Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Home Loan EMI: ಗೃಹಸಾಲದ ಇಎಂಐ ಕಟ್ಲಿಲ್ಲ ಅಂದ್ರೆ ಬ್ಯಾಂಕ್‌ನವರು ಮನೆಗೆ ಬೀಗ ಹಾಕಿಬಿಡುತ್ತಾರಾ?
ಕರ್ನಾಟಕದೇಶ

Home Loan EMI: ಗೃಹಸಾಲದ ಇಎಂಐ ಕಟ್ಲಿಲ್ಲ ಅಂದ್ರೆ ಬ್ಯಾಂಕ್‌ನವರು ಮನೆಗೆ ಬೀಗ ಹಾಕಿಬಿಡುತ್ತಾರಾ?

Share
2 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಗೃಹ ಸಾಲವು ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸನ್ನು ಸಾಕಾರಗೊಳಿಸುವ ಒಂದು ಪ್ರಮುಖ ಹಂತ. ಆದರೆ, ಈ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದಿದ್ದರೆ, ಆ ಕನಸು ಭಯಾನಕ ವಾಸ್ತವಕ್ಕೆ ತಿರುಗಬಹುದು. ಒಂದು ಅಥವಾ ಎರಡು EMI ತಪ್ಪಿಸಿದರೆ ಸಹಾನುಭೂತಿ ದೊರೆಯಬಹುದು, ಆದರೆ ಸತತ ಮೂರು ತಿಂಗಳು ಪಾವತಿಸದಿದ್ದರೆ ಏನಾಗುತ್ತದೆ ಗೊತ್ತಾ..?

 

ನೀವು EMI ಕಟ್ಟಬೇಕಾದ ದಿನಾಂಕದಿಂದ ಒಂದೇ ಒಂದು ದಿನ ತಡವಾದರೂ, ಬ್ಯಾಂಕ್ ನಿಮ್ಮ ಮೇಲೆ ‘ತಡವಾಗಿ ಪಾವತಿಸಿದ್ದಕ್ಕಾಗಿ ದಂಡ’ ವಿಧಿಸುತ್ತದೆ. ಈ ದಂಡದ ಮೊತ್ತ ನಿಮಗೆ ಸಣ್ಣದು ಎನಿಸಬಹುದು, ಆದರೆ ಇದು ಸುಮ್ಮನೆ ವ್ಯರ್ಥವಾಗುವ ಹಣ. ಜೊತೆಗೆ, “ಈ ವ್ಯಕ್ತಿ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದಿಲ್ಲ” ಎಂಬ ಕೆಟ್ಟ ಅಭಿಪ್ರಾಯ ಬ್ಯಾಂಕ್‌ನವರಿಗೆ ನಿಮ್ಮ ಮೇಲೆ ಮೂಡಲು ಇದೇ ಮೊದಲ ಹೆಜ್ಜೆಯಾಗುತ್ತದೆ.

Lನಿಮ್ಮ ‘ಕ್ರೆಡಿಟ್ ಸ್ಕೋರ್’ ಎನ್ನುವುದು ನಿಮ್ಮ ಆರ್ಥಿಕ ಶಿಸ್ತನ್ನು ತೋರಿಸುವ ಒಂದು ಅಂಕಪಟ್ಟಿ ಇದ್ದ ಹಾಗೆ. ನೀವು ಒಂದೇ ಒಂದು EMI ತಪ್ಪಿಸಿಕೊಂಡರೂ, ಈ ಮಾಹಿತಿಯನ್ನು ಬ್ಯಾಂಕ್ ತಕ್ಷಣವೇ ಕ್ರೆಡಿಟ್ ಬ್ಯೂರೋಗಳಿಗೆ (CIBIL ನಂತಹ) ವರದಿ ಮಾಡುತ್ತದೆ.

ನೀವು ಈ ತಿಂಗಳು ಕಟ್ಟಬೇಕಾದ EMI ಕಟ್ಟಲಿಲ್ಲ ಎಂದ ಮಾತ್ರಕ್ಕೆ ಆ ಮೊತ್ತ ಮಾಯವಾಗುವುದಿಲ್ಲ. ಅದನ್ನು ಮುಂದಿನ ತಿಂಗಳ ಕಂತಿಗೆ ಸೇರಿಸಲಾಗುತ್ತದೆ. ಅಷ್ಟೇ ಅಲ್ಲ, ನೀವು ಕಟ್ಟದ ಮೊತ್ತದ ಮೇಲೆ ಬಡ್ಡಿಯೂ ಬೆಳೆಯುತ್ತಾ ಹೋಗುತ್ತದೆ. ಹೀಗೆ ಬಡ್ಡಿ ಮೇಲೆ ಬಡ್ಡಿ ಸೇರಿಕೊಂಡು, ನಿಮ್ಮ ಸಾಲದ ಹೊರೆ ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ. ಕೊನೆಗೆ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್‌ಗೆ ಪಾವತಿಸಬೇಕಾದ ಪರಿಸ್ಥಿತಿ ಬರುತ್ತದೆ.

 

ಬ್ಯಾಂಕ್‌ಗಳು ಸಾಮಾನ್ಯವಾಗಿ ಸ್ವಲ್ಪ ತಾಳ್ಮೆ ವಹಿಸುತ್ತವೆ. ನೀವು ಒಂದು EMI ತಪ್ಪಿಸಿದರೆ, ಜ್ಞಾಪನೆ ಕಳುಹಿಸುತ್ತವೆ. ಎರಡು EMI ತಪ್ಪಿಸಿದರೆ, ಎಚ್ಚರಿಕೆ ನೀಡಬಹುದು. ಆದರೆ, ನೀವು ಸತತವಾಗಿ ಮೂರು ತಿಂಗಳು EMI ಕಟ್ಟಲು ವಿಫಲರಾದರೆ, ಆಗ ಬ್ಯಾಂಕ್ ನಿಮ್ಮ ಸಾಲದ ಖಾತೆಯನ್ನು ‘ಅನುತ್ಪಾದಕ ಆಸ್ತಿ’ (Non-Performing Asset – NPA) ಎಂದು ಘೋಷಿಸುತ್ತದೆ.

TAGGED:#Home #Loan #EMI #bank #rules
Share This Article
Facebook Twitter Copy Link Print
Previous Article ಭದ್ರಾ ನಾಲೆಗೆ ಹಾರಿ ಜೀವ ಕಳೆದುಕೊಂಡ ದಂಪತಿ
Next Article Dinesh ammannaya ಹಿರಿಯ ಯಕ್ಷಗಾನ ಭಾಗವತ, ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ, ವೀಡಿಯೊ ನೋಡಿ

Popular Posts

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?