Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್!; 50 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ
ಪ್ರಮುಖಮನರಂಜನೆವಿದೇಶ

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್!; 50 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ

Share
2 Min Read
SHARE

newsics.com
ಭೂತಾನ್‌ನ ಎರಡು ಮುಖ್ಯ ಸಿಟಿಗಳಲ್ಲಿ ಈ ಗೊಲ್ಡ್ ಕಮ್ಮಿ ರೇಟ್ ನಲ್ಲಿ ಸಿಗ್ತಿದೆ. ಒಂದು, ಅವರ ರಾಜಧಾನಿ ಥಿಂಪು ಹಾಗೂ ಇನ್ನೊಂದು, ಭಾರತದ ಬಾರ್ಡರ್‌ನಲ್ಲಿರೋ ಮುಖ್ಯ ಸಿಟಿ ಫುಯೆನ್‌ಶೋಲಿಂಗ್. ಈ ಎರಡೂ ಜಾಗಗಳಲ್ಲಿರೋ ‘ಭೂತಾನ್ ಡ್ಯೂಟಿ-ಫ್ರೀ ಲಿಮಿಟೆಡ್’ ಮಳಿಗೆಗಳಲ್ಲಿ ಮಾತ್ರ ಈ ಚಿನ್ನದ ಮಾರಾಟ ಆಗುತ್ತೆ. ಅಂದ್ರೆ, ಇದು ಸರ್ಕಾರದಿಂದ ನಡೆಸಲ್ಪಡೋ ಅಧಿಕೃತ ಮಳಿಗೆಗಳು ಅನ್ನೋದು ಮುಖ್ಯ.
ಸುಮ್ನೆ ಹೋಗಿ ಟಿಕೆಟ್ ತೋರಿಸಿದ್ರೆ ಚಿನ್ನ ಕೊಡಲ್ಲ. ಕಂಡೀಶನ್ ನಂಬರ್ ಒನ್, ನೀವು ‘ಸಸ್ಟೈನಬಲ್ ಡೆವಲಪ್‌ಮೆಂಟ್ ಫೀ’ (SDF) ಅಂತ ಹೇಳಿ ಗವರ್ನ್‌ಮೆಂಟ್‌ಗೆ ಶುಲ್ಕ ಕಟ್ಟಿ ಟಿಕೆಟ್ ತಗೊಂಡಿರಬೇಕು.
ಇನ್ನು ಎರಡನೇ ಮುಖ್ಯ ಕಂಡೀಶನ್ ಏನಂದ್ರೆ, ನೀವು ಭೂತಾನ್ ಪ್ರವಾಸೋದ್ಯಮ ಇಲಾಖೆಯಿಂದ ಸರ್ಟಿಫೈ ಆಗಿರೋ ಯಾವುದೇ ಹೋಟೆಲ್‌ನಲ್ಲಿ ಕನಿಷ್ಠ ಒಂದು ರಾತ್ರಿ ಕಡ್ಡಾಯವಾಗಿ ತಂಗಿರಬೇಕು. ಬಾರ್ಡರ್‌ನಿಂದ ಬಂದು ಅದೇ ದಿನ ವಾಪಸ್ ಹೋಗುವವರಿಗೆ ಈ ಆಫರ್ ಸಿಗಲ್ಲ. ಪ್ರವಾಸಿಗರು ಸ್ವಲ್ಪ ದಿನ ಆ ದೇಶದಲ್ಲಿ ಉಳಿದುಕೊಳ್ಳಬೇಕು ಅನ್ನೋದೇ ಈ ನಿಯಮದ ಹಿಂದಿರೋ ಉದ್ದೇಶ.
ಹಾಗೆ, ಇನ್ನೊಂದು ಪ್ರಮುಖ ವಿಷಯ ನೆನಪಿಡಿ. ನೀವು ಈ ಡ್ಯೂಟಿ-ಫ್ರೀ ಚಿನ್ನಕ್ಕೆ ಹಣ ಪಾವತಿ ಮಾಡಬೇಕಾದ್ರೆ, ನಮ್ಮ ಇಂಡಿಯನ್ ರೂಪಾಯಿ ಅಥವಾ ಭೂತಾನ್ ಕರೆನ್ಸಿ ಕೊಡೋ ಹಾಗಿಲ್ಲ. ಚಿನ್ನ ಖರೀದಿ ಮಾಡೋಕೆ ನೀವು ಕಡ್ಡಾಯವಾಗಿ ಅಮೆರಿಕನ್ ಡಾಲರ್‌ಗಳನ್ನೇ (USD) ಉಪಯೋಗಿಸಬೇಕು. ಇದರ ಜೊತೆಗೆ, ಒಬ್ಬ ವ್ಯಕ್ತಿಗೆ ಮ್ಯಾಕ್ಸಿಮಮ್ 20 ಗ್ರಾಂ ಚಿನ್ನವನ್ನ ಮಾತ್ರ ಡ್ಯೂಟಿ-ಫ್ರೀ ದರದಲ್ಲಿ ಖರೀದಿಸಲು ಅವಕಾಶ ಇರುತ್ತೆ. ನೀವು ಭೂತಾನ್‌ನಲ್ಲಿ ಅಗ್ಗಕ್ಕೆ ಚಿನ್ನ ತಂದ್ರೂ, ಇಂಡಿಯಾಕ್ಕೆ ವಾಪಸ್ ಬರುವಾಗ ನಮ್ಮ ದೇಶದ ಕಸ್ಟಮ್ಸ್ ನಿಯಮಗಳನ್ನ ಪಾಲಿಸಲೇಬೇಕು.
ನಮ್ಮ ಕಸ್ಟಮ್ಸ್ ರೂಲ್ಸ್ ಪ್ರಕಾರ, ವಿದೇಶದಿಂದ ಬರೋ ಪುರುಷರಿಗೆ ₹50,000 ಮೌಲ್ಯದ ಚಿನ್ನ ಮತ್ತು ಮಹಿಳೆಯರಿಗೆ ₹1,00,000 ಮೌಲ್ಯದ ಚಿನ್ನದವರೆಗೆ ಮಾತ್ರ ತೆರಿಗೆ ಕಟ್ಟದೆ ತರಲು ಅವಕಾಶ ಇರುತ್ತೆ. ಭೂತಾನ್‌ನಲ್ಲಿ 20 ಗ್ರಾಂ ಚಿನ್ನ ತಗೊಂಡ್ರೆ ಸಾಮಾನ್ಯವಾಗಿ ಅದು ಈ ಮಿತಿಯೊಳಗೆ ಬರುತ್ತೆ. ಆದ್ರೆ, ಒಂದುವೇಳೆ ನೀವು ಆ ಮಿತಿ ಮೀರಿದ್ರೆ, ಕಸ್ಟಮ್ಸ್ ಆಫೀಸರ್‌ಗಳಿಗೆ ಕರೆಕ್ಟ್‌ ಆಗಿ ಡಿಕ್ಲೇರ್ ಮಾಡಿ, ಇರೋ ಸುಂಕ ಕಟ್ಟಿ ತರಬೇಕು.

ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?

TAGGED:000.Gold Price: Good news for gold lovers! 10 grams of gold can be purchased for just Rs. 50
Share This Article
Facebook Twitter Copy Link Print
Previous Article ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?
Next Article ಗೂಗಲ್ AI ಹಬ್ ಆಂಧ್ರದ ಪಾಲು, ಕರ್ನಾಟಕದ ಕೈ ತಪ್ಪಿದ್ದೇಗೆ?

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?