ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?

newsics.com ರಾಜು ತಾಳಿಕೋಟಿ ನಿಧನರಾಗಿದ್ದು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರ ಅಂತಿಮ‌ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಶೈನ್ ಶೆಟ್ಟಿ, ರಾಜು ತಾಳಿಕೋಟಿ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಅವರನ್ನು ನಾನೇ ಆಸ್ಪತ್ರೆಗೆ ಕರೆದೊಯ್ದೆ. ನಾಲ್ಕು ತಿಂಗಳ ಹಿಂದೆಯೆ ಬ್ಲಾಕೇಜ್‌ ಇರೊ‌ ಬಗ್ಗೆ ವೈದ್ಯರು ಹೇಳಿದ್ದರಂತೆ. ಸ್ಟಂಟ್ ಹಾಕುವ ಬಗ್ಗೆ ವೈದ್ಯರು ಸಲಹೆ ನೀಡಿದ್ದರಂತೆ. ಆದರೆ‌ ಅವರು ಅದನ್ನು ಮಾಡಿಸಿಲ್ಲ. ನಾವು ಸ್ಟಂಟ್ ಹಾಕಿಸಿ ಕ್ಲಿಯರ್ ಮಾಡಿಸಿದೆವು. ಆದರೆ ಕಿಡ್ನಿ ಮತ್ತು … Continue reading ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?