು, ಬೆಡ್‌ರೂಂನಲ್ಲಿ ಮಲಗಿದ್ದವರನ್ನು ಸಂಗೀತ ನುಡಿಸುವ ಮೂಲಕ ಎಬ್ಬಿಸುತ್ತಿದ್ದಾರೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನರು ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನಿಬ್ಬರು ಮಕ್ಕಳನ್ನು ಎಬ್ಬಿಸಲು, ಮನೆಗೆ ಬ್ಯಾಂಡ್‌ ಕರೆಸಿದ ತಾಯಿಯನ್ನು “ವರ್ಷದ ತಾಯಿ” ಎಂದು ಕೊಂಡಾಡಿದ್ದಾರೆ. ಇನ್ನೂ ಕೆಲವರು “ಈ ಅಮ್ಮ ಅಪಾಯಕಾರಿ” ಎಂದೂ ಹಾಸ್ಯಚಟಾಕಿ ಹಾರಿಸಿದ್ದಾರೆ.

https://twitter.com/i/status/1981920335487488052

ಜಾನ್ವಿ ವರ್ತನೆಗೆ ಅಸಹ್ಯ, ಥೂ ಎಂದು ಉಗಿದ ರಿಷಾ ; ಮುಂದೆನಾಯ್ತು?

TAGGED:A mother brought a band to wake up her two children who wake up late!
Share This Article
Facebook Twitter Copy Link Print
Previous Article ಬಾಲಿವುಡ್‌ನ ಪ್ರಖ್ಯಾತ ನಟ ಸತೀಶ್‌ ಶಾ ನಿಧನ
Next Article ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ SIT ತನಿಖೆ; ರೊದ್ದಂ ಜ್ಯುವೆಲ್ಲರಿಯಿಂದ ಕದ್ದ ಚಿನ್ನ ವಶ!

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?