ಜಾನ್ವಿ ವರ್ತನೆಗೆ ಅಸಹ್ಯ, ಥೂ ಎಂದು ಉಗಿದ ರಿಷಾ ; ಮುಂದೆನಾಯ್ತು?
newsics.com ಈ ವಾರವಿಡೀ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮದ ಜತೆಗೆ ಸದ್ದು -ಗದ್ದಲವೂ ಜೋರಾಗಿ ಆಗಿದೆ. ಒಂದು ಕಡೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನ ಇನ್ನೊಂದು ಕಡೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಅಬ್ಬರವೂ ಸದ್ದು ಮಾಡಿದೆ. ಬಂದ ಮೊದಲ ವಾರದಲ್ಲೇ ರಘು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿರುವುದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಕ್ಯಾಪ್ಟನ್ ಎನ್ನುವ ಕಾರಣಕ್ಕೆ ಗೌರವ ಕೊಟ್ಟಿದ್ದಾರೆ. ಈ ವಾರ ಅತೀ ಹೆಚ್ಚು ಸದ್ದು ಮಾಡಿದ್ದು ಅಶ್ವಿನಿ … Continue reading ಜಾನ್ವಿ ವರ್ತನೆಗೆ ಅಸಹ್ಯ, ಥೂ ಎಂದು ಉಗಿದ ರಿಷಾ ; ಮುಂದೆನಾಯ್ತು?
Copy and paste this URL into your WordPress site to embed
Copy and paste this code into your site to embed